ಖಾಸಗಿ ಬಸ್ ರೈಲ್ವೆ ಮೇಲ್ಸೆತುವೆ ಡಿವೈಂಡರ್‌ಗೆ ಡಿಕ್ಕಿ 20 ಮಂದಿಗೆ ಗಾಯ : ಪ್ರಾಣಪಾಯದಿಂದ ಪಾರದ ಪ್ರಯಾಣಿಕರು

ಚಳ್ಳಕೆರೆ : ಚಳ್ಳಕೆರೆ ನಗರದ ವ್ಯಾಪ್ತಿಯ್ಲಲಿ ಹಾದು ಹೊಗಿರುವ ರಾಷ್ಟಿçÃಯ ಹೆದ್ದಾರಿ ಹಾಟ್ ಸ್ಪಟ್ ಎಂದೇ ಹೇಳಿಬಹುದು ಬೆಂಗಳೂರು ಕಡೆಯಿಂದ ರಾಯಚೂರಿಗೆ ಹೋಗುವ ಖಾಸಗಿ ಬಸ್ ರಸ್ತೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 23 ಜನರು ಗಾಯಗೊಂಡ ಸಾರ್ವಜನಿಕರ ಆಸ್ವತ್ರೆಯಲ್ಲಿ ಚಿಕಿತ್ಸೆ…

ಚಳ್ಳಕೆರೆ : ನಾಳೆ ಪವರ್ ಕಟ್ : ಬೆ.9ರಿಂದ ಸಂಜೆ6 ತನಕ ಸಾರ್ವಜನಿಕರು ಸಹಕರಿಸುವಂತೆ : ಬೆಸ್ಕಾ ಎಇಇ ರಾಜು ಮನವಿ

ಚಳ್ಳಕೆರೆ : ನಗರದಲ್ಲಿ ವಿವಿಧ ಕಡೆ ವಿದ್ಯುತ್ ಸಂಪರ್ಕ ಇರುವುದರಿಂದ ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು ತಿಳಿಸಿದ್ದಾರೆ.ಚಳ್ಳಕೆರೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 66/11ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಎಂ.ಯು..ಎಸ್.ಎಸ್.ನಲ್ಲಿ ಕೆ.ಪಿ,ಟಿ.ಸಿ.ಎಲ್ ವತಿಯಿಂದ ಮೊದಲನೆಯ ತ್ರೆöÊಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ…

ಪರಶುರಾಮಪುರ : ನಮ್ಮ ದೇಶದ ಸಂಸ್ಕೃತಿ, ಸಂಪ್ರದಾಯಗಳು ಅತ್ಯಂತ ವಿಶಿಷ್ಟತೆಯನ್ನು ಹೊಂದಿವೆ : ರಾಯದುರ್ಗದ ವಿಶ್ವಮಾತಾಶ್ರಮದ ಶ್ರೀ ರಾಮಮೂರ್ತಿ ಸ್ವಾಮೀಜಿ

ಗ್ರಾಮದ ಪಾವಗಡ ರಸ್ತೆಯಲ್ಲಿನ ಶ್ರೀ ಲಕ್ಷಿö್ಮÃಚನ್ನಕೇಶವಸ್ವಾಮಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ಶ್ರೀ ರಾಮಾನುಜಾಚಾರ್ಯರ 1006 ನೇ ಜಯಂತ್ಯುತ್ಸವ ಹಾಗೂ ಉಪನಯನದ ವಟುಗಳಿಗೆ ಸಮಾಶ್ರಯಣ, ಮತ್ತು ಮುದ್ರಾದಾರಣೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರುಶ್ರೀ ವೈಷ್ಣವ ಧರ್ಮದಲ್ಲಿ ಪ್ರತೀ ಕುಟುಂಬದಲ್ಲಿ ಜನಿಸಿದ ಮಕ್ಕಳಿಗೆ…

ಪರಶುರಾಮಪುರ : ಗೆಳೆಯರ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ

1979-80 ನೇ ಸಾಲಿನಲ್ಲಿ ಹತ್ತನೇ ತರಗತಿ ಬ್ಯಾಚ್‌ನಿಂದ ಪರಶುರಾಮಪುರ ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿನ ಸರ್ಕಾರಿ ಪ್ರೌಢಶಾಲಾ ವಿಭಾಗದ ಬಯಲು ರಂಗಮAದಿರದಲ್ಲಿ ಮೇ 28 ರ ಭಾನುವಾರ ಬೆಳಗ್ಗೆ 10 ಗಂಟೆಗೆ 1979-80 ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚ್‌ನ ವಯಿಂದ ಗುರುವಂದನೆ…

