ಚಳ್ಳಕೆರೆ: ಕುಸಿದು ಬೀಳಲಿರುವ ನೀರಿನ ಟ್ಯಾಂಕ್ :ಅತಂಕದಲ್ಲಿ ಜನರು
ಚಳ್ಳಕೆರೆ: ಕುಸಿದು ಬೀಳಲಿರುವ ನೀರಿನ ಟ್ಯಾಂಕ್ :ಅತಂಕದಲ್ಲಿ ಜನರುಚಳ್ಳಕೆರೆ ದೇವರಮರಿಕುಂಟೆ ಗ್ರಾಮದಲ್ಲಿ ದಶಕಗಳಷ್ಟುಹಳೆಯದಾದ ಕುಡಿಯುವ ನೀರಿನ ಓವರ್‌ಹೆಡ್ ಟ್ಯಾಂಕ್ಶಿಥಿಲಾವಸ್ಥೆಗೆ ತಲುಪಿದ್ದು, ಬೀಳುವ ಆತಂಕದಲ್ಲಿದೆ.ನಿರ್ವಹಣೆ ಕೊರತೆ, ಸ್ವಚ್ಛತೆಯಿಲ್ಲದ ಕಾರಣ ಕಲುಷಿತ ನೀರುಪೂರೈಕೆಯಾಗುತ್ತಿದ್ದು, ಗ್ರಾಮಸ್ಥರು ಅಧಿಕಾರಿಗಳು ಹಾಗೂಜನಪ್ರತಿನಿಧಿಗಳ ನಿರ್ಲಕ್ಷ್ಯವನ್ನು ದೂರಿದ್ದಾರೆ. ಈ ಅಪಾಯಕಾರಿಟ್ಯಾಂಕ್ ಜನರ…
ಚಳ್ಳಕೆರೆ : 2025-26-ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಹಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ ದ್ವಿದಳ ಹಾಗೂ ತೋಟಗಾರಿಕ ಬೆಳೆಗಳಿಗೆ ಎಸ್.ಡಿ.ಆರ್.ಎಸ್ಎನ್.ಡಿ.ಆರ್.ಎಪ್ ನಿಯಮಕ್ಕೆ ಅನುಸಾರವಾಗಿ ಬೆಳೆ ಪರಿಹಾರ ನೀಡಿ ಎಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ ಸಲ್ಲಿಸಿದರು.
ಚಳ್ಳಕೆರೆ : 2025-26-ನೇ ಸಾಲಿನಲ್ಲಿ ಮುಂಗಾರು ಅತಿವೃಷ್ಟಿ ಮಳೆಹಿಂದಾಗಿ ನಷ್ಟಕ್ಕೊಳಗಾದ ರೈತರು ಬೆಳೆದ ಏಕದಳ ದ್ವಿದಳ ಹಾಗೂ ತೋಟಗಾರಿಕ ಬೆಳೆಗಳಿಗೆ ಎಸ್.ಡಿ.ಆರ್.ಎಸ್ಎನ್.ಡಿ.ಆರ್.ಎಪ್ ನಿಯಮಕ್ಕೆ ಅನುಸಾರವಾಗಿ ಬೆಳೆ ಪರಿಹಾರ ನೀಡಿ ಎಂದು ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶಿಲ್ದಾರ್ ಗೆ ಮನವಿ…
ಹಟ್ಟಿ ತಿಪ್ಪೇಶನ ದೊಡ್ಡ ಕಾರ್ತಿಕೋತ್ಸವ ಸಂಭ್ರಮ
ಹಟ್ಟಿ ತಿಪ್ಪೇಶನ ದೊಡ್ಡ ಕಾರ್ತಿಕೋತ್ಸವ ಸಂಭ್ರಮ ನಾಯಕನಹಟ್ಟಿ-: ಚಿತ್ರದುರ್ಗ ಜಿಲ್ಲೆಯ ಐತಿಹಾಸಿಕ ತಿಪ್ಪೇರುದ್ರಸ್ವಾಮಿ, ದೊಡ್ಡ ಕಾರ್ತಿಕೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಭ್ರಮದಿಂದ ಜರುಗಿತು.ಕಾರ್ತಿಕೋತ್ಸವ ನಿಮಿತ್ತ ರಥವನ್ನು ಬಣ್ಣ ಬಣ್ಣದ ಬಾವುಟ, ಬೃಹತ್ ಹೂ ಹಾರಗಳಿಂದ ಸಿಂಗರಿಸಲಾಗಿತ್ತು. ಮಧ್ಯಾಹ್ನ 3 ಗಂಟೆಗೆ…
ಸಂಭ್ರಮದ ಲಕ್ಷ ದೀಪೋತ್ಸವ, ಬೆಳ್ಳಿ ರಥೋತ್ಸವ
ಸಂಭ್ರಮದ ಲಕ್ಷ ದೀಪೋತ್ಸವ, ಬೆಳ್ಳಿ ರಥೋತ್ಸವ ನಾಯಕನಹಟ್ಟಿ: ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿನಡೆಯಿತು. ಸಂಜೆ 6.30ಕ್ಕೆ ಲಕ್ಷ ದೀಪೋತ್ಸವಕ್ಕೆ ಜ್ಯೋತಿಬೆಳಗಿಸುವ ಮೂಲಕ ಅಪರ ಜಿಲ್ಲಾಧಿಕಾರಿ ಹಾಗೂ ಶ್ರೀ ಗುರು ತಿಪ್ಪೇರುದ್ರಸ್ವಾಮಿ…
ಹೊರಗುತ್ತಿಗೆ ನೌಕರರಿಗೆ ಖಾಯಂ ಮಾಡಲು ಮನವಿ
ಹೊರಗುತ್ತಿಗೆ ನೌಕರರಿಗೆ ಖಾಯಂ ಮಾಡಲು ಮನವಿ ಚಿತ್ರದುರ್ಗ : ಸರ್ಕಾರಿ ಕಚೇರಿಗಳಲ್ಲಿ 10ರಿಂದ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವ ಸುಮಾರು ನಾಲ್ಕು ಲಕ್ಷ ಹೊರಗುತ್ತಿಗೆ ನೌಕರರನ್ನು ಜಿಲ್ಲಾ ಕಾರ್ಮಿಕರ ಸೇವೆಗಳ ವಿವಿಧೋದ್ದೇಶ ಸಹಕಾರ ಸಂಘ ಸೊಸೈಟಿಯಲ್ಲಿ ಮೊದಲ ಆದ್ಯತೆಯಲ್ಲಿ ಪರಿಗಣಿಸಬೇಕು…
ಕರ್ನಾಟಕ ವಿಧಾನಮಂಡಲ ಸಾರ್ವಜನಿಕ ಉದ್ಯಮಗಳ ಸಮಿತಿಯ ಪ್ರಾರಂಭಿಕ ಸಭೆಯಲ್ಲಿ ಶಾಸಕ ಟಿ.ರಘುಮೂರ್ತಿ..!!
