ಬಿಜಿಕೆರೆ ಗ್ರಾಮದಶ್ರೀ ಯರಬಳ್ಳಿ ಮಾರಮ್ಮದೇವಿ ಕಳಶರೋಹಣ ಡಿ.22 ರಂದು
ಚಿತ್ರದುರ್ಗ ಜಿಲ್ಲೆ. ಮೊಳಕಾಲ್ಲೂರು ತಾಲ್ಲೂಕು, ಬಿ.ಜಿ.ಕೆರೆ ಗ್ರಾಮದಲ್ಲಿ ನೆಲೆಸಿರುವಶ್ರೀ ಯರಬಳ್ಳಿ ಮಾರಮ್ಮದೇವಿಯ ನೂತನ ದೇವಾಲಯ, ವಿಗ್ರಹ ಪ್ರತಿಷ್ಠಾಪನೆರಾಜ ಗೋಪುರದ ಕಳಸಾರೋಹಣ ಕಾರ್ಯಕ್ರಮವು ದಿನಾಂಕ : 22-12-2023 ನೇ ಶುಕ್ರವಾರದೇವಾಲಯದ ಉದ್ಘಾಟನೆ ನಂತರ ಶ್ರೀ ದೇವಿಯ ವಿಗ್ರಹ ಪ್ರಾಣ ಪ್ರತಿಷ್ಟಾಪನೆ, ವಿಮಾನ ಗೋಪುರ…
ಪತ್ರಕರ್ತರ ಬೇಡಿಕೆಗಾಗಿ ಡಿ.13 ರಂದು ಬೃಹತ್ ಪ್ರತಿಭಟನೆ ..! ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದಿಂದ : ಅಧ್ಯಕ್ಷ ದ್ಯಾಮರಾಜ್ ಹೇಳಿಕೆ
ಚಳ್ಳಕೆರೆ: ಕರ್ನಾಟಕಕಾರ್ಯನಿರತಪತ್ರಕರ್ತರಧ್ವನಿ (ರಿ.) ಚಳ್ಳಕೆರೆ ತಾಲೂಕು ಘಟಕ ಇವರಿಂದ ಡಿ.13 ಬುಧವಾರ ದಂದು ನಾಡಿನ ಕಾರ್ಯನಿರತ ಪತ್ರಕರ್ತರಬೃಹತ್ ಪ್ರತಿಭಟನೆ ಧರಣಿ ನಡೆಸಲಿದ್ದಾರೆ. ಸ್ಥಳ: ಸುವರ್ಣಸೌಧ ಬೆಳಗಾವಿ ಬೇಡಿಕೆಗಳು :
ಚಳ್ಳಕೆರೆ : ಗೌರಸಮುದ್ರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಚುನಾವಣೆ ಇಂದು..! ಅಧ್ಯಕ್ಷರಾಗಿ ಪಿ.ಗಂಗಾಧರ ಅವಿರೋಧವಾಗಿ ಆಯ್ಕೆ..!!
ಚಳ್ಳಕೆರೆ : ಗೌರಸಮುದ್ರ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೌರಸಮುದ್ರ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ ಗಂಗಾಧರ, ಉಪಾಧ್ಯಕ್ಷರಾಗಿ ಎಂಜಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ನಿರ್ದೇಶಕರಾಗಿ.ಅಂಗಡಿ ಬಾಷಾಸಾಬ್. ಪಾಲಯ್ಯ ರಾಮಾಂಜನೇಯ, ಎಂ.ಜಿ.ಸತೀಶ್, ವೆಂಕಟೇಶ್, ಟಿ.ಶಶಿಕುಮಾರ್, ಸುಮಿತ್ರಮ್ಮ, ಸಾಂತಮ್ಮ, ಎಸ್.ಮಂಜಮ್, ಜಿ.ಟಿ.ನಿರಂಜನರೆಡ್ಡಿ,…
ಚಳ್ಳಕೆರೆ : ಚರ್ಮದ ಕರಕುಶಲ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಜೀವನೋಪಾಯ ಮಾಡಲು ಲಿಡ್ಕರ್ ವತಿಯಿಂದ ದೊರೆಯುವ ಸಹಾಯಧನ ಸೌಲಭ್ಯಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ
ಚಳ್ಳಕೆರೆ : ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇರ್ಶಕರವರಿಗೆ ಚಳ್ಳಕೆರೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ಚರ್ಮದ ಕರಕುಶಲ ಕೌಶಲ್ಯ ತರಬೇತಿ ಪಡೆದ ಫಲಾನುಭವಿಗಳಿಗೆ ಜೀವನೋಪಾಯ ಮಾಡಲು…
ರೈತರಿಗೆ ನೀಡುವ ಸಿಂಕ್ಲರ್ ಸೆಟ್ ಪೈಪುಗಳಲ್ಲಿ ರೈತರಿಗೆ ಬರೆ ಎಳೆಯುವ ಕೆಲಸ ಸರ್ಕಾರ ಮಾಡುತ್ತಿದೆ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷ ಬಿ ಟಿ ಪ್ರಕಾಶ್ ಆಕ್ರೋಶ..
