19ನೇ ಅಂತರ್ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟ ಹಾಗೂ ಆಯ್ಕೆ.
ಚಳ್ಳಕೆರೆ : ಪ್ರತಿವರ್ಷದಂತೆ 14,16 ವರ್ಷ ವಯೋಮಿತಿಯ ಬಾಲಕ ಹಾಗೂ ಬಾಲಕಿಯರ 19ನೇ ಅಂತರ್ ಜಿಲ್ಲಾ ರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಗುಜರಾತ್ ರಾಜ್ಯ ಅಥೇಟಿಕ್ಸ್ ಸಂಸ್ಥೆ ಹಾಗೂ ಅಥೇಟಿಕ್ಸ್ ಫೆಡರೆಷನ್ ಆಫ್ ಇಂಡಿಯಾ ಸಹಯೋಗದಲ್ಲಿ ಫೆ.16 ರಿಂದ 18/02/2024 ಆಯೋಜಿಲಾಗಿದೆ. ಚಿತ್ರದುರ್ಗ…
ಸರ್ಕಾರದ ನಿರ್ದೇಶನದಂತೆ ಮುಖ್ಯಶಿಕ್ಷಕರು ಶಾಲೆಗಳಲ್ಲಿ ಸಮಯಪಾಲನೆ, ಮಕ್ಕಳ ಕಲಿಕೆ ಹಾಗೂ ಶಾಲಾ ಪರಿಸರವನ್ನು ಆಕರ್ಷಣೀಯವಾಗಿಟ್ಟುಕೊಂಡು ವಿದ್ಯಾರ್ಥಿಗಳ ಸಮಗ್ರ ಅಭಿವೃಧ್ದಿಗೆ ಒತ್ತು ನೀಡಬೇಕು
ಚಿತ್ರದುರ್ಗಸರ್ಕಾರದ ನಿರ್ದೇಶನದಂತೆ ಮುಖ್ಯಶಿಕ್ಷಕರು ಶಾಲೆಗಳಲ್ಲಿ ಸಮಯಪಾಲನೆ, ಮಕ್ಕಳ ಕಲಿಕೆ ಹಾಗೂ ಶಾಲಾ ಪರಿಸರವನ್ನು ಆಕರ್ಷಣೀಯವಾಗಿಟ್ಟುಕೊಂಡು ವಿದ್ಯಾರ್ಥಿಗಳ ಸಮಗ್ರ ಅಭಿವೃಧ್ದಿಗೆ ಒತ್ತು ನೀಡಬೇಕು ಎಂದು ಚಿತ್ರದುರ್ಗ ತಾಲೂಕು ಕ್ಷೇತ್ರಶಿಕ್ಷಣಾಧಿಕಾರಿ ಎಸ್ ನಾಗಭೂಷಣ ಹೇಳಿದರುಚಿತ್ರದುರ್ಗ ನಗರದ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಮಂಗಳವಾರ ಶಾಲಾ…
ಚಳ್ಳಕೆರೆ: ವಿದ್ಯಾರ್ಥಿಯೋರ್ವ ಮನೆಯಲ್ಲಿ ಆತ್ಮಹತ್ಯೆಗೆ ಶರಗಾಗಿರುವ ಘಟನೆ
ಚಳ್ಳಕೆರೆ: ಇತ್ತಿಚೀನ ದಿನಗಳಲ್ಲಿ ಓದುವ ವಯಸ್ಸಿನಲ್ಲಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ರಾಜ್ಯದಲ್ಲಿ ಹಾಗಿದ್ದಾಂಗ್ಲೆ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಇದಕ್ಕೆ ನಿಖರವಾದ ಕಾರಣ ಮಾತ್ರ ಗೊತ್ತಾಗುವುದಿಲ್ಲ. ಅಂತಹದೊAದು ಘಟನೆ ಚಳ್ಳಕೆರೆ ನಗರದಲ್ಲಿ ವರದಿಯಾಗಿದೆ ವಿದ್ಯಾರ್ಥಿಯೋರ್ವ ಮನೆಯಲ್ಲಿ ಆತ್ಮಹತ್ಯೆಗೆ ಶರಗಾಗಿರುವ ಘಟನೆ ನಡೆದಿದೆ.ಚಳ್ಳಕೆರೆ…
ಚಿತ್ರದುರ್ಗ : ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕಾರ್ಯ : ಸಚಿವ ಎ.ನಾರಾಯಣಸ್ವಾಮಿ
