ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕೆಂಗಯ್ಯ ಕೆ.ಓ ಅವರಿಗೆ ಡಾಕ್ಟರೇಟ್ ಪದವಿ”
ಚಳ್ಳಕೆರೆ :: ಹೋಬಳಿಯ ಮಲ್ಲೂರಹಳ್ಳಿ ಪಂಚಾಯ್ತಿಯ ದಾಸರ ಮುತ್ತೇನಹಳ್ಳಿಗ್ರಾಮದ ನಿವಾಸಿಗಳಾದ ತಂದೆ.ಓಬ ನಾಯಕ. ಕೆ.ತಾಯಿ.ಶ್ರೀ ಮತಿ ಬೋರಮ್ಮಎಂಬ ಬಡದಂಪತಿಗಳ ಮಗನಾದ ಕೆಂಗಯ್ಯ ಕೆ.ಓ ರವರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿಎಚ್.ಡಿ ಪದವಿಗೆ ಭಾಜನರಾಗಿದ್ದಾರೆ. ಡಾ. ಪೂರ್ಣಿಮಾ ಬಿ.ಎನ್.ಮಾರ್ಗದರ್ಶನದಲ್ಲಿ ಸಾದಾರಪಡಿಸಿದ “ಗಿರೀಶ್…
ಎನ್‌ಎಸ್‌ಎಸ್ ಕ್ಯಾಂಪ್ ನಿಂದ ವಿದ್ಯಾರ್ಥಿ ಜೀವನ ಹಸನು :ಶಾಸಕ ಟಿ .ರಘುಮೂರ್ತಿ…..! ಸಮಾಜದಲ್ಲಿ ಉತ್ತಮ ನಾಗರೀಕನಾಗಲು ಎನ್‌ಎಸ್‌ಎಸ್ ಘಟಕ ಮಾದರಿ
ಚಳ್ಳಕೆರೆ : ಹೆಚ್.ಪಿ.ಪಿ.ಸಿ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ನಡೆದ ಎನ್.ಎಸ್.ಎಸ್. ಘಟಕದ ವಾರ್ಷಿಕ ಶಿಬಿರದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಮಾತನಾಡಿದರು.ವಿದ್ಯಾರ್ಥಿ ಜೀವನ ವಿಕನಸಗೊಳ್ಳಲು ಇಂತಹ ಎನ್‌ಎಸ್‌ಎಸ್ ಕ್ಯಾಂಪ್ ಅಮೂಲ್ಯವಾಗಿವೆ, ಇಂತಹ ವೇದಿಕೆಗಳಿಂದ…
ಬಯಲು ಸೀಮೆಯಲ್ಲಿ ಶಿಕ್ಷಣ ಕ್ರಾಂತಿ : ಶಾಸಕ ಟಿ.ರಘುಮೂರ್ತಿ.! ಕಾಲೇಜಿಗೆ 64ರಷ್ಟು ಫಲಿತಾಂಶ ಬಂದಿರುವುದು ಸಂತಸ..!!
