ಚಳ್ಳಕೆರೆ ; ಆಯಿಲ್ ಸಿಟಿಯಲ್ಲಿ ಚುಣಾವಣೆ ಕಾವು ಒಂದಡೆಯಾದರೆ ಅಕ್ರಮ ಮಧ್ಯ ದಾಸ್ತಾನು ಮಾಡುವ ದಂಧೆಕೊರರ ಆಟ ಮತ್ತೊಂದೆಡೆ ಈಗೇ ಆಯಿಲ್ ಸಿಟಿಯಲ್ಲಿ ಅಕ್ರಮ ಮಧ್ಯೆ ಸಾಗಟ ಮಾಡುವ ದಂಧೆಕೊರನ್ನು ಮಟ್ಟ ಹಾಕಿದ ಅಬಕಾರಿ ಇಲಾಖೆ ಕಾರ್ಯ ಮಾತ್ರ ಶಾಘ್ಲನೀಯ
ಹೌದು ಬಯಲು ಸೀಮೆ ಚಳ್ಳಕೆರೆಯಲ್ಲಿ ದಿನ ನಿತ್ಯವೂ ಒಂದಿಲ್ಲೊAದು ಪ್ರಕರಣಗಳು ದಾಖಲಾಗುತ್ತಿವೆ ಆದರೆ ಅಷ್ಟೇ ವೇಗದಲ್ಲಿ ದಂಧೆ ಕೋರರನ್ನು ಮಟ್ಟ ಹಾಕಲು ಅಬಕಾರಿ ಪೊಲೀಸ್ ಇಲಾಖೆ ಕೂಡ ಶ್ರಮಿಸುತ್ತಿದೆ ಅದರಂತೆ ಚಳ್ಳಕೆರೆ ತಾಲೂಕಿನ ನೇರಲಗುಂಟೆಯಿAದ ಎನ್ ದೇವರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಸು.66.420ಲೀಟರ್ ಮದ್ಯ ಮತ್ತು 11.760 ಲೀಟರ್ ಬಿಯರ್ ಅಕ್ರಮ ಮದ್ಯವನ್ನು ಅಕ್ರಮವಾಗಿ ಸಾಗಟ ಮಾಡುವುದು ಖಚಿತ ಮಾಹಿತಿ ಮೇರೆಗೆ ಪರೀಶಿಲಿಸಿ ಅಕ್ರಮವಾಗಿ ಸಾಗಟ ಮಾಡುವುದನ್ನು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಅಬಕಾರಿ ಉಪ ಆಯುಕ್ತರು, ಹಿರಿಯೂರು ಉಪ ಅದೀಕ್ಷಕರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ಅಬಕಾರಿ ಉಪ ನಿರೀಕ್ಷಕರಾದ ರಂಗಸ್ವಾಮಿ, ಮತ್ತು ಅಬಕಾರಿ ಉಪ ನಿರೀಕ್ಷಕರಾದ ತಿಪ್ಪಯ್ಯ, ಹಾಗೂ ವಲಯ ಸಿಬ್ಬಂದಿಯೊAದಿಗೆ ಅಕ್ರಮವಾಗಿ ಸಾಗಟ ಮಾಡುತ್ತಿದ್ದ ಹೇಮಂತ್ ರಾಜ್ ಬಿನ್ ರಾಮಣ್ಣ ವಯಸ್ಸು-26ವರ್ಷ, ನೇರಲಗುಂಟೆ ಗ್ರಾಮ ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.