ಗಾಂಧಿನಗರದ ರಾಜಾಕೀಯ ಚಳ್ಳಕೆರೆ ಕ್ಷೇತ್ರದಾಧ್ಯಾಂತ…!!
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ಈ ಬಾರಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿದೆ, 2023ಕ್ಕೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ.ತಿಪ್ಪೆಸ್ವಾಮಿ. ಹೇಳಿದ್ದಾರೆ.ಅದರಂತೆ ಇಂದು ನಗರದ ಬಿ ಎಂ ಜಿ ಎಚ್…
ಮಹಿಳೆಯರು ಎಲ್ಲಾ ಹಂತದಲ್ಲಿ ಮುಖ್ಯವಾಹಿನಿಗೆ ಬರಬೇಕು : ಕಾರ್ಯದರ್ಶಿ ದಯಾನಂದ್ ಪ್ರಹ್ಲಾದ್
ಚಳ್ಳಕೆರೆ : ಮಹಿಳೆಯರು ಎಲ್ಲಾ ಹಂತದಲ್ಲಿ ಮುಖ್ಯವಾಹಿನಿಗೆ ಬರಬೇಕು, ಸ್ವಾತಂತ್ರ‍್ಯ ಪೂರ್ವದಲ್ಲಿ ಕೂಡ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನಕ್ಕಾಗಿ ನಿರಂತರ ಹೋರಾಟ ನಡೆಯುತ್ತಲೆ ಇವೆ ಆದ್ದರಿಂದ ಮಹಿಳೆ ಅಬಲೆ ಅಲ್ಲ, ಅವಳು ಸಬಲೆ ಎಂಬುದು ಮನಗಾಣಬೇಕು ಎಂದು ಹೊಂಗಿರಣ ಇಂಟರ್ ನ್ಯಾಷನಲ್…
ಗೊರ‍್ಲಕಟ್ಟೆಗ್ರಾಮದಲ್ಲಿ ಬಿಜೆಪಿ- ಕಾಂಗ್ರೇಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಹಲವು ಮುಖಂಡರು ಸೆರ್ಪಡೆ : ಎಂ.ರವೀಶ್ ಕುಮಾರ್ ಹೇಳಿಕೆ
ಚಳ್ಳಕೆರೆ : ಚುನಾವಣೆಗೆ ಕೇವಲ ಇನ್ನೂ ಮೂರು ತಿಂಗಳು ಬಾಕಿ ಇರುವಾಗಲೇ ಆಯಿಲ್ ಸಿಟಿಯಲ್ಲಿ ರಾಜಾಕೀಯ ರಂಗೇರಿದ್ದು ಮೂರು ಪಕ್ಷಗಳಿಂದ ಭರ್ಜರಿ ತಾಲೀಮು ನಡೆಸುತ್ತಿದ್ದಾರೆ.ಅದರಂತೆ ಈಗಾಗಲೇ ಕಳೆದ ಐದು ವರ್ಷಗಳಿಂದ ಮತದಾರರ ಮನಸ್ಸಲ್ಲಿ ಮನೆ ಮಾಡಿದ ಜೆಡಿಎಸ್ ಪಕ್ಷದ ಅಭ್ಯರ್ಥಿ ಎಂ.ರವೀಶ್…
ಜಿಲ್ಲಾ ಉಸ್ತುವಾರಿ ಮಂತ್ರಿ ಬಿಸಿ.ಪಾಟೇಲ್ ಅಧ್ಯಕ್ಷತೆಯಲ್ಲಿ : ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆ
ಚಿತ್ರದುರ್ಗ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿಸಿ.ಪಾಟೇಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆ ನಡೆಯಿತು.ಜಿಲ್ಲಾ ಉಸ್ತುವಾರಿಗಳಾದ ಬಿಸಿ ಪಾಟೀಲ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಜಿಲ್ಲಾ ಖನಿಜ ಪ್ರತಿಷ್ಠಾನ ಸಭೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ…
ಶ್ರೀಗುರುತಿಪ್ಪೇರುದ್ರಸ್ವಾಮಿ ಆರ್ಶಿವಾದ ಪಡೆದ ಶಾಸಕ ಶಾಮನೂರು ಶಿವಶಂಕ್ರಪ್ಪ
ಶ್ರೀಗುರುತಿಪ್ಪೇರುದ್ರಸ್ವಾಮಿ ಆರ್ಶಿವಾದ ಪಡೆದ ಶಾಸಕ ಶಾಮನೂರು ಶಿವಶಂಕ್ರಪ್ಪ ಚಳ್ಳಕೆರೆ : ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ದಾವಣಗೆರೆಯ ದಕ್ಷಿಣ ವಿಭಾಗ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ರಾಜಾಕೀಯ ಕೆಲವೆ ದಿನಗಳು ಇರುವಾಗ ನಾಯಕನಹಟ್ಟಿ ಶ್ರೀ…
