ಶ್ರೀಚಳ್ಳಕೆರಮ್ಮ ದೇವಿ ಜಾತ್ರೆಯ ಆರು ದಿನಗಳ ಕಾರ್ಯಕ್ರಮಗಳು
ಚಳ್ಳಕೆರೆ ನ್ಯೂಸ್ :ಮಾರ್ಚ 11ರ ಸೋಮವಾರ ದೇವಿಗೆ ಗಂಗಾಪೂಜೆಯನAತರ ಶ್ರೀವೀರಭದ್ರಸ್ವಾಮಿಯ ವೀರಗಾಸ್ಯೆ, ಪುರಂತರ ವೀರನಾಟ್ಯ, ಇರುತ್ತದೆ, ನಂತರ ಮಾ.12ರ ಮಂಗಳವಾರ ಬಲ ಕಳಶ, ಉಡಿ ತುಂಬುವುದು, ಮಾಂಗಲ್ಯಧಾರಣೆ, ನಂತರ ಸಂಜೆ 5.ಗಂಟೆಗೆ ಕೋಣನ ಉತ್ಸವ, ಇರುತ್ತದೆ, ಇನ್ನೂ ಮಾ.13ರ ಬುಧವಾರ ಹಿಟ್ಟಿನಾರತಿ,…
ಮಾ:26ಕ್ಕೆ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಬರದ ಸಿದ್ಧತೆ…! ಹಟ್ಟಿ ತಿಪ್ಪೇಶನ ರಥ ಸಿದ್ಧತೆಗೆ ಕಾರ್ಯ ಆರಂಭ.
ನಾಯಕನಹಟ್ಟಿ:: ಮಧ್ಯ ಕರ್ನಾಟಕದ ಕಾಶಿ ಎಂದೆ ಖ್ಯಾತಿ ಪಡೆದಿರುವ ಐತಿಹಾಸಿಕ ಶ್ರೀ ಗುರು ತಿಪೇರುದ್ರಸ್ವಾಮಿಯ ಮಾರ್ಚ್ 26ರಂದು ದೊಡ್ಡ ರಥೋತ್ಸವ ಜರುಗಲಿದ್ದು ರಥ ಸಿದ್ಧಗೊಳಿಸುವ ಕಾರ್ಯ ಆರಂಭಗೊಂಡಿದೆ. ಕಾಯಕಯೋಗಿ ಮಾಡಿದಷ್ಟು ನೀಡಭಿಕ್ಷೆ ಎಂಬ ವಾಣಿಯ ನಾಡಿಗೆ ಪರಿಚಯಿಸಿದ ಶ್ರೀ ಗುರು ತಿಪ್ಪೇರುದ್ರಸ್ವಾಮಿ…
ಮಾ.18ರ ಒಳಗೆ ಬೆಳೆವಿಮೆ,ಪರಿಹಾರ ಹಾಕಿಲ್ಲವೆಂದರೆ ಜಿಲ್ಲಾಧ್ಯಾಂತ ತೀವ್ರತರವಾದ ಪ್ರತಿಭಟನೆ : ರೈತ ಸಂಘದ ಕೆಪಿ.ಭೂತಯ್ಯ ಆಕ್ರೋಶ
ಚಳ್ಳಕೆರೆ ನ್ಯೂಸ್ : ಮಾ.18ರ ಒಳಗೆ ರೈತರು ಕಟ್ಟಿದ ಬೆಳೆ ವಿಮೆ ಹಾಗೂ ಬೆಳೆ ಪರಿಹಾರ ಹಾಕಲಿಲ್ಲವಾದರೆ ತೀವ್ರತರವಾದ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ರಾಜ್ಯ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.ಅವರು ನಗರದ ಪ್ರವಾಸಿ ಮಂದಿರದಲ್ಲಿ…
ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ ನಾನು ಕೂಡ ಸ್ಪರ್ಧಿಸುವೆ : ನಿವೃತ್ತ ಮುಖ್ಯ ವ್ಯವಾಸ್ಥಾಪಕ ಡಿ.ಕೃಷ್ಣಮೂರ್ತಿ
ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ ನಾನು ಕೂಡ ಸ್ಪರ್ಧಿಸುವೆ : ನಿವೃತ್ತ ಮುಖ್ಯ ವ್ಯವಾಸ್ಥಾಪಕ ಡಿ.ಕೃಷ್ಣಮೂರ್ತಿ ಚಳ್ಳಕೆರೆ ನ್ಯೂಸ್ : 2024 ರ ಲೋಕಸಭಾ ಚುನಾವಣೆಗೆ ಚಿತ್ರದುರ್ಗ ಜಿಲ್ಲೆಯಿಂದ ಮತದಾರರ ಒತ್ತಾಯದ ಮೇರೆಗೆ ಜನರ ಸೇವೆ ಮಾಡಲು…
ಮಾರ್ಚ10.ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ : ಕಸಾಪ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ
ಚಳ್ಳಕೆರೆ ನ್ಯೂಸ್ : ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇದೇ ಮಾರ್ಚ 10 ರಂದು ಭಾನುವಾರ ಬೆಳ್ಳಿಗೆ 11 ಗಂಟೆಗೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆ ಕರೆಯಾಲಾಗಿದೆ ಎಂದು ಚಳ್ಳಕೆರೆ ತಾಲೂಕು ಕಸಾಪ ಅಧ್ಯಕ್ಷ…
ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಎ ತಿಪ್ಪೇಸ್ವಾಮಿ
ಚಿತ್ರದುರ್ಗಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಮಾತ್ರ ಸ್ವಾಸ್ಥö್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಗ್ರಾಪಂ ಮಾಜಿ ಸದಸ್ಯ ಎ ತಿಪ್ಪೇಸ್ವಾಮಿ ಹೇಳಿದರುಚಿತ್ರದುರ್ಗ ತಾಲೂಕಿನ ಕಸಬಾ ಹೋಬಳಿಯ ಜೋಡಿಚಿಕ್ಕೇನಹಳ್ಳಿಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ…
“ಮಹಿಳೆಯರನ್ನು ಎಲ್ಲಿ ಗೌರವಿಸಲಾಗುತ್ತದೆಯೋ ಅಲ್ಲಿ ದೇವರುಗಳು ನೆಲೆಸುತ್ತಾರೆ : ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಲೇಖನ..!
