ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ 33ವರ್ಷದ,4ನೇತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ

ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಲ್ಲಿ ಬುಧವಾರ ನಡೆದ ಮೂವತ್ಮೂರನೆ ವರ್ಷದ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸರಳವಾಗಿ ಜರುಗಿತು ಇಂದು ಕಾರ್ಯಕ್ರಮದಲ್ಲಿ ಒಟ್ಟು 4 ಜೋಡಿಗಳ ವಿವಾಹ ನೆರವೇರಿತು.ಇನ್ನೂ ಇದರ ಸಾನ್ನಿಧ್ಯ ಶ್ರೀ ಬಸವಪ್ರಭು ಸ್ವಾಮಿಗಳು ವಹಿಸಿಕೊಂಡು ಮಾತನಾಡಿದ ಶ್ರೀಗಳು,…

ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ

ಚಿತ್ರದುರ್ಗದ : ಎಸ್.ಜೆ.ಎಂ. ಕಲಾ & ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ “ಅಂತರಾಷ್ಟಿçÃಯ ಮಹಿಳಾ ದಿನಾಚರಣೆ” ಕಾರ್ಯಕ್ರಮವನ್ನು ಆಚರಿಸಿದರುಇದರ ಅಧ್ಯಕ್ಷತೆಯನ್ನು ಡಾ.ಎಲ್.ಈಶ್ವರಪ್ಪನವರು ವಹಿಸಿಕೊಂಡು ಮಹಿಳೆ ಸದೃಢಳಾದರೆ ದೇಶವು ಸದೃಢವಾಗುತ್ತದೆ. ದೃಢ ನಿರ್ಧಾರಗಳನ್ನು ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ, ಅಬಲೆಯರಾದ ಮಹಿಳೆಯರನ್ನು ಸಬಲರನ್ನಾಗಿ ಮಾಡಬೇಕಾದರೆ…

ಅನುಮಾನಸ್ಪದವಾಗಿ ದ್ವಿಚಕ್ರ ವಾಹನ…!!ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಮೂರು ದಿನಕಳೆದರು ಬಾರದ ವಾರಸುದಾರ..!

ಅನುಮಾನಸ್ಪದವಾಗಿ ದ್ವಿಚಕ್ರ ವಾಹನ…!!! ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಮೂರು ದಿನಕಳೆದರು ಬಾರದ ವಾರಸುದಾರ ಚಳ್ಳಕೆರೆ : ಅನುಮಾನಸ್ಪದವಾಗಿ ಕಳೆದ ಮೂರು ದಿನಗಳಿಂದ ನಗರದ ಹೃದಯ ಭಾಗವಾದ ನೆಹರು ವೃತ್ತದಲ್ಲಿ ದ್ವಿಚಕ್ರ ವಾಹನ ಬಿಟ್ಟುಹೊಗಿದ್ದಾರೆ ಈ ಬೈಕ್ ಅನಾಥವಾಗಿ ಇರಲು ಇಲ್ಲಿನ…

ಅಂತರ್ ರಾಜ್ಯ ಕಳ್ಳರನ್ನು ವಶಕ್ಕೆ ಪಡೆದ ಚಳ್ಳಕೆರೆ ಪೋಲಿಸರು..!10ಪ್ರಕರಣ 20ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, 55 ಸಾವಿರ ರೂ ಬೆಳ್ಳಿ, ಆಭರಣಗಳ ವಶ

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಆರೋಪಿಯ ಬಂಧನ ಮತ್ತು 10 ಪ್ರಕರಣಗಳಲ್ಲಿ 20 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ ಮತ್ತು 652 ಗ್ರಾಂ ತೂಕದ 55 ಸಾವಿರ ರೂ ಬೆಳ್ಳಿ, ಆಭರಣಗಳ ಚಿತ್ರಮರ್ಗ ಜಿಲಾ,…

ಬೇಸಿಗೆ ಕಾಲದಲ್ಲಿ ಮನುಷ್ಯನ ಆರೋಗ್ಯಕರವಾದ ಟಿಪ್ಸ್ ಗಳು,,, ! ಚಳ್ಳಕೆರೆ ಆರೋಗ್ಯ ಇಲಾಖೆಯಿಂದ ಮಹತ್ವದ ಅಂಶಗಳು

ಚಳ್ಳಕೆರೆ : ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ದೀಕರಿಸಿದ ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಿ ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎನ್. ಕಾಶಿ ಅವರು ತಿಳಿಸಿದ್ದಾರೆ.ಅವರು ನಗರದ ಆರೋಗ್ಯಧಿಕಾರಿ ಕಛೇರಿಯಲ್ಲಿ ಮಾಧ್ಯಮದೊಂದಿಗೆ…

ಚಳ್ಳಕೆರೆ ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಹಾರಾಟ

ತಾಲೂಕಿನ ಕುದಾಪುರ ಬಳಿ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ ಯಶಸ್ವಿ ಹಾರಾಟಚಳ್ಳಕೆರೆ; ತಾಲೂಕಿನಲ್ಲಿ ಸೈನ್ಸ್ ನಗರಿ ಎಂದು ಹೆಸರು ಪಡೆದ ಇಸ್ರೋ ಸಂಸ್ಥೆ ಚಳ್ಳಕೆರೆ ತಾಲೂಕಿನಲ್ಲಿ ನೆಲೆ ಊರಿದೆ ಇಸ್ರೋ, ಐ,ಎ,ಎಫ್, ಡಿ,ಆರ್‌ಡಿ,ಒ ಸಂಸ್ಥೆಗಳು ಮತ್ತೊಂದು ಯಶಸ್ಸಿನ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲೆಯ ಚಳ್ಳಕೆರೆ…

