ಕಾಡುಗೊಲ್ಲ ಜಾತಿ ಪ್ರಮಾಣ ಪತ್ರ ನೀಡದಿದ್ದರೆ 2023ರ ವಿಧಾನಸಭೆ ಚುನಾವಣೆ ಬಹಿಷ್ಕಾರ

ಚಳ್ಳಕೆರೆ : ಕಾಡುಗೊಲ್ಲರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಸರಕಾರ ಮೀನಾಮೇಶ ಮಾಡುತ್ತಿದೆ ಇದರಿಂದ ಮುಂಬರುವ 2023ರ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಕಾಡು ಗೊಲ್ಲರ ತಾಲೂಕು ಅಧ್ಯಕ್ಷ ರಾಜಣ್ಣ ಸರಕಾರದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ…

55 ಲಕ್ಷ ರೂ.ಗೆ ಮುಕ್ತಿ ಬಾವುಟವನ್ನು ಪಡೆದ ಮಾಜಿ ಸಚಿವ ಡಿ.ಸುಧಾಕರ್

ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರೆಯ ವಿಶೇಷಗಳಲ್ಲಿ ಒಂದಾಗಿರುವ ಮುಕ್ತಿ ಬಾವುಟದ ಹರಾಜು ಪ್ರಕ್ರಿಯೆಯಲ್ಲಿ ಹಲವರು ಭಾಗಿಯಾಗಿದ್ದರು. ಅಂತಿಮವಾಗಿ ಹಿರಿಯೂರು ಮಾಜಿ ಶಾಸಕ ಡಿ ಸುಧಾಕರ್ 55 ಲಕ್ಷ ರೂಪಾಯಿಗೆ ಮುಕ್ತಿ ಬಾವುಟವನ್ನು ಹರಾಜು ಪ್ರಕ್ರಿಯೆಯಲ್ಲಿ ತಮ್ಮದಾಗಿಸಿಕೊಂಡರು. ನಂತರ ದೊಡ್ಡ ರಥಕ್ಕೆ ಪೂಜೆ ಸಲ್ಲಿಸಿ…

ಅದ್ದೂರಿಯಾಗಿ ಜರುಗಿದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ದೊಡ್ದ ರಥೋತ್ಸವ..! ಉರಿ ಬಿಸಿಲು ಲೆಕ್ಕಿಸದೆ ರಥೋತ್ಸವಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು.

ಚಳ್ಳಕೆರೆ:ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ, ಐತಿಹಾಸಿಕ ಸುಪ್ರಸಿದ್ಧ ಕ್ಷೇತ್ರ ಹಾಗೂ ಮಾಡಿದಷ್ಟು ನೀಡು ಭಿಕ್ಷೆ ಎಂಬ ತತ್ವ ಸಂದೇಶ ಸಾರಿರುವ ಪವಾಡ ದೈವ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಶ್ರೀ ಕ್ಷೇತ್ರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ…

ತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಮಜ್ಜಿಗೆ, ಕುಡಿಯುವ ನೀರು ವಿತರಣೆ : ಬಿಜೆಪಿ ಟಿಕೆಟ್ ಆಕಾಂಕ್ಷಿ ಪ್ರಭಾಕರ್ ಮ್ಯಾಸನಾಯಕ

ಚಳ್ಳಕೆರೆ : ಮಧ್ಯಕರ್ನಾಟಕ ದಕ್ಷಿಣ ಕಾಶಿ ಎಂದೇ ಪ್ರಸಿದ್ದ ಪಡೆದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರತಿ ವರ್ಷವೂ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗುತ್ತದೆ ಅದರಂತೆ ಕಲ್ಲಿನ ಕೋಟೆಯ ಅವಳಿ ತಾಲೂಕುಗಳಲ್ಲಿ ನೆಲೆಸಿರುವ ಕಾಯಕ ಯೋಗಿ ಶ್ರೀ…

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಣೆ : ಎನ್.ರಘುಮೂರ್ತಿ, ಆರ್.ಅನಿಲ್ ಕುಮಾರ್ , ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಬಾಗಿ

ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಣೆ : ಎನ್.ರಘುಮೂರ್ತಿ, ಆರ್.ಅನಿಲ್ ಕುಮಾರ್ , ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಬಾಗಿ ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತಾದಿಗಳು ತಮ್ಮ…