ಚಳ್ಳಕೆರೆ : ಮಾರ್ಚ್ 8, 2024 “ಮಹಿಳೆಯರಲ್ಲಿ ಹೂಡಿಕೆ ಮಾಡಿ ಪ್ರಗತಿಯನ್ನು ವೇಗಗೊಳಿಸಿ” ಎಂಬ ಶೀರ್ಷಿಕೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಸದೃಢ ಸಮಾಜಕ್ಕೆ ಮಹಿಳೆಯರನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಮಾನಸಿಕವಾಗಿ ಸದೃಢಳನ್ನಾಗಿ ಮಾಡುವುದು ಅತೀ ಅವಶ್ಯಕ.“ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ…
ಮಾ.9 ರಂದು ಬಿಎಸ್‌ಪಿ ಸಮಾವೇಶ : ಚಿತ್ರದುರ್ಗದಿಂದ ಅಪಾರ ಸಂಖ್ಯೆಯಲ್ಲಿ ಜನರು ಬಾಗಿ : ಜಿಲ್ಲಾಧ್ಯಕ್ಷ ಎನ್.ಪ್ರಕಾಶ್ ಹೇಳಿಕೆ
ಚಳ್ಳಕೆರೆ ನ್ಯೂಸ್ : ಬಹುಜನ ಸಮಾಜ ಪಾರ್ಟಿ-ಕರ್ನಾಟಕ ರಾಜ್ಯ ಘಟಕದ ವತಿಯಿಂದ ರಾಜ್ಯದ 4 ವಿಭಾಗ ಮಟ್ಟದಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿದೆ, ಅದರಂತೆ ಮಾರ್ಚ 9 ರಂದು ಬೆಂಗಳೂರಿನ ದೇವನಹಳ್ಳಿ ಯಲ್ಲಿ ನಡೆಯಲಿದ್ದು ಚಿತ್ರದುರ್ಗ ಜಿಲ್ಲೆಯ ಸುಮಾರು ಒಂದು ಸಾವಿರ ಜನರು ಭಾಗವಹಿಸುವರು ಎಂದು…
ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವಯೋಗಿ ಸಿ. ಕಳಸದ ಅಧಿಕಾರ
ಎಸ್.ಜೆ.ಎಂ. ವಿದ್ಯಾಪೀಠದ ಅಧ್ಯಕ್ಷರಾಗಿ ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವಯೋಗಿ ಸಿ. ಕಳಸದ ಅಧಿಕಾರ ಚಿತ್ರದುರ್ಗ : ನಗರದ ಶ್ರೀ ಮುರುಘಾಮಠದಲ್ಲಿಂದು ನಿವೃತ್ತ ಐ.ಎ.ಎಸ್. ಅಧಿಕಾರಿ ಶಿವಯೋಗಿ ಸಿ. ಕಳಸದ ಅವರು ಮಾನ್ಯ ಸರ್ವೋಚ್ಛ ನ್ಯಾಯಾಲಯ ಹಾಗು ಕರ್ನಾಟಕ ಸರ್ಕಾರದ ಆದೇಶದನ್ವಯ ಇಂದು…
ಚಿಗುರು ಈ ಕಿಡ್ಸ್ ವತಿಯಿಂದ ಮಗುವಿನ ಸರ್ವಾಂಗೀಣ ವಿಕಸನಕ್ಕೆ ಅನುವು
ಚಳ್ಳಕೆರೆ ನ್ಯೂಸ್: ಬಾಲ್ಯದಲ್ಲಿ ಮಗುವಿಗೆ ಮೌಲ್ಯಯುತ ಗುಣಗಳನ್ನು ಬೆಳೆಸುವುದರ ಮೂಲಕ ಸಮಾಜದಲ್ಲಿ ಪ್ರಜೆಯಾಗಿ ಬೆಳೆಯುವುದಕ್ಕೆ ಬಾಲ್ಯದ ಶಿಕ್ಷಣ ಭದ್ರಬುನಾಧಿ ಎಂದು ನಾಗೇಶ್ ಹೇಳಿದರು. ಅವರು ನಗರದ ಚಿಗುರು ಈ ಕಿಡ್ಸ್ ವತಿಯಿಂದ ಆಯೋಜಿಸಿದ್ದ 8ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ…