ಚಿತ್ರದುರ್ಗ : ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಮೇಲ್ದರ್ಜೆಗೇರಿಸುವ ಕಾರ್ಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ರೈಲ್ವೇ ನಿಲ್ದಾಣಕ್ಕೆ ಕೇಂದ್ರ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಭೇಟಿ ನೀಡಿ, ಕಾಮಗಾರಿ ಸ್ಥಳ ವೀಕ್ಷಿಸಿ ಮಾತನಾಡಿ, ಚಿತ್ರದುರ್ಗ,…
ಕ್ರೂರ ಮಗನನ್ನು ನೋಡಿದ್ದಾಯ್ತು ಆದರೆ ..ಕ್ರೂರ ತಾಯಿಯನ್ನು ನೋಡಲು ಸಾಧ್ಯವಿಲ್ಲ..! ಎನ್ನುವ ಭಾರತೀಯರ ನಾಡಲ್ಲಿ ಹೆತ್ತ ಮಗುವನ್ನು ಕ್ರೂರವಾಗಿ ಕೊಂದು ಸೂಟಕೇಸ್‌ನಲ್ಲಿ ತುಂಬಿಕೊAಡು ಹೋಗುವ ತಾಯಿ ಪೊಲೀಸರ್ ಅಂದರ್ ಹಾಗಿದ್ದಾಳೆ
ಚಳ್ಳಕೆರೆ : ಕ್ರೂರ ತಂದೆಯನ್ನು ನೋಡಿದ್ದೆವೆ ಹಾಗೂ ಕ್ರೂರ ಮಗನನ್ನು ನೋಡಿದ್ದಾಯ್ತು ಆದರೆ ಕ್ರೂರ ತಾಯಿಯನ್ನು ನೋಡಲು ಸಾಧ್ಯವಿಲ್ಲ ಎನ್ನುವ ಭಾರತೀಯರ ನಾಡಲ್ಲಿ ಇಲ್ಲೋಬ್ಬ ತಾಯಿ ಮಾತ್ರ ತನ್ನ ಹೆತ್ತ ಮಗುವನ್ನು ಕ್ರೂರವಾಗಿ ಕೊಂದು ಸೂಟಿಕೇಸ್ ನಲ್ಲಿ ತುಂಬಿಕೊAಡು ಹೋಗುವಾಗ ಪೊಲೀಸರ…
ಅಂದರ್ ಬಾಹರ್ ಆಟದಲ್ಲಿ ಅಂದರ್ ಹಾದ ಅಷ್ಟಜರು…! ಚಳ್ಳಕೆರೆ ಪೊಲೀಸರ್ ಕಾರ್ಯಚರಣೆಗೆ 8 ಜನರ ವಶ6150 ರೂ.ಗಳನ್ನು ವಶಪಡಿಸಿಕೊಂಡ ಖಾಕಿ ಪಡೆ
ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ಬಂಗಾದೇವರಟ್ಟಿ ಗ್ರಾಮದಿಂದ ತೋಡ್ಲಾರಹಟ್ಟಿಗೆ ಹೋಗುವ ದಾರಿ ಮಧ್ಯೆ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಚಳ್ಳಕೆರೆ ಪೋಲಿಸರು ದಾಳಿ ನಡೆಸಿ ಪಾಪಯ್ಯ ಸೇರಿದಂತೆ 8 ಜನರನ್ನು ಹಾಗೂ 6150…
ಚಿತ್ರದುರ್ಗ ಜಿಪಂ. ಸಭಾಂಗಣದಲ್ಲಿ ಕೇಂದ್ರ ಸಚಿವರ ಅಚ್ಚರಿ ಹೇಳಿಕೆ…! ರಾಜಕೀಯ ನಿವೃತ್ತಿ ಬಗ್ಗೆ ಮತ್ತೆ ಮಾತನಾಡಿದ ಸಚಿವ ಎ.ನಾರಾಯಣಸ್ವಾಮಿ..!! ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಸಚಿವರು.. ಇಂಥದ್ದನ್ನೆಲ್ಲಾ ನೋಡಿಯೇ ನನಗೆ ರಾಜಕೀಯ ನಿರಾಸಕ್ತಿ ಬಂದಿದೆ
ಚಿತ್ರದುರ್ಗ : ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಕೇಂದ್ರ ಸಚಿವರು, ಚಿತ್ರದುರ್ಗ ಸಂಸದರಾದ ಎ.ನಾರಾಯಣಸ್ವಾಮಿ ರವರು ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಅವರು ಇಂಥದ್ದನ್ನೆಲ್ಲಾ ನೋಡಿಯೇ ನನಗೆ…
