ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿಗ್ರಾಮದಲ್ಲಿ ನಿರ್ಗತಿಕರಾದ ಗಂಗಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ (ಬಿ. ಸಿ) ಟ್ರಸ್ಟ್ ಜ್ಞಾನವಿಕಾಸ ಯೋಜನೆ ಅಡಿಯಲ್ಲಿ ವಾತ್ಸಲ್ಯ ಮನೆಯನ್ನು ಗಂಗಮ್ಮ ರವರಿಗೆ ಹಸ್ತಾಂತರಿಸಲಾಯಿತು
ಚಳ್ಳಕೆರೆ ತಾಲ್ಲೂಕು ಮೀರಾಸಾಬಿಹಳ್ಳಿಗ್ರಾಮದಲ್ಲಿ ನಿರ್ಗತಿಕರಾದ ಗಂಗಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ (ಬಿ. ಸಿ) ಟ್ರಸ್ಟ್ ಜ್ಞಾನವಿಕಾಸ ಯೋಜನೆ ಅಡಿಯಲ್ಲಿ ವಾತ್ಸಲ್ಯ ಮನೆಯನ್ನು ಗಂಗಮ್ಮ ರವರಿಗೆ ಹಸ್ತಾಂತರಿಸಲಾಯಿತು ಇದೇ ಸಂಧರ್ಭದಲ್ಲಿಚಳ್ಳಕೆರೆ ತಾಲೂಕಿನ ಎಂಎಸ್ ಹಳ್ಳಿ ವಲಯದ ಎಂಎಸ್…
ಚಳ್ಳಕೆರೆ : ಹದಿ ಹರೆಯದ ವಯಸ್ಸಿನ ವಿದ್ಯಾರ್ಥಿ ಸಮೂಹವು ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು,15 ರಿಂದ 20 ವರ್ಷದ ವಯೋಮಾನದ ಮಕ್ಕಳ ವಯಸ್ಸಿನಲ್ಲಿ ಬದಲಾವಣೆ ಅನ್ನುವುದು ಸಹಜ ಆದರೆ ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು…!
ಚಳ್ಳಕೆರೆ : ಹದಿ ಹರೆಯದ ವಯಸ್ಸಿನ ವಿದ್ಯಾರ್ಥಿ ಸಮೂಹವು ಭಾವನಾತ್ಮಕ ಬದಲಾವಣೆ ನಿಮ್ಮದಾಗಿಸಿಕೊಳ್ಳಬೇಕು,15 ರಿಂದ 20 ವರ್ಷದ ವಯೋಮಾನದ ಮಕ್ಕಳ ವಯಸ್ಸಿನಲ್ಲಿ ಬದಲಾವಣೆ ಅನ್ನುವುದು ಸಹಜ ಆದರೆ ಮಕ್ಕಳು ಮಾದಕ ವಸ್ತುಗಳಿಂದ ದೂರವಿರಬೇಕು ಇಲ್ಲವಾದರೆ ನಿಮ್ಮ ವಿದ್ಯಾರ್ಥಿ ಜೀವನವನ್ನು ಹಾಳು ಮಾಡಿಕೊಳ್ಳುತ್ತೀರಿ…
ಮೌನಪ್ರಭಾವಲಯ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ರಂಗಮ್ಮ ಗುಂಡಲ ಅಭಿಮತ
“ಮೌನಪ್ರಭಾವಲಯ ಶ್ರೀಮಾತೆ ಶಾರದಾದೇವಿ”:- ಶ್ರೀಮತಿ ರಂಗಮ್ಮ ಗುಂಡಲ ಅಭಿಮತ. ಚಳ್ಳಕೆರೆ:-ಶ್ರೀಮಾತೆ ಶಾರದಾದೇವಿಯವರು ಮೌನಪ್ರಭಾವಲಯವಾಗಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದ್ಭಕ್ತರಾದ ಶ್ರೀಮತಿ ರಂಗಮ್ಮ ಗುಂಡಲ ಅವರು ತಿಳಿಸಿದರು. ತ್ಯಾಗರಾಜನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ…
ಚಳ್ಳಕೆರೆ : ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಬಹಳಮುಖ್ಯ, ಹಾಗೂ ಪರಿಶ್ರಮ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ : ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಬಹಳಮುಖ್ಯ, ಹಾಗೂ ಪರಿಶ್ರಮ ಇದ್ದರೆ ಮಾತ್ರ ಸಾಧನೆಯ ಹಾದಿಯಲ್ಲಿ ಸಾಗಬಹುದು ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ಹೆಚ್ ಪಿಪಿಸಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಐ ಕ್ಯೂ ಎ ಸಿ,…
ಕರವೇ ಕನ್ನಡ ಸೇನೆ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಶ್ರೀಮತಿ ಟಿ ಮಂಜುಳ ಶ್ರೀಕಾಂತ್.