ಮೊಳಕಾಲ್ಮೂರು ಕ್ಷೇತ್ರದಲ್ಲಿ ಏಳು ಬಾರಿ ಗೆಲುವು ಸಾಧಿಸಿದ ಶಾಸಕ ಎನ್ ವೈ ಗೋಪಾಲಕೃಷ್ಣ ರವರಿಗೆ ಸಚಿವ ಸ್ಥಾನ ನೀಡುವಂತೆ : ಮಾಜಿ ಗ್ರಾಪಂ. ಸದಸ್ಯ ಹೊಸಹಳ್ಳಿ ತಿಪ್ಪೇಸ್ವಾಮಿ ಒತ್ತಾಯ

ನಾಯಕನಹಟ್ಟಿ:: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು 2023ರ ವಿಧಾನಸಭಾ ಚುನಾವಣೆಯಲ್ಲಿ 136 ಸ್ಥಾನಗಳ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ ಸನ್ಮಾನ್ಯ ಸಿದ್ದರಾಮಯ್ಯನವರು ಎರಡನೇ ಬಾರಿ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ ಮೊಳಕಾಲ್ಮುರು ಕ್ಷೇತ್ರವು ಬಹಳ ಹಿಂದುಳಿದ ಪ್ರದೇಶ ಈ ಕ್ಷೇತ್ರದಲ್ಲಿ ಅತಿ ಹೆಚ್ಚು…

ಗುಳೆ ಹೊಗುವುದನ್ನು ತಪ್ಪಿಸಿ ಸ್ಥಳದಲ್ಲಿ ಉದ್ಯೋಗ ನೀಡುವ ಮಹತ್ವದ ಕಾರ್ಯಕ್ಕೆ ತಾಪಂ.ಇಓ ಹೊನ್ನಯ್ಯ ಚಾಲನೆ : ಸ್ಥಳದಲ್ಲಿ ಆರೋಗ್ಯ ಶಿಬಿರ..!!

ಚಳ್ಳಕೆರೆ : ತಾಲ್ಲೂಕಿನ ರೇಣುಕಾಪುರ ಗ್ರಾಮ ಪಂಚಾಯತಿಯ ತಪಗೊಂಡನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನರೇಗಾ ಅನುಷ್ಠಾನ ಗೊಳ್ಳುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಅಮೃತ ಅರೋಗ್ಯ ಅಭಿಯಾನದಡಿ ಅರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಯಿತು. ಇನ್ನೂ ಚಳ್ಳಕೆರೆ ತಾಲ್ಲೂಕು ಪಂಚಾಯತ ವ್ಯಾಪ್ತಿಯಲ್ಲಿ ಗುಳೆ ಹೊಗುವುದನ್ನು ತಪ್ಪಿಸಿ…

ಚಳ್ಳಕೆರೆ : ಅವಶ್ಯಕತೆ ಇರದೆ‌ ಇರುವ ವಸ್ತುಗಳನ್ನು ನೀಡಿದರೆ ನಗರಸಭೆಯಿಂದ ಪ್ರಶಸ್ತಿ ಪ್ರಧಾನ : ಪೌರಾಯುಕ್ತ ರಾಮಕೃಷ್ಣ ಹೇಳಿಕೆ

ಚಳ್ಳಕೆರೆ : ಸಾರ್ವಜನಿಕರಿಗೆ ಅವಶ್ಯವಿಲ್ಲದ ವಸ್ತುಗಳನ್ನು ನೀಡಿ, ಮತ್ತೆ ಮರು ಬಳಕೆ ಮಾಡಲು ಅವಶ್ಯಕತೆ ಇರುವ ಜನರಿಗೆ ನೀಡಬಹುದಾದ ಒಂದು ಉತ್ತಮ ವೇದಿಕೆ ಚಳ್ಳಕೆರೆ ನಗರಸಭೆಯಿಂದ ಮಾಡಲಾಗಿದೆ ಎಂದು ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನ ಕುಮಾರ್ ಹೇಳಿದರು. ಇನ್ನೂ ಅವಶ್ಯಕತೆ ಇರದೆ‌…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಹೊರಮಠ ಮತ್ತು ಒಳ ಮಠ ದೇವಸ್ಥಾನದ ಹುಂಡಿ ಎಣಿಕೆ..! ಹೊರಮಠ ಮತ್ತು ಒಳ ಮಠ ಒಟ್ಟು ಮೊತ್ತ 78,35,887 ರೂ.

