ನಾಡೋಜ ಪುರಸ್ಕೃತ ಕಲಾವಿದ ಬೆಳಗಲ್ಲು ವೀರಣ್ಣ ಇನ್ನೂ ನೆನಪು ಮಾತ್ರ
ಚಳ್ಳಕೆರೆ :ಕಾರು ಪಲ್ಟಿ ನಾಡೋಜ ಪುರಸ್ಕೃತ ಕಲಾವಿದ ಬೆಳಗಲ್ಲು ವೀರಣ್ಣ ಬಾರದ ಲೋಕಕ್ಕೆ ಪಯಾಣ. ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಸಮೀಪ ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಪ್ರಯಾಣ ಮಾಡುವ ಸಂಧರ್ಭದಲ್ಲಿಕಾರು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ನಾಡೋಜ ಪ್ರಶಸ್ತಿ ಪುರಸ್ಕೃತ ಬೆಳಗಲ್ಲು ವೀರಣ್ಣ(೯೧)…
80 ವರ್ಷ ಮೆಲ್ಪಟ್ಟವರಿಗೆ ಮನೆಯಲ್ಲಿ ಮತದಾನ ಮಾಡುವ ವ್ಯವಸ್ಥೆ….!ಹಗಲು ರಾತ್ರಿ ಎನ್ನದೆ, ಚುನಾವಣೆ ಕೆಲಸ ನಿರ್ವಹಿಸಬೇಕು : ಅಧಿಕಾರಿಗಳಿಗೆ ಚುನಾವಣೆ ಅಧಿಕಾರಿ ಬಿ.ಆನಂದ್ ಖಡಕ್ ಸೂಚನೆ
ಚಳ್ಳಕೆರೆ : ಚುನಾವಣೆ ಸಂಧರ್ಭದಲ್ಲಿ ಎಲ್ಲಾ ಹಂತ ಅಧಿಕಾರಿಗಳು ಹಗಲು ರಾತ್ರಿ, ಹಾಗೂ ಭಾನುವಾರ ರಜೆ ದಿನ ಎನ್ನದೆ ಚುನಾವಣೆ ಕೆಲಸ ಮಾಡಬೇಕು ಎಂದು ಚುನಾವಣೆ ಅಧಿಕಾರಿ ಬಿ.ಆನಂದ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ನಗರದ ತಾಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ…
ನೂತನ ತಳಿ ಸಿರಿ ಸೀಡ್ಸ್ನ ರೈಡರ್ ಮೆಕ್ಕೆಜೋಳ ,1.ಎಕರೆಗೆ 35.ಕಿಂಟ್ವಾಲ್ ಇಳುವರಿ….ಪ್ರಯೋಗಿಕ ಪರೀಕ್ಷೆಯಲ್ಲಿ ರೈತ ಪುಲ್ ಖುಷ್
ಚಳ್ಳಕೆರೆ : ರೈತರ ಮೊಗದಲ್ಲಿ ಸಂತಸ ಮೂಡಿಸುವ ನೂತನ ಮೆಕ್ಕೆಜೋಳದ ಸಿರಿ ಸೀಡ್ಸ್ ತಳಿ ಇಂದು ಮಧ್ಯ ಕರ್ನಾಟಕದ ಭಾಗದಲ್ಲಿ ಬೇಸಿಗೆ ಕಾಲದ ತಾಪಮಾನದಲ್ಲಿ ಉತ್ತಮ ಇಳುವರಿ ಬಂದಿರುವುದು ಸಂತಸ ತಂದಿದೆ ಎಂದು ಸಿರಿ ಸೀಡ್ಸ್ ನ ಮ್ಯಾನಜರ್ ಶಶಿಶೇಖರ್ ಅಭಿಪ್ರಾಯ…
ಚಳ್ಳಕೆರೆ : ಅರೆ ಬೆಂದ ಸ್ಥಿತಿಯಲ್ಲಿ ಶವ ಪತ್ತೆ, ಗ್ರಾಮಸ್ಥರಲ್ಲಿ ಕೊಲೆ ಅನುಮಾನ
ಗರ‍್ಲತ್ತು ಗ್ರಾಮದ ವ್ಯಕ್ತಿ ಅನುಮಾನಸ್ಪಾದ ಸಾವು ಆತಂಕಗೊAಡ ಕಲಮರಹಳ್ಳಿ ಗ್ರಾಮಸ್ಥರು, ಚಳ್ಳಕೆರೆ : ಬೆಂಕಿಯಲ್ಲಿ ಸುಟ್ಟ ಸ್ಥಿತಿಯಲ್ಲಿ 45 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿದ್ದು ಎರಡು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಚಳ್ಳಕೆರೆ ತಾಲೂಕಿನ ಗೊರ್ಲತ್ತು ಹಾಗೂ ಕಲಮರಹಳ್ಳಿ ಮಧ್ಯದ ಕಲ್ಕು ಬಂಡೆ…
ಚಿನ್ನ, ಬೆಳ್ಳಿ ಜ್ಯುವೆಲರಿ ವರ್ತಕರ ..ದಾಖಲಾತಿ ಕಡ್ಡಾಯ …! ಚುನಾವಣೆ ಅಧಿಕಾರಿ ಬಿ.ಆನಂದ್ ಖಡಕ್ ಸೂಚನೆ
ಈಡೀ ರಾಜ್ಯದಲ್ಲಿ ಏಕಕಾಲಕ್ಕೆ ವಿಧಾನಸಭೆ ಚುನಾವಣಾ ನೀತಿ ಸಮಿತಿ ಜಾರಿ ಚಳ್ಳಕೆರೆ : ಈಡೀ ರಾಜ್ಯದಲ್ಲಿ ಏಕಕಾಲಕ್ಕೆ ವಿಧಾನಸಭೆ ಚುನಾವಣಾ ನೀತಿ ಸಮಿತಿಯ ಜಾರಿಯಾಗಿದ್ದು ಚಿನ್ನ ಬೆಳ್ಳಿ ಜ್ಯುವೆಲರಿ ವರ್ತಕರು ಚಿನ್ನ ಕರೆದಿ ಬೆಳ್ಳಿ ಖರೀದಿಗೆ ಬೇರೆ ಊರಿಗೆ ಹೋದರೆ ನಿಮ್ಮ…
ಚಳ್ಳಕೆರೆ : ಜಿಲ್ಲಾಧಿಕಾರಿಗಳ ತಂಡ ದಿಡೀರ್ ಬೇಟಿ..! ಚೆಕ್ ಪೋಸ್ಟ್ ತಪಸಾಣೆ
