ಚಳ್ಳಕೆರೆ : ಬಯಲು ಸೀಮೆಯಲ್ಲಿ ಕಳೆದ ಹತ್ತು ವರ್ಷಗಳ ಆಡಳಿತ ವೈಖರಿ, ಹಾಗೂ ಅಭಿವೃಧ್ದಿ ಹೆಜ್ಜೆಗಳನ್ನು ನೋಡಿದ ಮತದಾರರು ಹಾಗೂ ಮುಖಂಡರು ಎರಡು ಬಾರಿ ಗೆಲ್ಲಿಸಿದ ಶಾಸಕ ಟಿ.ರಘುಮೂರ್ತಿಯನ್ನು ಮತ್ತೊಂಮ್ಮೆ ಗೆಲ್ಲಿಸಲು ಈಡೀ ಕ್ಷೇತ್ರದಲ್ಲಿ ಪಣತೊಟ್ಟು ಬಿಜೆಪಿಯಿಂದ ಮತ್ತು ಜೆಡಿಎಸ್‌ಪಕ್ಷ ತೊರೆದು ಕಾಂಗ್ರೇಸ್ ಕೈ ಬಲ ಪಡಿಸಿಲು ಸಜ್ಜಾಗಿದ್ದಾರೆ ಅದರಂತೆ ಈಗಾಗಲೇ ಕ್ಷೇತ್ರದಲ್ಲಿ ಬಿಡು ಬಿಟ್ಟ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಎಲ್ಲಾ ಜನಾಂಗದ ನಾಡಿ ಮಿಡಿತ ಹರಿತು ಪ್ರತಿಯೊಂದು ಜನಾಂಗದ ಸಮುದಾಯದ ಅಭಿವೃದ್ದಿಗೆ ಏಳಿಗೆಗೆ ಸದಾ ಸ್ಪಂಧಿಸುತ್ತಾ ಸಾಮಾನ್ಯ ವರ್ಗದ ಜೊತೆಯಲ್ಲಿ ಕಾಣಸಿಗುವುದು ಇವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.
ಅದೇ ರೀತಿಯಲ್ಲಿ ಇನ್ನೂ ಕೇವಲ ಚುಣಾವಣೆಗೆ ಮೂರು ತಿಂಗಳು ಬಾಕಿ ಇರುವ ಹೊಸ್ತಿಲಲ್ಲಿ ಈಡೀ ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್ ತಂತ್ರಗಾರಿಕೆಗೆ ಮಣಿಹಾಕದ ಮತದಾರರು ಎರಡು ಪಕ್ಷಗಳನ್ನು ತೊರೆದು ಕೈ ಬಲಪಡಿಸುತ್ತಿರುವುದು ಕಂಡುಬAದಿದೆ, ಅದರಂತೆ ಕ್ಷೇತ್ರದ ಪರಶುರಾಮಪುರ, ಪುಟ್ಲಾರಹಳ್ಳಿ, ಜಾಜುರು, ತುರುವನೂರು, ಈಗೇ ಅನೇಕ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶದ ಲಕ್ಷ್ಮೀಪುರ, ಕಾಟಪನಹಟ್ಟಿ, ಮದಕರಿ ನಗರ, ನರಹರಿನಗರ ಈಗೇ ಹಲವು ನಗರದ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಪಕ್ಷದ ಯುವ ಕಾರ್ಯಕರ್ತರು ಸೆರ್ಪಡೆಯಾಗುತ್ತಿದ್ದಾರೆ.
ಇನ್ನೂ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಪಕ್ಷದ ಯುವ ಕಾರ್ಯಕರ್ತರು ಮತ್ತು ಮುಖಂಡರುಗಳಾದ ಅಜಯ್, ಸಂದೀಪ್, ಪ್ರಕಾಶ್, ಸೋಮು, ಮಂಜು, ಮಹೇಂದ್ರ, ಚೆಲ್ಮೇಶ್ ,ಗೌಸ್ ಪೀರ್, ಶಿವರಾಜ್, ಸಿದ್ದು, ಪ್ರಹ್ಲಾದ್, ಅಭಿ, ಪವನ್, ಬಸವರಾಜ್, ಸುದರ್ಶನ್, ಭರತ್, ಮಂಜುನಾಥ, ಉಮೇಶ್, ಮಂಜು, ಮಂಜು, ದಿಲೀಪ್, ಶಿವಕುಮಾರ್, ಪೆದ್ನಯ್ಯ, ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಹಾಗೂ ಕಾಂಗ್ರೆಸ್ ಪಕ್ಷದ ಪಕ್ಷ ಸಿದ್ದಾಂತಗಳನ್ನು ಮನಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಶಾಸಕರು ಎಲ್ಲಾ ಮುಖಂಡರು ಕಾರ್ಯಕರ್ತರನ್ನು ಸನ್ಮಾನಿಸಿ ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷÀ ರಾಘವೇಂದ್ರ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಸ್ವಾಮಿ, ಬಾಬು, ಕಿಸಾನ್ ಸೆಲ್ ಜಿಲ್ಲಾಧ್ಯಕ್ಷ ನಾಗರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷÀ ಜಗಳೂರು ಸ್ವಾಮಿ, ಸದಸ್ಯ ರುದ್ರೇಶ್, ಶ್ರೀನಿವಾಸ್, ಮುಖಂಡರುಗಳಾದ ಕೇಶವಣ್ಣ, ನಾಗಭೂಷಣ, ಗುಜ್ಜಾರಪ್ಪ, ಚೆಲ್ಮೇಶ್, ಬಸವರಾಜ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ, ಅನಿಲ್, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Namma Challakere Local News

You missed

error: Content is protected !!