ಚಳ್ಳಕೆರೆ ಕ್ಷೇತ್ರದ ಜನತೆÀಗೆ ಸ್ಥಳದಲ್ಲೆ ಪರಿಹಾರ : ಶಾಸಕ ಟಿ.ರಘುಮೂರ್ತಿ ಅಭಯ

ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ನಗರಂಗೆರೆ ದಾಸನಾಯಕನಹಟ್ಟಿ, ಗಾನಪ್ಪನಹಟ್ಟಿ, ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಚಳ್ಳಕೆರೆ ತಾಲೂಕಿನ ನಗರಂಗೆರೆ, ದಾಸನಾಯಕನಹಟ್ಟಿ, ಗಾನಪ್ಪನಹಟ್ಟಿ, ಗ್ರಾಮದಲ್ಲಿ ನಡೆದ ಮುಖಂಡರ ಮತ್ತು ಕಾರ್ಯಕರ್ತರ…

ಶ್ರೀ ಗುರುತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಣೆ

ಚಳ್ಳಕೆರೆ : ಮಧ್ಯ ಕರ್ನಾಟಕದ ಆರಾಧ್ಯ ದೈವ ಕಾಯಕ ಯೋಗಿ ಶ್ರೀ ಗುರು ತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.ಆದರೆ ತಮ್ಮ ಭಕ್ತಿಯನ್ನು ಸ್ವಾಮಿಗೆ ಪಾದುಕೆಗೆ ಅರ್ಪಿಸಲು ಕಾತುರರಾಗುತ್ತಾರೆ. ಹಲವು ಭಕ್ತರು ವಿವಿಧ ರೀತಿಯಲ್ಲಿ ತಮ್ಮ ಭಕ್ತಿಯನ್ನು ಹರಕೆ…

ಚಳ್ಳಕೆರೆ ನಗರದಲ್ಲಿ ಯುವತಿ ಆತ್ಮಹತ್ಯೆ

ಚಳ್ಳಕೆರೆ : ಇಪ್ಪತ್ತು ವರ್ಷದ ಯುವತಿ ನೇಣಿಗೆ ಶರಾಣದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.ಮನೆಯಲ್ಲಿ ಯಾರು ಇಲ್ಲದೆ ಇರುವ ಸಮಯದಲ್ಲಿ ಯುವತಿ ವಿಪರೀತ ಹೊಟ್ಟೆ ನೋವಿನಿಂದ ತಾಳದೆ ಮನೆಯ ಮೆಲ್ಚಾವಣೆ ಪ್ಯಾನ್‌ಗೆ ತನ್ನ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು…

ಕಾಯಕ ಯೋಗಿಯ ಜಾತ್ರೆಗೆ ಕ್ಷಣಗಣನೆಮಧ್ಯ ಕರ್ನಾಟಕದ ತಿಪ್ಪೆಶನ ಜಾತ್ರೆಗೆ ಹೊರ ರಾಜ್ಯದ ಭಕ್ತಸಾಗರ

ಚಳ್ಳಕೆರೆ : ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರೆಯೆಂದು ಎಂದೇ ಖ್ಯಾತಿ ಪಡೆದ ಕಾಯಕ ಯೋಗಿ ಶ್ರೀಗುರು ತಿಪ್ಪೆರುದ್ರಸ್ವಾಮಿ ಬ್ರಹ್ಮರಥೋತ್ಸವ ಜರುಗಲಿದೆ.ಮಧ್ಯ ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಎಲ್ಲಾ ಜನರ ಆರಾಧ್ಯ ದೈವನಾಗಿದ್ದಾನೆ. ರಥೋತ್ಸವಕ್ಕೆ ರಾಜ್ಯದ…

2023ಕ್ಕೆ ಕಾಂಗ್ರೇಸ್ ಮತ್ತೊಂಮ್ಮೆ..!ಕಾAಗ್ರೇಸ್ ಪಕ್ಷದಿಂದ ಪೋಸ್ಟರ್ ಬಿಡುಗಡೆ

ಚಳ್ಳಕೆರೆ : 2023ಕ್ಕೆ ಕಾಂಗ್ರೇಸ್ ಮತ್ತೊಂಮ್ಮೆ ಅಧಿಕಾರಕ್ಕೆ ತರಲು ಹಾಲಿ ಶಾಸಕ ಈಡೀ ಕ್ಷೇತ್ರದಲ್ಲಿ ಬೀಡು ಬಿಟ್ಟು ಮತದಾರರ ಓಲೈಕೆ ಭರ್ಜರಿಯಾಗಿ ನಡೆಸುತ್ತಿದ್ದಾರೆ.ಅದರಂತೆ ಕ್ಷೇತ್ರದ ನಾಲ್ಕು ದಿಕ್ಕುಗಳಲ್ಲಿ ಪಕ್ಷದ ಕಾರ್ಯಕರ್ತರು ಮುಖಂಡರು ಮುಂಚೂಣಿಯಲ್ಲಿ ತೊಡಗಿದ್ದಾರೆ.ಇನ್ನೂ ನಗರದಲ್ಲಿ ಇರುವ ಹಲವು ಆಟೋಗಳಿಗೆ ಶಾಸಕ…

error: Content is protected !!