ನೀತಿ ಸಂಹಿತೆ ಜಾರಿ ಚೆಕ್ ಪೋಸ್ಟ್ ತಪಸಾಣೆ ಚಳ್ಳಕೆರೆ ಕ್ಷೇತ್ರದಲ್ಲಿ 7 ಚೆಕ್ ಪೋಸ್ಟ್ ಚಳ್ಳಕೆರೆ : ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುಣಾವಣೆ ಅಧಿಕಾರಿಗಳು ಚೆಕ್ ಪೋಸ್ಟ್ಗಳಲ್ಲಿ ಬಿಗಿ ಭದ್ರತೆ ಮಾಡಿದ್ದಾರೆ, ಅದೇ ರೀತಿಯಲ್ಲಿ ಚುನಾವಣೆ ಸಂಧರ್ಭದಲ್ಲಿ ಅಕ್ರಮ…
ನಮ್ಮ ಮತ ಬೇಕು..! ನಮಗೆ ಅಧಿಕಾರ ಬೇಡ್ವಾ..? ಕಾಡುಗೊಲ್ಲರ ಸಂಘದ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಕಿಡಿ
ಕಾಡುಗೊಲ್ಲರಿಗೆ ಟಿಕೆಟ್ ನೀಡಲು ಒತ್ತಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾಡು ಗೊಲ್ಲರು ಚಳ್ಳಕೆರೆ : ಈಡೀ ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾಡುಗೊಲ್ಲರಿದ್ದು ಈ ಕಾಡುಗೊಲ್ಲ ಸಮುದಾಯದ ರಾಜಕೀಯ ಬೆಳವಣಿಗೆಗೋಸ್ಕರ ರಾಜ್ಯದ ರಾಜಾಕೀಯ ಪಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ…
ನಗು ಮುಖದಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು,,,! ಚಳ್ಳಕೆರೆ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳು…! ಮೊದಲ ದಿನವೇ ಪ್ರಥಮ ಭಾಷೆ ಕನ್ನಡ
ನಗ ಮುಖದಲ್ಲಿ ಪರೀಕ್ಷ ಕೇಂದ್ರಕ್ಕೆತೆರಳಿದ ವಿದ್ಯಾರ್ಥಿಗಳುಚಳ್ಳಕೆರೆ ನಗರದಲ್ಲಿ 6 ಪರೀಕ್ಷಾ ಕೇಂದ್ರಗಳುಮೊದಲ ದಿನವೇ ಪ್ರಥಮ ಭಾಷೆ ಕನ್ನಡ ಚಳ್ಳಕೆರೆ ನಗರದ 6 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೊದಲ ದಿನದ ಕನ್ನಡ ಪ್ರಥಮ ಭಾಷೆಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಸಂತೋಷದಿAದ ಪರೀಕ್ಷಾ ಕೊಠಡಿಗೆ…
ದೊಡ್ಡೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಟಿ.ಚನ್ನಪ್ಪ
ದೊಡ್ಡೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಟಿ.ಚನ್ನಪ್ಪ ದ್ವಿತೀಯ ದರ್ಜೆ ಸಹಾಯಕ ಇವರನ್ನು ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಲಾಯಿತು.ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸದ ನಿವೃತ್ತ ಜಂಟಿ ನಿರ್ದೇಶಕರು ಪದವಿ…
ಹೈ ಮಾಸ್ಕ್ ಲೈಟ್ ಉದ್ಘಾಟನೆ ಭಾಗ್ಯ ಕಾಣದೆ ಆರು ತಿಂಗಳು ಹಾಗಿದೆ…!! ಗುತ್ತಿಗೆದಾರನಿಗೆ ಟೆಂಡರ್ ನೀಡಿದ ಇಲಾಖೆ ಮಾತ್ರ ಮೌನ ..! ಇನ್ನೂ ಇಓ., ಪಿಡಿಓಗೆ ಮಾಹಿತಿನೇ ಇಲ್ವಂತೆ..!
ಹೌದುಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಪಂ ವ್ಯಾಪ್ತಿಯ ಗಂಜಿಗುAಟೆ ಲಂಬಾಣಿ ತಾಂಡದಲ್ಲಿ ಸುಮಾರು ಒಂದು ವರ್ಷದ ಹಿಂದೆ ಇಲ್ಲಿನ ಜನರಿಗೆ ಬೆಳಕು ನೀಡಲೆಂದು ತಾಂಡದಲ್ಲಿ ಹಾಕಿದ ಹೈಮಾಕ್ಸ್ ಬೀದಿ ದೀಪ ಕೆಟ್ಟು ನಿಂತು ವರ್ಷಗಳೆ ಕಳೆದರೂ ದುರಸ್ಥಿ ಭಾಗ್ಯ ಕಂಡಿಲ್ಲಈ ಬಗ್ಗೆ ಗ್ರಾಮಪಂಚಾಯಿ…
