ಚಳ್ಳಕೆರೆ : ಚಳ್ಳಕೆರೆ ನಗರ ಠಾಣಾ ವ್ಯಾಪ್ತಿಯಲ್ಲಿ ಅಂದರ್ ಬಾಹರ್ ಆಡುವವರ ಮೇಲೆ ದಾಳಿ ನಡೆಸಿ ಸುಮಾರು 4550 ರೂ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಲೂಕಿನ ಅಡವಿಚಿಕ್ಕೇನಹಳ್ಳಿ ಗ್ರಾಮದ ಶಿವಣ್ಣ ಇವರ ಜಮೀನಿ ಪಕ್ಕದ ರಸ್ತೆಯಲ್ಲಿ ಹಂದರ್ ಬಾರ್ ಆಟದಲ್ಲಿ ತೊಡಿಗಿದ್ದ ಮಂಜುನಾಥ, ನಾಗರಾಜ, ತಿಮ್ಮಣ್ಣ, ಈರಣ್ಣ, ಸಿ,ರಂಗನಾಥ ಇವರು ಗುಂಪು ಕಟ್ಟಿಕೊಂಡು ಹಣವನ್ನು ಪಣಕ್ಕಿಟ್ಟುಕೊಂಡು ಅಂದರ್ ಬಾಹರ್ ಇಸ್ಪೀಟ್ ಆಟದಲ್ಲಿ ತೊಡಿದ್ದರು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ 4550 ರೂ ವಶಕ್ಕೆ ಪಡೆದು ಪ್ರಕಣ ದಾಖಲಿಸಿಕೊಂಡಿದ್ದಾರೆ.