ಕಾಂಗ್ರೆಸ್ ಅಭ್ಯರ್ಥಿ ಟಿ.ರಘುಮೂರ್ತಿ ನಾಮಪತ್ರ ಸಲ್ಲಿಕೆ…!!ಬೃಹತ್ ರ‍್ಯಾಲಿಯಲ್ಲಿ..! ರೋಡ್ ಶೋ ಮೂಲಕ ಆಗಮನ
ಚಳ್ಳಕೆರೆ : ಆಯಿಲ್ ಸಿಟಿಯ ಅದಿಪತ್ಯಕ್ಕೆ ಮೂರನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಲು ಶಾಸಕ ಟಿ.ರಘುಮೂರ್ತಿ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಬಹು ನೀರಿಕ್ಷೆಯಂತೆ ಸಾವಿರಾರು ಕಾರ್ಯಕರ್ಯರ ಮಧ್ಯೆ ಬೃಹತ್ ಮೆರವಣೆಗೆಯಲ್ಲಿ ಆಗಮಿಸಿದ ಶಾಸಕ ಟಿ.ರಘುಮೂರ್ತಿ ಬೆಂಗಳೂರು ರಸ್ತೆಯಲ್ಲಿರುವ ತಮ್ಮ ನಿವಾಸದಿಂದ ಪ್ರಾರಂಭಗೊAಡ ಮೆರವಣಿಗೆ ಸಾವಿರಾರು…
ಅಮವಾಸ್ಯೆ ಪ್ರಾರಂಭಕ್ಕೂ ಮುನ್ನವೇ ಪುತ್ರಿಜೊತೆಗೆ ನಾಮಪತ್ರ ಸಲ್ಲಿಸಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ; ಹಾಲಿ ಶಾಸಕ ಟಿ.ರಘುಮೂರ್ತಿ ಇಂದು ಕಾಂಗ್ರೇಸ್ ಪಕ್ಷದಿಂದ ಬಿ.ಪಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ,ಬುಧವಾರ ಇಂದು ಅಮವಾಸ್ಯೆ ಇರುವ ಕಾರಣ ಬೆಳ್ಳಿಗ್ಗೆ 11 ಗಂಟೆಯೊಳಗೆ ಶಾಸಕ ಟಿ.ರಘುಮೂರ್ತಿ ಪುತ್ರಿ ಡಾ.ಟಿ.ಆರ್.ಸುಚಿತ್ರಾ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ರವರು ಹಾಗೂ ಮುಸ್ಲಿಂ ಸಮುದಾಯದ…
ಜಗದೀಶ್ ಶೆಟ್ಟರ್ ಕಾಂಗ್ರೇಸ್ ಪಕ್ಷಕ್ಕೆ ಬಂದಿದ್ದರಿAದ ಆನೆ ಬಲ ಬಂದಾAತಾಗಿದೆ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಬಿಜೆಪಿಯಿಂದ ಕಾಂಗ್ರೇಸ್ ಪಕ್ಷಕ್ಕೆ ಸೆರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಗಮನದಿಂದ ಕಾಂಗ್ರೇಸ್ ಪಕ್ಷಕ್ಕೆ ಆನೆ ಬಲ ಬಂದಾAತಾಗಿದೆ, ಯಾವುದೇ ಪಕ್ಷದಲ್ಲಿ ಇದ್ದರೂ ಶೆಟ್ಟರ್ ಅವರ ನಿಷ್ಠೆ ಪ್ರಮಾಣಿಕ ಕಾರ್ಯ ಮಾತ್ರ ಪ್ರತಿಯೊಬ್ಬರಿಗೂ ಮಾದರಿ ಅಂತಹ ವ್ಯಕ್ತಿಗಳು ನಮ್ಮ…
ಇಂದು ಆಯಿಲ್ ಸಿಟಿಗೆ ಚುನಾವಣೆ ವೀಕ್ಷಕರಾದ ಎಂ.ಕೆ.ರಾಗುಲ್ ಬೇಟಿ
ಚಳ್ಳಕೆರೆ : ರಾಜ್ಯದಲ್ಲಿ 2023 ರ ವಿಧಾನ ಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗಧಿಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಭರ್ಜರಿಯಾಗಿ ನಡೆಯುತ್ತದೆ ಅದರಂತೆ ಚುನಾವಣೆ ಆಯೋಗ ಕೂಡ ಕಟ್ಟುನಿಟ್ಟಿನ ನಿಯಮಗಳ ಮೂಲಕ ಚುನಾವಣೆ ಅಕ್ರಮಗಳ ಬಗ್ಗೆ ಆಯಿಲ್ ಸಿಟಿಯಲ್ಲಿ ಹದ್ದಿನ…
ಜೆಡಿಎಸ್ ಹಬ್ಬರದ ಮಧ್ಯೆ -ಬಿಜೆಪಿ ಮೌನದ ನಾಮಪತ್ರ ಸಲ್ಲಿಕೆ : ಇಂದು 5 ನಾಮಪತ್ರ ಸಲ್ಲಿಕೆ
ಚಳ್ಳಕೆರೆ : ರಾಜ್ಯದ ವಿಧಾನ ಸಭಾ ಚುನಾವಣೆಗೆ ಕೇಲವೆ ಕೆಲವು ದಿನಗಳು ಬಾಕಿ ಉಳಿದಿರುವಾಗಲೇ ವಿವಿಧ ಪಕ್ಷಗಳಿಂದ ಕಣಕ್ಕಿಳಿದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಾಮು ನೀ ಮುಂದು ಎಂದು ತಾಲೂಕು ಕಛೇರಿಯತ್ತ ದಾವಿಸುತ್ತಿದ್ದಾರೆ ಅದರಂತೆ ಇಂದು ಆಯಿಲ್ ಸಿಟಿಯಲ್ಲಿ ಜನ ಅಭ್ಯರ್ಥಿಗಳು…