ಜಾಜೂರು ಕರಿಯಮ್ಮದೇವಿ ಮೂರ್ತಿಗಳಿಗೆ ವೇದಾವತಿ ನದಿಯಲ್ಲಿ ಗಂಗಾಪೂಜೆ

ಸಮೀಪದ ಜಾಜೂರು ಗ್ರಾಮದ ಗ್ರಾಮದೇವತೆಯಾದ ಕರಿಯಮ್ಮದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮಸ್ಥರು ಭಾನುವಾರ ದೇವಿಯ ಮೂರ್ತಿಗಳಿಗೆ ವೇದಾವತಿ ನದಿಯಲ್ಲಿ ಚಿಲುಮೇನೀರಿನಲ್ಲಿ ದೇವಿಯ ಮೂರ್ತಿಗಳನ್ನು ಶುಭ್ರಗೊಳಿಸಿ ವಿವಿಧ ಒಡವೆ ವಸ್ತçಗಳಿಂದ ಅಲಂಕರಿಸಿ ಹೊಳೆಪೂಜೆ ನೆರವೇರಿಸಿದರುಜಾಜೂರು-ತಿಪ್ಪನಹಳ್ಳಿ ಗ್ರಾಮಗಳ ಗ್ರಾಮಸ್ಥರು ಗುಡಿಕಟ್ಟೆಯ ಹಟ್ಟಿ ಯಜಮಾನರು ಹಾಗೂ ಆಂಧ್ರ…

ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್ ಟಿಕೆಟ್‌ಗಾಗಿ ಕೆಪಿಸಿಸಿ ಕದ ತಟ್ಟಿದ ಆಕಾಂಕ್ಷಿಗಳು

ಚಳ್ಳಕೆರೆ : ಇಂದು ಬೆಂಗಳೂರು ಕೆಪಿಸಿಸಿ ಕೈ ಪಾಳಯದ ಕಛೇರಿಯಲ್ಲಿ ಅಚ್ಚರಿಯ ಘಟಾನವಾಳಿಗಳು ದಾಖಲಾಗಿರುವುದು ಕಾಣಬಹುದು.ಅದರಂತೆ ಬಿಜೆಪಿ ಪಕ್ಷದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೇಸ್ ಬಾವುಟ ಹಿಡಿಯಲು ಕೆಪಿಸಿಸಿ ಕಛೇರಿಗೆ ದಾವಿಸಿದ್ದಾರೆ ಇನ್ನೂ ಮೊಳಕಾಲ್ಮೂರು ಕ್ಷೇತ್ರದ ಕಾಂಗ್ರೇಸ್…

ಮತದಾರರ ಗುರುತಿ ಚೀಟಿ ಅಂಚಿಕೆಗೆ ಭರದ ಸಿದ್ದತೆಚಳ್ಳಕೆರೆ ಕ್ಷೇತ್ರದ ಮತದಾರರ ಗುರುತಿನ ಚೀಟಿ ಮನೆ ಬಾಗಿಲಿಗೆ

ಚಳ್ಳಕೆರೆ : 2023ರ ಚುನಾವಣೆ ಹೊಸ್ತಿಲಲ್ಲಿ ಮತದಾರ ಗುರುತಿನ ಚೀಟಿ ನೀಡುವ ಕಾರ್ಯ ಮಾತ್ರ ಭರದಿಂದ ಸಾಗುತ್ತಿದೆಅದರಂತೆ ಕಳೆದ ಹಲವು ದಿನಗಳಿಂದ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊAಡು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು ಆದರೆ ಈಗ ಚುನಾವಣೆಗೆ ಕೇವಲ ಒಂದು ತಿಂಗಳ…

ಚಳ್ಳಕೆರೆ : ಬಿಜೆಪಿ ಟಿಕೆಟ್ ಕಗ್ಗಂಟು…! ವಲಸಿಗ / ಸ್ಥಳೀಯ ಮಧ್ಯೆ ಗೊಂದಲ ಸೃಷ್ಠಿಯಾಗಬಹುದಾ..?

ಚಳ್ಳಕೆರೆ : ರಾಜ್ಯದ ವಿಧಾನಸಭಾ ಚುನಾವಣೆ ಮಧ್ಯ ಕರ್ನಾಟಕ ಭಾಗದಲ್ಲಿ ಉರಿ ಬಿಸಿಲಿನಂತೆ ರಂಗೆರುತ್ತಿದೆ ಇನ್ನೂ ಈ ಬಾಗದ ಹಲವು ಪಕ್ಷದ ನಾಯಕರುಗಳು ಕ್ಷೇತ್ರದ ಒಳಗಿನವ ಹೊರಗಿನವ ಎಂಬ ಅಜೆಂಡದ ಮೂಲಕ ತಮ್ಮ ತಮ್ಮ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಕಸರತ್ತು ನಡೆಸುತ್ತಿದ್ದಾರೆ.ಅಂತೆಯೇ ಕಲ್ಲಿನ…

error: Content is protected !!