“ಸಾಮುದಾಯಿಕ ಸಾರ್ವಜನಿಕ ಸ್ವತ್ತು ಮತ್ತು ಅಭಿವೃದ್ಧಿ” ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಲಯ ಡಾಕ್ಟರೇಟ್(PhD) ಪದವಿ : ನಾಗೇಂದ್ರಪ್ಪ ಬಿ
ನಾಗೇಂದ್ರಪ್ಪ ಬಿ ಸಹಾಯಕ ಪ್ರಾಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಳವಂಡಿ ತಾ.ಜಿ.ಕೊಪ್ಪಳ ಇವರು ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಗಳ ನಿಕಾಯದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಹೆಚ್.ಡಿ. ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ “ಸಾಮುದಾಯಿಕ ಸಾರ್ವಜನಿಕ ಸ್ವತ್ತು ಮತ್ತು…
ಚಳ್ಳಕೆರೆ : ರಾಷ್ಟ್ರೀಯ ಹೆದ್ದಾರಿ ನಾಮಪಲಕದಲ್ಲಿ ಎಡವಟ್ಟು ವಾಹನ ಸವಾರರಿಗೆ ಕಿರಿಕಿರಿ
ಚಳ್ಳಕೆರೆ: ತಾಲೂಕಿನ ಸಿದ್ದಾಪುರ ಗೇಟ್ ನಿಂದ ಬುಡ್ನಹಟ್ಟಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ಮತ್ತು ಗೋಪನಹಳ್ಳಿ ಗೇಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಾಧಿಕಾರ ರಸ್ತೆ ಬದಿಯಲ್ಲಿ ನಾಮ ಫಲಕಗಳನ್ನು ಅಳವಡಿಸಿದ್ದು, ಬೋರ್ಡಿನಲ್ಲಿ ಸೂಚನಾ ಫಲಕಗಳು ವಿರುದ್ಧ ದಿಕ್ಕಿನಲ್ಲಿ ಹಾಕಿದ್ದು…
ಕೇಂದ್ರ ಸರ್ಕಾರ ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ನಾಗರಿಕರಿಗೆ ಯೋಜನೆಯನ್ನು ರೂಪಿಸುವಂತಹ ಕೆಲಸ ಮಾಡುತ್ತದೆ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅಭಿಪ್ರಾಯ
ನಾಯಕನಹಟ್ಟಿ:: ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮೀಣ ಪ್ರದೇಶದ ಕಟ್ಟ ಕಡೆಯ ವ್ಯಕ್ತಿಗೆ ಸೌಲಭ್ಯವನ್ನು ಒದಗಿಸುವಂತಹ ಯೋಜನೆಗಳನ್ನು ರೂಪಿಸುವ ಮೂಲಕ ಇಡೀ ದೇಶವನ್ನ ಅಭಿವೃದ್ಧಿಪತ ದತ್ತ ಕೊಂಡೊಯ್ಯುವಂತ ಕೆಲಸವನ್ನು ಮಾಡಿದ್ದಾರೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.ಸೋಮವಾರ ಹೋಬಳಿಯ…
