ಚಳ್ಳಕೆರೆ : ರಾಜ್ಯದಲ್ಲಿ 2023 ರ ವಿಧಾನ ಸಭಾ ಚುನಾವಣೆಗೆ ಈಗಾಗಲೇ ದಿನಾಂಕ ನಿಗಧಿಯಾಗಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಕೂಡ ಭರ್ಜರಿಯಾಗಿ ನಡೆಯುತ್ತದೆ
ಅದರಂತೆ ಚುನಾವಣೆ ಆಯೋಗ ಕೂಡ ಕಟ್ಟುನಿಟ್ಟಿನ ನಿಯಮಗಳ ಮೂಲಕ ಚುನಾವಣೆ ಅಕ್ರಮಗಳ ಬಗ್ಗೆ ಆಯಿಲ್ ಸಿಟಿಯಲ್ಲಿ ಹದ್ದಿನ ಕಣ್ಣು ಇಟ್ಟಿದೆ.
ಅದರಂತೆ ಚಳ್ಳಕೆರೆ ಕ್ಷೇತ್ರದ ಚುನಾವಣಾ ವೀಕ್ಷಕರಾಗಿ ಏ.19 ರಂದು ಐ.ಎ.ಎಸ್ ಅಧಿಕಾರಿಯಾದ ಎಂ.ಕೆ. ರಾಗುಲ್ ರವರು ಆಯಿಲ್‌ಸಿಟಿ ಗೆ ಬೇಟಿಮಾಡುವ ಸಾಧ್ಯತೆಗಳಿವೆ.
ಅದರಂತೆ ಚುನಾವಣಾ ವೀಕ್ಷಕರ ಮೊ.ನಂ. 8073991789, ಇದಕ್ಕೆ ಸಂಬಂಧಿಸಿದ ಸಾರ್ವಜನಿಕರು ಕರೆ ಮಾಡಬಹುದಾಗಿದೆ.