ಚಳ್ಳಕೆರೆ : 2023ರ ಕದನಕ್ಕೆ ಕಲಿಗಳು ಸಜ್ಜು..! ಮೂರು ಪಕ್ಷದಿಂದ ಬಿ.ಪಾರಂ ಪಡೆದ ಅಭ್ಯರ್ಥಿಗಳು
ಚಳ್ಳಕೆರೆÀ : ಆಯಿಲ್ ಸಿಟಿಯ ಕದನಕ್ಕೆ ರಣ ಕಲಿಗಳು ಈಗಾಗಲೇ ಆಖಾಡ ಸಜ್ಜು ಮಾಡಿದ್ದು ತಮ್ಮ ತಮ್ಮ ಪಕ್ಷದ ವರಿಷ್ಠರಿಂದ ಬಿ.ಪಾರಂ ಪತ್ರವನ್ನು ಕೂಡ ತಮ್ಮ ಕೈಗೆ ಪಡೆದು ಏಪ್ರಿಲ್ 16ರಿಂದ ಬಿರುಸಿನ ಪ್ರಚಾರ ಕೈಗೊಳ್ಳಲು ಅಭ್ಯರ್ಥಿಗಳು ಭರ್ಜರಿ ತಾಲೀಮು ನಡೆಸುತ್ತಿದ್ದಾರೆಅದರಂತೆ…
ಆಯಿಲ್ ಸಿಟಿ ಕದನಕ್ಕೆ ಮಹಿಳೆಯ ಮೊದಲ ನಾಮಪತ್ರ ಸಲ್ಲಿಕೆ
ಚಳ್ಳಕೆರೆ : 2023ರ ವಿಧಾನ ಸಭೆ ಚುನಾವಣೆಗೆ ದಿನಾಂಕ ನಿಗಧಿಯಾಗಿದ್ದು ಈಗಾಗಲೇ ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಿದ್ದು ಚುನಾವಣೆ ಆಯೋಗದ ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ ಏಪ್ರಿಲ್ 20 ರಂದು ಕೊನೆಗಳಲಿದೆಇನ್ನೂ ಆಯಿಲ್ ಸಿಟಿಯಲ್ಲಿ ವಿವಿಧ ರಾಜಾಕೀಯು ಪಕ್ಷಗಳಿಂದ…
ನಿಮ್ಮ ಋಣ ತೀರಿಸಲು ಮತ್ತೊಂದು ಬಾರಿ ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಿ : ಶಾಸಕ ಟಿ.ರಘುಮೂರ್ತಿ ಅಭಿಮತ
ಚಳ್ಳಕೆರೆ : ಬಿಜೆಪಿ ಡಬಲ್ ಇಂಜಿನ್ ಸರಕಾರ ಇದ್ದರೂ ಕಾಂಗ್ರೇಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡದೆ ವಂಚಿಸಿದ್ದಾರೆ ಇನ್ನೂ ನಮ್ಮ ಕಾಂಗ್ರೇಸ್ ಸರಕಾರದ ಆಡಳಿತದಲ್ಲಿ ಇದ್ದ ಸಂಧರ್ಭದಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ದಿ ಮಾಡಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಅವರು ನಗರದ…
ಚಳ್ಳಕೆರೆ : ಮತದಾನ ಜಾಗೃತಿಗೆ ನೆಹರು ವೃತ್ತದಲ್ಲಿ ಬೃಹತ್ ಮಾನವ ಸರಪಳಿ : ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ
ಚಳ್ಳಕೆರೆ : ಮತದಾನ ಹಕ್ಕು ನಮದು ಅಂತಹ ಮತದಾನ ದಿಂದ ನಾವು ಹಿಂದೆ ಸರಿಯಬಾರದು ಒಂದು ವೇಳೆ ನಿಮಗೆ ಸರಿಯಾದ ಅಭ್ಯರ್ಥಿ ಯಾರು ಇಲ್ಲವಾದರೆ ನೋಟ ಬಟನ್ ಒತ್ತುವ ಮೂಲಕ ಮತದಾನ ಮಾಡಬೇಕು ಯಾವುದೇ ಕಾರಣಕ್ಕೂ ಮತದಾನದಿಂದ ಹಿಂದೆ ಸರಿಯಬಾರದು ಎಂದು…
ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು : ಹೊನ್ನೂರು ಮಾರಣ್ಣ
ಚಳ್ಳಕೆರೆ : ದೇಶ ಬಲಿಷ್ಟವಾಗಬೇಕಾದರೆ ಮತದಾರ ಪ್ರಭುಗಳು ಬಲಿಷ್ಠರಾಗಬೇಕು, ಮೀಸಲಾತಿ ಪ್ರತಿಯೊಂದು ಜಾತಿಗೆ ಇದೆ ಆದರೆ ಕೇವಲ ಡಾಂಬಿಕತೆಗೆ ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗದವರನ್ನು ಮಾತ್ರ ಸಿಲುಕಿಸುತ್ತಾರೆ, ಮಾನವನ ಮೌಲ್ಯಗಳನ್ನು ಪ್ರಪಂಚದ್ಯಾAತ ಬಿತ್ತಿದ್ದ ಮಹಾನ್ ಯುಗ ಪುರುಷ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನ…
