ಚಳ್ಳಕೆರೆ ;
ಹಾಲಿ ಶಾಸಕ ಟಿ.ರಘುಮೂರ್ತಿ ಇಂದು ಕಾಂಗ್ರೇಸ್ ಪಕ್ಷದಿಂದ ಬಿ.ಪಾರಂ ಪಡೆದು ನಾಮಪತ್ರ ಸಲ್ಲಿಸಿದ್ದಾರೆ,
ಬುಧವಾರ ಇಂದು ಅಮವಾಸ್ಯೆ ಇರುವ ಕಾರಣ ಬೆಳ್ಳಿಗ್ಗೆ 11 ಗಂಟೆಯೊಳಗೆ ಶಾಸಕ ಟಿ.ರಘುಮೂರ್ತಿ ಪುತ್ರಿ ಡಾ.ಟಿ.ಆರ್.ಸುಚಿತ್ರಾ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ರವರು ಹಾಗೂ ಮುಸ್ಲಿಂ ಸಮುದಾಯದ ಮುಖಂಡ ಸೈಯದ್ , ಕುರುಬ ಸಮಾಜದ ಮುಖಂಡ ಮಲ್ಲೆಶಪ್ಪ ರವರ ನೇತೃತ್ವದಲ್ಲಿ ಅಮವಾಸ್ಯೆ ಪ್ರಾರಂಭ ವಾಗುವ ಮುನ್ನವೇ 11 ಗಂಟೆಯೊಳಗೆ ನಾಮ ಪತ್ರ ಸಲ್ಲಿಸಿ ನಂತರ ಬೃಹತ್ ರೋಡ್ ಶೋ ಮೂಲಕ ಸಾಂಕೇತಿಕವಾಗಿ ಕಾಂಗ್ರೇಸ್ ಮುಖಂಡರ ಜೊತೆಗೆ ನಾಮಪತ್ರ ಸಲ್ಲಿಸಿದರು.