ಚಿತ್ರದುರ್ಗ ಜಿಲ್ಲೆ. ಮೊಳಕಾಲ್ಲೂರು ತಾಲ್ಲೂಕು, ಬಿ.ಜಿ.ಕೆರೆ ಗ್ರಾಮದಲ್ಲಿ ನೆಲೆಸಿರುವ
ಶ್ರೀ ಯರಬಳ್ಳಿ ಮಾರಮ್ಮದೇವಿಯ ನೂತನ ದೇವಾಲಯ, ವಿಗ್ರಹ ಪ್ರತಿಷ್ಠಾಪನೆ
ರಾಜ ಗೋಪುರದ ಕಳಸಾರೋಹಣ ಕಾರ್ಯಕ್ರಮವು ದಿನಾಂಕ : 22-12-2023 ನೇ ಶುಕ್ರವಾರ
ದೇವಾಲಯದ ಉದ್ಘಾಟನೆ ನಂತರ ಶ್ರೀ ದೇವಿಯ ವಿಗ್ರಹ ಪ್ರಾಣ ಪ್ರತಿಷ್ಟಾಪನೆ, ವಿಮಾನ ಗೋಪುರ ಕಳಸಾರೋಹಣ
ದಿನಾಂಕ: 21-12-2023 ನೇ ಗುರುವಾರ ಸಾಯಂಕಾಲ ಗೋಧೂಳಿ ಲಗ್ನದಲ್ಲಿ ಮಧ್ಯಾಹ್ನ 3-45 ರಿಂದ ಶ್ರೀ ಬಸವೇಶ್ವರಸ್ವಾಮಿ
ದೇವಸ್ಥಾನದಿಂದ ಗ್ರಾಮದ ಸುಹಾಸಿನಿಯರು ಮುತ್ತೈದೆಯರಿಂದ ಆಕ್ರೋಧಕ, ಮಹಾಲಕ್ಷ್ಮಿ ಸಹಿತ ಗಂಗಾಪೂಜೆ, ಗೋ
(ಹಸು) ಪೂಜೆ, ಗಣಪತಿಪೂಜೆ, ದೇವಾಲಯದ ಪ್ರವೇಶ, ಗ್ರಾಮದ ರಾಜ ಬೀದಿಗಳಲ್ಲಿ ಪೂರ್ಣಕುಂಭ ವಾದ್ಯಗೋಷ್ಠಿ
ಗಳೊಂದಿಗೆ ವಾಸ್ತುಪೂಜೆ, ಸ್ವಸ್ತಿ ಪುಣ್ಯಾಹ ವಾಚನ ಪೂಜೆ, ನಾಂದಿ ಪೂಜೆ, ಪಂಚಕಲಶ ಪೂಜೆ, ಅಷ್ಠ ದಿಕ್ಷಾಲಕರ ಶಾಂತಿ
ಸಪ್ತ ಸಭಾ ದೇವತಾಪೂಜೆ, ಆದಿತ್ಯಾದಿ ನವಗ್ರಹ ಶಾಂತಿ ಪೂಜೆ, ಏಕದಶ ರುದ್ರಾಪೂಜೆ, ಗೋಪುರದ ಕಳಸಪೂಜೆ,
ಮಹಾಗಣಪತಿ ಹೋಮ, ವಾಸ್ತುಹೋಮ, ನವಗ್ರಹ ಹೋಮ ವಿಶೇಷ ದೇವಿ ಹೋಮ, ರಕ್ಟೋಘ್ನ ಹೋಮ,
ಚಂಡಿಕಾ ಹೋಮ, ದೇವಾಲಯದ ಬಲಿ ಶಾಂತಿಪೂಜೆ, ಲಘು ಪೂರ್ಣಾಹುತಿ, ನಂತರ ನೂತನ ವಿಗ್ರಹಕ್ಕೆ ಸಂಸ್ಕಾರ
ನ್ಯಾಸ ಪೂಜೆಗಳೊಂದಿಗೆ ಕಳಸಾಪೂಜೆಗಳು ನೆರವೇರುತ್ತವೆ.