ಚಳ್ಳಕೆರೆ : ಈ ಬಾರಿ ಕಾಲೇಜಿಗೆ ಸು.64ರಷ್ಟು ಫಲಿತಾಂಶ ಬಂದಿರುವುದು ಉತ್ತಮವಾಗಿದೆ, ಈಡೀ ರಾಜ್ಯದಲ್ಲಿ 69ರಷ್ಟು ಇದೆ, ಅದಕ್ಕೆ ಪೂರಕವಾಗಿ ಕಾಲೇಜು ಫಲಿತಾಂಶ ಸಂತಸ ತಂದಿದೆ, ಆದ್ದರಿಂದ ಇರುವ ವ್ಯವಸ್ಥೆಯಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಲು ಸರಕಾರಿ ಕಾಲೇಜು ವರದಾನವಾಗಿದೆ ಎಂದು ಶಾಸಕ…
ಮಾದಕ ವಸ್ತುಗಳ ದುಷ್ಪಾರಿಣಾಮದ ಬಗ್ಗೆ ಜಾಗೃತ ಜಾಥ ..! ಚಳ್ಳಕೆರೆಗೆ ಪೊಲೀಸ್ ಇಲಾಖೆವತಿಯಿಂದ ಜಾಗೃತಿ ಜಾಥ..!! ಚಳ್ಳಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬಿಟಿ.ರಾಜಣ್ಣ ಜಾಗೃತ ಜಾಥಕ್ಕೆ ಚಾಲನೆ
ಚಳ್ಳಕೆರೆ : ಯುವ ಜನರಲ್ಲಿ ಮಾದಕ ವಸ್ತು ಹಾಗೂ ತಂಬಾಕು ಸೇವನೆಯಿಂದ ಆರೋಗ್ಯದ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ರವರ ನಿರ್ದೇಶನದ ಮೇರೆಗೆ ಚಳ್ಳಕೆರೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬಿಟಿ.ರಾಜಣ್ಣ…
ಆಧುನಿಕ ಕಾಲಘಟ್ಟದಲ್ಲೂ ಸಮುದಾಯದ ಜನರು ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿಲ್ಲ : ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ
ಚಿತ್ರದುರ್ಗಇಂದಿನ ಆಧುನಿಕ ಕಾಲಘಟ್ಟದಲ್ಲೂ ಸಮುದಾಯದ ಜನರು ನಾಟಕಗಳನ್ನು ನೋಡುವ ಆಸಕ್ತಿ ಕಳೆದುಕೊಂಡಿಲ್ಲ ಎಂದು ಚಿತ್ರದುರ್ಗದ ಹಿರಿಯ ರಂಗಕರ್ಮಿ ಆರ್ ಶೇಷಣ್ಣಕುಮಾರ ಹೇಳಿದರುಚಿತ್ರದುರ್ಗ ನಗರದ ತರಾಸು ರಂಗಮAದಿದಲ್ಲಿ ಶನಿವಾರ ರಾತ್ರಿ ಚಿತ್ರದುರ್ಗ ಬಹುಮುಖಿ ಕಲಾ ಕೇಂದ್ರ (ರಿ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ,…
9ನೇ ಜನತಾ ದರ್ಶನದಲ್ಲಿ ರೈತರ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್..!ಹೋಬಳಿಗೊಂದು ಗೋಶಾಲೆ : ಶಾಸಕ.ಟಿ.ರಘುಮೂರ್ತಿ ಭರವಸೆ ..!!ಚಳ್ಳಕೆರೆ ಪೈಲೆಟ್ ಪ್ರಾಜೆಕ್ಟ್ : ರೈತರ ನಿಟ್ಟುಸಿರು..?