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರು ಮತ್ತು ಸಾರ್ವಜನಿಕ ಉದ್ಯಮಗಳ ಸಮಿತಿಯ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಬೆಂಗಳೂರು ನಗರದ ವಿಕಾಸಸೌಧದ ಮೂರನೇ ಮಹಡಿಯ ಕೊಠಡಿ ಸಂಖ್ಯೆ 317ರಲ್ಲಿ ನಡೆದ 2025-2…
ತಾಳ್ಮೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ”:
“ತಾಳ್ಮೆಯ ಮೂರ್ತರೂಪವೇ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಪ್ರಾಯ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ತಾಳ್ಮೆಯ ಮೂರ್ತಿ ರೂಪವೇ ಆಗಿದ್ದರು ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು. ಶಿವನಗರದ ಶ್ರೀಶಾರದಾದೇವಿ ಸತ್ಸಂಗ…
ಚಿತ್ರದುರ್ಗ: ವಿಶೇಷ ಎಕ್ಸ್ ಪ್ರೆಸ್ ಸೇವೆಗಳ ವಿಸ್ತರಣೆ
ಚಿತ್ರದುರ್ಗ: ವಿಶೇಷ ಎಕ್ಸ್ ಪ್ರೆಸ್ ಸೇವೆಗಳ ವಿಸ್ತರಣೆರೈಲು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು,ನೈರುತ್ಯ ರೈಲ್ವೆ ಇಲಾಖೆಯು ಮೈಸೂರು-ಅಜೀರ್-ಮೈಸೂರುವಿಶೇಷ ಎಕ್ಸಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಿದೆ. ರೈಲುಸಂಖ್ಯೆ 06281 ಮೈಸೂರು-ಅಜೀರ್ ವಿಶೇಷ ಎಕ್ಸ್ಪ್ರೆಸ್ ರೈಲುಈ ಮೊದಲು ನ. 29ರವರೆಗೆ ಸಂಚರಿಸಲು ನಿಗದಿಪಡಿಸಲಾಗಿತ್ತು.ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ…
ಚಿತ್ರದುರ್ಗ: ಅಕ್ರಮ ಪಡಿತರ ಅಕ್ಕಿ ವಶಕ್ಕೆ
ಚಿತ್ರದುರ್ಗ: ಅಕ್ರಮ ಪಡಿತರ ಅಕ್ಕಿ ವಶಕ್ಕೆಚಿತ್ರದುರ್ಗದಲ್ಲಿ ಗುರುವಾರ, ಅಕ್ರಮವಾಗಿ ಸಾಗಿಸಲಾಗುತ್ತಿದ್ದಲೋಡ್ ಗಟ್ಟಲೇ ಪಡಿತರ ಅಕ್ಕಿಯನ್ನು ಎಸಿ ಮೆಹಬೂಬ್ ಜಿಲಾನಿಖುರೇಶಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.ಬಡವರಿಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಯನ್ನು ಟ್ರಕ್ ನಲ್ಲಿಸಾಗಿಸಲಾಗುತ್ತಿತ್ತು. ದಾಳಿ ವೇಳೆ ಆರೋಪಿಗಳು ಟ್ರಕ್ ಬಿಟ್ಟುಪರಾರಿಯಾಗಿದ್ದಾರೆ.…
ಚಿತ್ರದುರ್ಗ: ಒತ್ತಡದ ನಡುವೆ ಕ್ರೀಡೆಯಲ್ಲಿ ಭಾಗವಹಿಸಿ
ಚಿತ್ರದುರ್ಗ: ಒತ್ತಡದ ನಡುವೆ ಕ್ರೀಡೆಯಲ್ಲಿ ಭಾಗವಹಿಸಿಚಿತ್ರದುರ್ಗ ಪ್ರಧಾನ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರಾದರೋಣ್ ವಾಸುದೇವ್ ಅವರು, ಕೆಲಸದ ಒತ್ತಡದ ನಡುವೆಯೂಪೊಲೀಸ್ ಸಿಬ್ಬಂದಿ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿಭಾಗವಹಿಸಬೇಕು ಎಂದು ಕರೆ ನೀಡಿದರು. ಚಿತ್ರದುರ್ಗದಲ್ಲಿನಡೆದ ಪೊಲೀಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದಅವರು, ವಾರ್ಷಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡು…