ಕರವೇ ಕನ್ನಡ ಸೇನೆ ಪದಾಧಿಕಾರಿಗಳ ಕಾರ್ಯ ಶ್ಲಾಘನೀಯ ಶ್ರೀಮತಿ ಟಿ ಮಂಜುಳ ಶ್ರೀಕಾಂತ್. ನಾಯಕನಹಟ್ಟಿ,-: ಗ್ರಾಮೀಣ ಪ್ರದೇಶದ ಬಡ ಜನರಿಗೆ ಉಚಿತ ತಪಾಸಣೆ ಶಿಬಿರ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳಾ ಶ್ರೀಕಾಂತ್ ಹೇಳಿದರು. ಶನಿವಾರ ಪಟ್ಟಣದ…
ಚಳ್ಳಕೆರೆ :ಹೆಚ್. ಪಿ. ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಚಳ್ಳಕೆರೆ :ಹೆಚ್. ಪಿ. ಪಿ ಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ಎಂ ಕೆ ದೇವಪ್ಪ ವಹಿಸಿಕೊಂಡಿದ್ದರು. ಮುಖ್ಯ ಅಥಿತಿಗಳಾಗಿ ಡಾ. ಸಿ ಶಿವಲಿಂಗಪ್ಪ, ನಿವೃತ್ತ…
ಚಿತ್ರದುರ್ಗ: ಕಳ್ಳರೆಂದು ತಿಳಿದು ಆಟೋ ಚಾಲಕನನ್ನುಥಳಿಸಿದ ಗ್ರಾಮಸ್ಥರು
ಚಿತ್ರದುರ್ಗ: ಕಳ್ಳರೆಂದು ತಿಳಿದು ಆಟೋ ಚಾಲಕನನ್ನುಥಳಿಸಿದ ಗ್ರಾಮಸ್ಥರುಶನಿವಾರ ರಾತ್ರಿ ದ್ಯಾಮೇನಹಳ್ಳಿಯಲ್ಲಿ ನಡೆದ ಘಟನೆಯಲ್ಲಿ,ಪ್ರಯಾಣಿಕನನ್ನು ಬಿಟ್ಟು ಬರಲು ತೆರಳಿದ್ದ ಆಟೋ ಚಾಲಕ ಕಿರಣ್ಮತ್ತು ಅವನ ಸ್ನೇಹಿತ ಚಂದ್ರಶೇಖರ್ ಅವರನ್ನು ಗ್ರಾಮಸ್ಥರುಕಳ್ಳರೆಂದು ತಪ್ಪಾಗಿ ಭಾವಿಸಿ ಥಳಿಸಿದ್ದಾರೆ. ಈ ಘಟನೆಯಲ್ಲಿಇಬ್ಬರೂ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಭರಮಸಾಗರ…
ಚಿತ್ರದುರ್ಗ: ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಕೆಲಸ ಮಾಡುತ್ತೇವೆ
ಚಿತ್ರದುರ್ಗ: ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗದ ರೀತಿಕೆಲಸ ಮಾಡುತ್ತೇವೆಚಿತ್ರದುರ್ಗದಲ್ಲಿ ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪನವರಮನೆಯನ್ನು ಮೂಲ ರೂಪದಲ್ಲಿ ಯಾವುದೇ ಬದಲಾವಣೆಮಾಡದೆ ನವೀಕರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ಶುಕ್ರವಾರ ತಿಳಿಸಿದರು. ಈ ಯೋಜನೆಗೆ ರಾಜ್ಯ ಪುರಾತತ್ವಇಲಾಖೆಯ ಸಹಕಾರ ಮತ್ತು ತಾಂತ್ರಿಕ ಸಲಹೆ ಪಡೆಯಲಾಗಿದೆ.ನಿರ್ಮಿತಿ ಕೇಂದ್ರವು 1.20…
ಚಿತ್ರದುರ್ಗ: ಅಧಿಕಾರಿಗಳು ನಾಟಕ ನಿಲ್ಲಿಸಬೇಕು
ಚಿತ್ರದುರ್ಗ: ಅಧಿಕಾರಿಗಳು ನಾಟಕ ನಿಲ್ಲಿಸಬೇಕುಚಿತ್ರದುರ್ಗದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿ ನಡೆಸಿದಶ್ರೀರಾಮ ಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್, 35ನೇವಾರ್ಡ್‌ನಲ್ಲಿ ಜಿಲ್ಲಾಧಿಕಾರಿಗಳ ಆದೇಶವನ್ನು ಮೀರಿ ಮಸೀದಿನಿರ್ಮಿಸುತ್ತಿರುವವರ ವಿರುದ್ಧ ಕಿಡಿ ಕಾರಿದರು. ಮಸೀದಿ ನಿರ್ಮಾಣನಿಲ್ಲಿಸುವ ವಿಚಾರದಲ್ಲಿ ನಡೆಯುತ್ತಿರುವ ನಾಟಕವನ್ನು ನಿಲ್ಲಿಸುವಂತೆಎಚ್ಚರಿಕೆ ನೀಡಿದ ಅವರು, ಜಿಲ್ಲಾಧಿಕಾರಿಗಳ ಆದೇಶವನ್ನುಉಲ್ಲಂಘಿಸುವವರಿಗೆ…
ಚಿತ್ರದುರ್ಗ: ದಶಾವಾತಾರ ನೃತ್ಯ ರೂಪಕ ಪ್ರದರ್ಶನ
ಚಿತ್ರದುರ್ಗ: ದಶಾವಾತಾರ ನೃತ್ಯ ರೂಪಕ ಪ್ರದರ್ಶನಚಿತ್ರದುರ್ಗದ ಎಸ್.ಆರ್.ಎಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿಮೂರು ದಿನಗಳ ಕಾಲ ನಡೆದ ದೈವಿಕ ಕಥಾ ವಸ್ತುಗಳ ನೃತ್ಯಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶುಕ್ರವಾರ ಅದ್ದೂರಿಯಾಗಿಪ್ರದರ್ಶನ ನೀಡಿದರು. ವಿಷ್ಣುವಿನ ದಶಾವತಾರ ನೃತ್ಯ ರೂಪಕದಮೂಲಕ ಮಕ್ಕಳು ಪ್ರೇಕ್ಷಕರನ್ನು ರಂಜಿಸಿದರು. ಬಣ್ಣ ಬಣ್ಣದಬೆಳಕುಗಳು…