ಚಳ್ಳಕೆರೆ : ನಮ್ಮ ಸರಕಾರದ ಅವಧಿಯಲ್ಲಿ ರೂಪಿಸಿದ ಜನರ ಬಳಿಗೆ ನಮ್ಮ ಸರಕಾರ ಎಂಬ ಮಾದರಿಯಲ್ಲಿ ಜನತಾ ದರ್ಶನವನ್ನು ಯಶ್ವಿಸಿಗೊಳಿಸಲಾಗುತ್ತಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ, ಕೊಟ್ಟ ಭರವಸೆಗಳನಗನ್ನು ಈಡೇರಿಸುತ್ತಿದೆ, ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು…
ಚಳ್ಳಕೆರೆ : ಬೊಮ್ಮಸಮುದ್ರ ರಸ್ತೆಯಲ್ಲಿ ಶ್ರೀ ಪಾರ್ಥಿ ಸಾರಥಿ ಕುವರನ ಸನ್ನಿದಾನದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪಡಿಪೂಜೆ : ಸ್ವಾಮಿಯ ಕೃಪೆಗೆ ಪಾತ್ರರಾದ ನೂರಾರು ಭಕ್ತರು
ಚಳ್ಳಕೆರೆ : ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಪಡು ಹೊಕ್ಕಿದ್ದು ಕಳೆದ ಒಂದು ತಿಂಗಳಿನಿAದ ತಾಲೂಕಿನ ವಿವಿಧ ಸ್ಥಳಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಗಳ ಭಕ್ತಿ ಪಡುಮುಟ್ಟಿದ್ದು ಅದರಂತೆ ಇಂದು ನಗರದ ಬೊಮ್ಮಸಮುದ್ರ ರಸ್ತೆಯಲ್ಲಿ ನೆಲೆಸಿರುವ. ಶ್ರೀ ಪಾರ್ಥಿ…
9ನೇ ಜನತಾ ದರ್ಶನದಲ್ಲಿ ರೈತರ ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತೂವಾರಿ ಮಂತ್ರಿ ಡಿ.ಸುಧಾಕರ್..! ಹೋಬಳಿಗೊಂದು ಗೋಶಾಲೆ : ಶಾಸಕ.ಟಿ.ರಘುಮೂರ್ತಿ ಭರವಸೆ ..!! ಚಳ್ಳಕೆರೆ ಪೈಲೆಟ್ ಪ್ರಾಜೆಕ್ಟ್ : ರೈತರ ನಿಟ್ಟುಸಿರು..?
ಚಳ್ಳಕೆರೆ : ನಮ್ಮ ಸರಕಾರದ ಅವಧಿಯಲ್ಲಿ ರೂಪಿಸಿದ ಜನರ ಬಳಿಗೆ ನಮ್ಮ ಸರಕಾರ ಎಂಬ ಮಾದರಿಯಲ್ಲಿ ಜನತಾ ದರ್ಶನವನ್ನು ಯಶ್ವಿಸಿಗೊಳಿಸಲಾಗುತ್ತಿದೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿವೆ, ಕೊಟ್ಟ ಭರವಸೆಗಳನಗನ್ನು ಈಡೇರಿಸುತ್ತಿದೆ, ಈಗಾಗಲೇ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು…
ಜನತಾ ದರ್ಶನ ಕಾರ್ಯಕ್ರಮ ವಿಳಂಭ ಸಮಸ್ಯೆ ಹೊತ್ತ ಬಂದ ಹಳ್ಳಿಹೈದರ ಪಾಡು..??
ಚಳ್ಳಕೆರೆ : ಚಳ್ಳಕೆರೆ ತಾಲೂಕಿನಲ್ಲಿ ಜಿಲ್ಲಾಡಳಿತ , ಹಾಗೂ ಜಿಲ್ಲಾ ಪಂಚಾಯತ, ತಾಲೂಕು ಆಡಳಿತ, ತಾಲ್ಲೂಕು ಪಂಚಾಯತ, ಹಾಗೂ ವಿವಿಧ ಇಲಾಖೆಗಳಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ನಿಗಧಿಯಾದ ಸಮಯ 10.30 ಕ್ಕೆ ಆದರೆ 12.20 ರ ಸಮಯ…
ಎನ್ ಗೌರೀಪುರದಲ್ಲಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಾರ್ತಿಕೋತ್ಸವದ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ
ನಾಯಕನಹಟ್ಟಿ:: ಸಮೀಪದ ಎನ್ ಗೌರೀಪುರದಲ್ಲಿ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವೀರಗಾಸೆ ನಂದಿಕೋಲು ತಮಟೆ ವಾದ್ಯಗಳೊಂದಿಗೆ ಎನ್ ಗೌರೀಪುರ ಗ್ರಾಮದ ಆರಾಧ್ಯ ದೇವರು ಶ್ರೀ ಉಮಾಮಹೇಶ್ವರ ಸ್ವಾಮಿ ರಥೋತ್ಸವ ಸಾವಿರಾರು…