ನಾಯಕನಹಟ್ಟಿ::ಸೂಕ್ಷ್ಮ ನೀರಾವರಿ ಘಟಕ ಯೋಜನೆಯಡಿ ರೈತರಿಗೆ ನೀಡುವ ಸಿಂಕ್ಲರ್ ಸೆಟ್ ಪೈಪುಗಳ ದರ ಹಾಗೂ ಬೆಳೆ ಪರಿಹಾರ ಬೆಳೆ ವಿಮೆ ವಿತರಿಸುವಂತೆ ರಾಷ್ಟ್ರೀಯ ಕಿಸಾನ್ ಸಂಘದ ವತಿಯಿಂದ ಮಾನವಿ ಸಲ್ಲಿಸಲಾಯಿತು. ಇದೆ ವೇಳೆ ಮಾತನಾಡಿದವರು ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಘಟಕ…
ಅತಿಥಿ ಉಪನ್ಯಾಸಕರ ವಿನೂತನ ಧರಣೆ..!! ಚಿತ್ರದುರ್ಗ ನಗರದಲ್ಲಿ ತರಕಾರಿ ಮಾರುವ ಮೂಲಕ ಪ್ರತಿಭಟನೆ..!!
ಚಳ್ಳಕೆರೆ : ಅತಿಥಿ ಉಪನ್ಯಾಸಕರ ಖಾಯಂ ಸೇವಾ ಭದ್ರತೆಗಾಗಿ ಕಳೆದ ಹಲವು ದಿನಗಳಿಂದ ನಡೆಸುತ್ತಿರುವ ಉಪನ್ಯಾಸಕರು ತಮ್ಮ ಉಪನ್ಯಾಸವನ್ನು ತೊರೆದು ವಿನೂತನ ಪ್ರತಿಭಟನೆಗೆ ಚಿತ್ರದುರ್ಗ ಜಿಲ್ಲೆ ಸಾಕ್ಷಿಯಾಗಿದೆ.ಹೌದು ಕಳೆದ ಹಲವು ವರ್ಷಗಳಿಂದ ಕನಿಷ್ಠ ವೇತನಕ್ಕೆ ದುಡಿಯುತ್ತಿದ್ದೆವೆ, ಆದರೆ ನಮಗೆ ಸೇವಾ ಭದ್ರತೆ…
ಅಂಗನವಾಡಿ ಕಾರ್ಯಕರ್ತೆಯರಿಗೆ ಆದೇಶ ಪ್ರತಿ ಸಲ್ಲಿಕೆ : ಸಿಡಿಪಿಓ ಹರಿಪ್ರಸಾದ್
ಚಳ್ಳಕೆರೆ : ಕಳೆದ ಹಲವು ದಿನಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತೆರವಾದ ಸ್ಥಾನಗಳು ನಿಯಮವಾಳಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಸಿ ಇಂದು ಆದೇಶ ಪ್ರತಿ ನೀಡಿದೆ ಎಂದು ಸಿಡಿಪಿಓ ಹರಿಪ್ರಸಾದ್ ಹೇಳಿದರು.ಅವರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,…
ರಸ್ತೆ ಅಗಲೀಕರಣ ಹೆಸರಿನಲ್ಲಿ ನೆನಗುದಿಗೆ..! ಚಳ್ಳಕೆರೆ ನಗರದ ಬೆಂಗಳೂರು ರಸ್ತೆ ಅಗಲೀಕರಣ ಮುಕ್ತಾಯಕ್ಕೆ ಇನ್ನೆಷ್ಟು ದಿನಗಳು ಬೇಕು..?
ಚಳ್ಳಕೆರೆ : ನಗರ ಬೆಳೆದಂತೆಲ್ಲ ಅವಶ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯಗಳು ಚುರುಕುಗೊಂಡಿವೆ ಆದರೆ ಆದ್ಯಾಕೋ ಚಳ್ಳಕೆರೆ ನಗರದಲ್ಲಿ ಕಳೆದ ಹಲವು ತಿಂಗಳಿನಿAದ ನೆನೆಗುದಿಗೆ ಬಿದ್ದ ರಸ್ತೆಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಇದರಿಂದ ರಸ್ತೆ ಪಕ್ಕದ ಅಂಗಡಿ ಮುಗ್ಗಟ್ಟುಗಳಿಗೂ…
ಪರಶುರಾಮ :: ಪುರಸಿದ್ದೇಶ್ವರನದುರ್ಗ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಸಮ್ಮಿಲನ ಕಾರ್ಯಕ್ರಮ
ಪರಶುರಾಮಪುರಸಿದ್ದೇಶ್ವರನದುರ್ಗ ಗ್ರಾಮದಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ, ಸ್ನೇಹಸಮ್ಮಿಲನ ಕಾರ್ಯಕ್ರಮನಮ್ಮ ಭಾರತೀಯ ಪರಂಪರೆಯಲ್ಲಿ ತಂದೆ ತಾಯಿ ಗುರುವಿಗೆ ಅತ್ಯಂತ ಪವಿತ್ರ ಸ್ಥಾನವಿದೆ ಎಂದು ಡಯಟ್ ನಿವೃತ್ತ ಉಪನ್ಯಾಸಕ ಆರ್ ಮುರುಗೇಂದ್ರಪ್ಪ ಹೇಳಿದರುಸಮೀಪದ ಸಿದ್ದೇಶ್ವರನದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಗ್ರಾಮದ 2007-08…
ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಎ.ಐ.ಸಿ.ಸಿ. ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧೀ ರವರ ಜನ್ಮ ದಿನಾಚರಣೆ
ಇಂದು ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಎ.ಐ.ಸಿ.ಸಿ. ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧೀ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ವೀರಭದ್ರಯ್ಯ, ನನ್ನಿವಾಳ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ…
