ಚಳ್ಳಕೆರೆ : ಚಳ್ಳಕೆರೆ ನಗರದ ವ್ಯಾಪ್ತಿಯ್ಲಲಿ ಹಾದು ಹೊಗಿರುವ ರಾಷ್ಟಿçÃಯ ಹೆದ್ದಾರಿ ಹಾಟ್ ಸ್ಪಟ್ ಎಂದೇ ಹೇಳಿಬಹುದು ಬೆಂಗಳೂರು ಕಡೆಯಿಂದ ರಾಯಚೂರಿಗೆ ಹೋಗುವ ಖಾಸಗಿ ಬಸ್ ರಸ್ತೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ 23 ಜನರು ಗಾಯಗೊಂಡ ಸಾರ್ವಜನಿಕರ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದರೆ ಮತ್ತೆ ಹಲವರು ಚಿತ್ರದುರ್ಗ ಜಿಲ್ಲಾ ಆಸ್ವತ್ರೆಗೆ ರವಾನಿಸಲಾಗಿದೆ.
ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ರೈಲ್ವೇ ಸೇತುವೆ ಬಳಿ ಶುಕ್ರವಾರ ಬೆಳಗಿನ ಜಾವ 2 ಗಂಟೆ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿನಿAದ ಸಂಜನ ಬಸ್ ರಾಯಚೂರಿಗೆ ಹೋಗುವಾಗ ರೈಲ್ವೇ ಸೇತುವೆ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಮುಂಭಾಗ ನಜ್ಜು ನುಜ್ಜಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಇನ್ನೂ ಬಸ್ಸಿನಲ್ಲಿ ಇಬ್ಬರು ವಾಹನ ಚಾಲಕರು ಸೇರಿ 33 ಜನರು ಪ್ರಯಾಣ ಮಾಡುತ್ತಿದ್ದು ಗಂಭೀರ ಗಾಯಗೊಂಡ ನಾಗರಾಜ್, ಪೌಲ್ರಾಜ್ ಕ್ಲೀನರ್, ಮೆಹಬೂಬ್ ಸಾಬ್ ಚಾಲಕ 33ಪ್ರಯಾಣಿಕರಲ್ಲಿ 20 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
ಸ್ಥಳಕ್ಕೆ ಸ್ಥಳಕ್ಕೆ ಚಳ್ಳಕೆರೆ ಪೊಲೀಸ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಣ ದಾಖಲು ಮಾಡಿಕೊಂಡಿದ್ದಾರೆ
ಅಫಘಾತಕ್ಕೆ ಪ್ರಮುಖ ಕಾರಣ :
ಚಳ್ಳಕೆರೆ ನಗರದ ವ್ಯಾಪ್ತಿಯ್ಲಲಿ ಹಾದು ಹೊಗಿರುವ ರಾಷ್ಟಿçÃಯ ಹೆದ್ದಾರಿ ಹಾಟ್ ಸ್ಪಟ್ ಎಂದೇ ಹೇಳಬಹುದು ಬೆಂಗಳೂರು ಕಡೆಯಿಂದ ರಾಯಚೂರಿಗೆ ಹೋಗುವ ಮಾರ್ಗವಾಗಿದ್ದು ಅದು ರಾತ್ರಿ ವೇಳೆಯಲ್ಲಿ ಈ ಭಾಗದಲ್ಲಿ ನಿದ್ದೆಯ ಮಂಪರಿನಲ್ಲಿರುವ ಚಾಲಕರು ಅತೀ ಹೆಚ್ಚಿನದಾಗಿ ಈ ಭಾಗದಲ್ಲಿ ಅಪಘಾತಗಳು ಜರುಗುತ್ತದೆ ಎನ್ನಲಾಗಿದೆ ಆದರೆ ಈ ಚಳ್ಳಕೆರೆ ವ್ಯಾಪ್ತಿಯಲ್ಲಿ ಸರಿಯಾದ ಸೂಚನಾ ಫಲಕ, ರಸ್ತೆ ತಿರುವು, ಹಾಟ್ಸ್ಪಟ್ ಎಂಬ ನಾಮಫಲಕಗಳು ಇಲ್ಲದೆ ಅವೈಜ್ಞಾನಿಕವಾಗಿರುವ ಈ ಭಾಗದಲ್ಲಿ ರಾಯಚೂರು ಮೂಲಕ ಅನೇಕ ವಾಹನಗಳು ಅಪಘಾತಕ್ಕೆ ಈಡಾಗಿ ಅಪಾರ ಸಾವು ನೋವುಗಳಾರುವುದು ಕಾಣಬಹುದು .