ನೌಕರಿ ಸಂತಾನ ಭಾಗ್ಯ ಆರ್ಥಿಕ ಆರೋಗ್ಯ ಸಂಪತ್ತು ಕರುಣಿಸುವಂತೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಬೆಳ್ಳಿ ಒಡವೆ ಸೇರಿದಂತೆ ಹುಂಡಿಗೆ ಭಕ್ತರು ಹಾಕಿದ್ದರು…. ನಾಯಕನಹಟ್ಟಿ:: ಕಾಯಕಯೋಗಿ ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಹೂರಮಠ ಮತ್ತು ಒಳ ಮಠ…

ಚಳ್ಳಕೆರೆ : ಬೆಳೆ ಪರಿಹಾರ ಹಣ ದುರ್ಬಳಕೆ ಆರೋಪ : ಇಬ್ಬರು ಗ್ರಾಮ ಆಡಳಿತ ಅಧಿಕಾರಿಗಳು ಸಸ್ಪೆಂಡ್, 6 ಜನರ ವಿರುದ್ಧ ಎಪ್‌ಐಆರ್ ದಾಖಲು..! ಉಚ್ಚ ನ್ಯಾಯಾಲಯದ ಮೊರೆ ಹೊದ ಎನ್.ರಘುಮೂರ್ತಿ

ಚಳ್ಳಕೆರೆ : ರೈತರಿಗೆ ಸೇರಬೇಕಾದ ಬೆಳೆ ಪರಿಹಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಆರೊಪದ ಹಿನ್ನಲೆಯಲ್ಲಿ ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿ ಜಾಜೂರು ಕಂದಾಯ ವೃತ್ತದ ಗ್ರಾಮ ಆಡಳಿತ ಅಧಿಕಾರಿ ಮುಮ್ತಾಜ್ ಉನ್ನಿಸಾ ಹಾಗು ತಳಕು ಹೋಬಳಿ ಕಾಲುವೆಹಳ್ಳಿ ಕಂದಾಯ ವೃತ್ತದ ಗ್ರಾಮ…

ಅದಗೆಟ್ಟ ಚಳ್ಳಕೆರೆ ನಗರಸಭೆ ಆಡಳಿತಕ್ಕೆ ಮೂರುಬಾರಿ ಗೆದ್ದ ಶಾಸಕ ಟಿ.ರಘುಮೂರ್ತಿ ಚಿಕಿತ್ಸೆ ನೀಡುವರಾ..! : ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕುವರ..! ಸಾರ್ವಜನಿಕರ ಸ್ನೇಹಿ ಆಡಳಿತ ನೀಡುವರಾ..!!

ರಾಮುದೊಡ್ಮನೆ ಚಳ್ಳಕೆರೆ ಚಳ್ಳಕೆರೆ : ಇಲ್ಲಿಗೆ ಬರುವ ಪ್ರತಿಯೊಬ್ಬರು ಶಾಪ ಹಾಕದೆ ಮರು ವಾಪಸ್ ಹೋಗುವುದಿಲ್ಲ ಇಂತಹದೊAದು ಸ್ಥಳ ಯಾವುದು ಎಂದು ಯೋಚಿಸುತ್ತಿದ್ದೀರಾಇದುವೆ ಚಳ್ಳಕೆರೆ ನಗರಸಭೆ ಇಲ್ಲಿನ ಅಧಿಕಾರಿಗಳು ಜಡ್ಡು ಗಟ್ಟಿದ್ದಾರೆ ಇಲ್ಲಿನ ಸಾರ್ವಜನಿಕರ ಕೆಲಸಗಳಂತು ಆ ದೇವರೆ ಬಲ್ಲ ಎಂದು…

error: Content is protected !!