ಘಟಪರ್ತಿಯಲ್ಲಿ ಕಾಂಗ್ರೇಸ್ ಗ್ಯಾರಂಟಿ ಕಾರ್ಡ ವಿತರಿಸಿದ ಡಾ.ಬಿ.ಯೋಗೇಶ್ ಬಾಬು
ಚಳ್ಳಕೆರೆ : ರೇಷ್ಮೆ ನಗರಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಾಕೀಯ ರಂಗೇರಿದ್ದು ಕಾಂಗ್ರೇಸ್ ಗೆಲುವಿಗೆ ಕಂಕಣ ಬದ್ದರಾರ ಕೈ ಪಡೆಯ ಯುವಕರು ಈಡೀ ಕ್ಷೇತ್ರದಲಿ ಕೈಗೆ ಬಲಪಡಿಸುತ್ತಿದ್ದಾರೆ.ಅದರೆ ಕಳೆದ 2018ರಲ್ಲಿ ಸೊಲನುಂಡ ಡಾ.ಬಿ.ಯೋಗೇಶ್ ಬಾಬು ರವರು ಈ ಬಾರಿ ಗೆಲ್ಲುವ ನೀರಿಕ್ಷೆ…
ಆಯಿಲ್ ಸಿಟಿ ರಾಜಾಕೀಯದಲ್ಲಿ ಕಾಂಗ್ರೇಸ್ ಮೇಲು ಗೈ
ಚಳ್ಳಕೆರೆ : ಆಯಿಲ್ ಸಿಟಿಯಲ್ಲಿ ರಾಜಾಕೀಯ ದಿನದಿಂದ ದಿನಕ್ಕೆ ರಂಗೇರಿದ್ದು ಮೂರು ಪಕ್ಷಗಳಿಂದ ಅಭ್ಯರ್ಥಿಗಳು ಭರ್ಜರಿಯಾಗಿ ತಾಲೀಮು ನಡೆಸುತ್ತಿದ್ದಾರೆ.ಅದರಂತೆ ಸ್ಥಳೀಯ ಕಾಂಗ್ರೇಸ್ ಪಕ್ಷದ ಹಾಲಿ ಶಾಸಕ ಟಿ.ರಘುಮೂರ್ತಿ ಕಳೆದ ಹತ್ತು ವರ್ಷಗಳಿಂದ ಮತದಾರರ ಒಡನಾಟ ಬೆಳೆಸುತ್ತಾ, ಮೂರನೇ ಬಾರಿಗೆ ಶಾಸಕ ನಾಗಲು…
ಶ್ರೀಗುರುತಿಪ್ಪೇರುದ್ರಸ್ವಾಮಿ ಆರ್ಶಿವಾದ ಪಡೆದ ಶಾಸಕ ಶಾಮನೂರು ಶಿವಶಂಕ್ರಪ್ಪ
ಶ್ರೀಗುರುತಿಪ್ಪೇರುದ್ರಸ್ವಾಮಿ ಆರ್ಶಿವಾದ ಪಡೆದ ಶಾಸಕ ಶಾಮನೂರು ಶಿವಶಂಕ್ರಪ್ಪ ಚಳ್ಳಕೆರೆ : ಶ್ರೀಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನಕ್ಕೆ ದಾವಣಗೆರೆಯ ದಕ್ಷಿಣ ವಿಭಾಗ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇನ್ನೂ ರಾಜಾಕೀಯ ಕೆಲವೆ ದಿನಗಳು ಇರುವಾಗ ನಾಯಕನಹಟ್ಟಿ ಶ್ರೀ…
ಹುಚ್ಚನ ಉಚ್ಚಾಟಕ್ಕೆ ರೋಸಿಹೋದ : ಚಳ್ಳಕೆರೆ ಜನತೆ..!! ಪೊಲೀಸ್ ಇಲಾಖೆಯ ನಿರ್ಲಕ್ಷ್ಯವೇ..??
ಪ ಚಳಕೆರೆ : ದಿನ ನಿತ್ಯ ಗ್ರಾಮೀಣ ಭಾಗದ ಜನರು ಅನ್ಯ ಕೆಲಸದ ನಿಮ್ಮಿತ್ತ ಬರುವ ವಾವನ ಸವಾರರಿಗೆ ವಿನಾ ಕಾರಣ ತೊಂದರೆ ನೀಡುತ್ತಾ ಕಿರಿ ಕಿರಿ ಉಂಟುಮಾಡುತ್ತಿದ್ದಾನೆ. ಹೌದು ಚಳ್ಳಕೆರೆ ನಗರದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ಮುಂಜಾನೆ ಮೂರರಿಂದ…
ಸ್ಥಳೀಯ ಆಕಾಂಕ್ಷಿ ಎಂ.ಎಸ್.ಜಯರಾA, ಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ..!!ಕ್ಷೇತ್ರದಲ್ಲಿ 45ಸಾ.ಅಂತರದಲ್ಲಿ ಗೆಲ್ಲುವ ವಿಶ್ವಾಸ : ಎಂ.ಎಸ್.ಜಯರಾA
ಚಳ್ಳಕೆರೆ : ಕಳೆದ 2019ರಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಬಿಜೆಪಿ ಪಕ್ಷದಲ್ಲಿ ದುಡಿಯುತ್ತಾ ಕೇಂದ್ರ ಮತ್ತು ರಾಜ್ಯ ಸರಕಾರ ಹೊರ ತರುವ ಮಹತ್ವದ ಯೋಜನೆಗಳನ್ನು ಸಾರ್ವಜನಿಕರಿಗೆ ತಿಳಿಸುವ ಮೂಲಕ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಳೀಯನಾಗಿದ್ದೆನೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಎಸ್.ಜಯರಾA…