ದಿನಾಂಕ: 22-12-2023ನೇ ಶುಕ್ರವಾರ ಶುಕ್ರವಾರ ಬ್ರಾಹ್ಮಲಗ್ನದಲ್ಲಿ ಶ್ರೀ ಯರಬಳ್ಳಿ ಮಾರಮ್ಮದೇವಿಯ ನೂತನ ವಿಗ್ರಹ
ಪ್ರಾಣ ಪ್ರತಿಷ್ಠಾಪನೆ ಬೆಳಗಿನ ಜಾವ 4-30 ರಿಂದ 5-30 ರವರೆಗೆ
ದಿವ್ಯ ಸಾನಿಧ್ಯ: ಷ|| ಬ್ರ|| ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
ಶ್ರೀ ಓಂಕಾರ ಹುಚ್ಚನಾಗಲಿಂಗಸ್ವಾಮಿ ದಾಸೋಹ ಮಠ, ಮುಳ್ಳೂರು,
ಜಗಲೂರು ತಾಲ್ಲೂಕು, ದಾವಣಗೆರೆ ಜಿಲ್ಲೆ ಇವರ ಅಮೃತ ಹಸ್ತದಿಂದ
HONGUE
ಮಹಾರುದ್ರಾಭಿಷೇಕ ಹಾಗೂ ನೂತನ ಗೋಪುರ ಕಳಸಾರೋಹಣ ದೇವಾಲಯಕ್ಕೆ ಕೂಷ್ಮಾಂಡಬಲ ನಂತರ ಗುರುಗಳ
ಮುಖಾಂತರ ಪೂರ್ಣಾಹುತಿ, ಮಹಾ ಮಂಗಳಾರತಿ, ತೀರ್ಥಪ್ರಸಾದ, ಫಲ-ಪಂಚಾಮೃತ ಅನ್ನಸಂತರ್ಪಣೆ ಇದರ
ಪೂರ್ವಕವಾಗಿ ಐ.ಜಿ.ಕೆರೆ ಗ್ರಾಮದ ಸಮಸ್ತ ಭಕ್ತಾಧಿಗಳು ಹಾಗೂ ಸುತ್ತ-ಮುತ್ತಲಿನ ಗ್ರಾಮಗಳ ಸರ್ವ ಭಕ್ತಾಧಿಗಳು ಹೆಚ್ಚಿನ
ಸಂಖ್ಯೆಯಲ್ಲಿ ಶ್ರೀ ಯರಬಳ್ಳಿ ಮಾರಮ್ಮದೇವಿಯ ನೂತನ ದೇವಾಲಯ ಲೋಕಾರ್ಪಣೆ ನೂತನ ವಿಗ್ರಹ ಪ್ರಾಣ ಪ್ರತಿಷ್ಠಾಪನೆ,
ಗೋಪುರ ಕಳಸಾರೋಹಣ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಶಕ್ತಿಯನುಸಾರ ಕೈಲಾದ ತನು-ಮನ-ಧನ-ಧಾನ್ಯಗಳನ್ನು
ಅರ್ಪಿಸಿ, ಶ್ರೀ ಯರಬಳ್ಳ ಮಾರಮ್ಮದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ವಿಶೇಷ ಆಹ್ವಾನಿತರು:
ಶ್ರೀ ಮಾನ್ಯ ಶಾಸಕರು, ಮೊಳಕಾಲೂರು ಕ್ಷೇತ್ರ, ಶ್ರೀ ಮಾನ್ಯಲೋಕಸಭಾ ಸದಸ್ಯರು, ಕೇಂದ್ರ ಸಚಿವರು, ಚಿತ್ರದುರ್ಗ,
ವಿಧಾನ ಪರಿಷತ್ ಸದಸ್ಯರು, ಚಿತ್ರದುರ್ಗ, ಮತ್ತು ಐ.ಜಿ.ಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು
ಮತ್ತು ಸಿಬ್ಬಂದಿವರ್ಗದವರು, ಆರೋಗ್ಯ ಇಲಾಖೆ ಸಿಬ್ಬಂದಿವರ್ಗದವರು, ಪೋಲೀಸ್ ಇಲಾಖೆ ಸಿಬ್ಬಂದಿವರ್ಗದವರು
ಮತ್ತು ಕೆ.ಇ.ಜಿ. ಇಲಾಖೆ ಸಿಬ್ಬಂದಿ ವರ್ಗದವರು, ಗ್ರಾಮದ ಭಕ್ತಾಧಿಗಳು ಬಿ.ಜಿ.ಕೆರೆ ಊರಿನ ಪ್ರಮುಖರು
ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರುಗಳು
ಪೌರೋಹಿತ್ಯ, ಪೂಜಾ ಕಾರ್ಯ ನಡೆಸಿಕೊಡುವ ಪುರೋಹಿತರು : ವೇ| ಎಂ. ಗುರುಮೂರ್ತಿಶಾಸ್ತ್ರಿಗಳು ಮತ್ತು ಸಂಗಡಿಗರಿಂದ
ಸರ್ವರಿಗೂ ಆದರದ ಸುಸ್ವಾಗತ