ಮೊಳಕಾಲ್ಕೂರು: ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರೈತರ ಪ್ರತಿಭಟನೆ
ಮೊಳಕಾಲ್ಕೂರು: ವಿವಿಧ ಬೇಡಿಕೆ ಈಡೇರಿಸಲುಒತ್ತಾಯಿಸಿ ರೈತರ ಪ್ರತಿಭಟನೆಮೊಳಕಾಲೂರು ತಾಲೂಕು ಕಚೇರಿ ಮುಂದೆ ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು ಮತ್ತು ಸಮರ್ಪಕವಿದ್ಯುತ್ ಪೂರೈಸಬೇಕೆಂದು ಒತ್ತಾಯಿಸಿದರು. ಅತಿವೃಷ್ಟಿಯಿಂದಮೆಕ್ಕೆಜೋಳ ಬೆಳೆ ಹಾಳಾಗಿದ್ದು, ಬೆಲೆ ಕುಸಿದಿದೆ.…
ಹಿರಿಯೂರು: ಮಕ್ಕಳ ಸೈಕಲ್ ಕಳ್ಳನನ್ನು ಹಿಡಿದಸಾರ್ವಜನಿಕರು
ಹಿರಿಯೂರು: ಮಕ್ಕಳ ಸೈಕಲ್ ಕಳ್ಳನನ್ನು ಹಿಡಿದಸಾರ್ವಜನಿಕರುಹಿರಿಯೂರಿನ ಟಿಟಿ ರೋಡ್ ನಲ್ಲಿ ರಾತ್ರಿ ಮಕ್ಕಳ ಸೈಕಲ್ ಕದಿಯಲುಬಂದಿದ್ದ ಕಳ್ಳನೊಬ್ಬ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.ಸಾರ್ವಜನಿಕರು ಆತನನ್ನು ಹಿಡಿದು, ಪೊಲೀಸರಿಗೆ ಒಪ್ಪಿಸುವಮುನ್ನ ಎಲ್ಲೆಲ್ಲಿ ಕಳವು ಮಾಡಿದ್ದಾಗಿ ವಿಚಾರಿಸಿದ್ದಾರೆ. ಈ ಘಟನೆಯವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ನಗರಠಾಣೆಯಲ್ಲಿ…
ಚಿತ್ರದುರ್ಗ: ಮೂರು ದಿನಗಳಲ್ಲಿ ಸಂಪೂರ್ಣ ಮಾಹಿತಿನೀಡಲಾಗುತ್ತದೆ
ಚಿತ್ರದುರ್ಗ: ಮೂರು ದಿನಗಳಲ್ಲಿ ಸಂಪೂರ್ಣ ಮಾಹಿತಿನೀಡಲಾಗುತ್ತದೆಚಿತ್ರದುರ್ಗದ ಜಿಲ್ಲಾ ನ್ಯಾಯಾಲಯವು ಪೋಕೋ ಪ್ರಕರಣದಲ್ಲಿಶ್ರೀ ಮುರುಘಾಶ್ರೀ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.ನಿವೃತ್ತ ನ್ಯಾಯಾಧೀಶರು ವಸ್ತ್ರಮರ್, ಹಿರಿಯ ವಕೀಲ ಸಿ. ವಿನಾಗೇಶ್ ಮಾರ್ಗದರ್ಶನ ಹಾಗೂ ಬಸವಕುಮಾರ ಸ್ವಾಮೀಜಿಗಳು,ನೊಣವಿನಕೆರೆ ಅಜ್ಜಯ್ಯ ಆಶೀರ್ವಾದದೊಂದಿಗೆ ಈ ಜಯಲಭಿಸಿದೆ ಎಂದು…
ಮೊಳಕಾಲ್ಕೂರು: ದೇಶಕ್ಕೆ ಸಂವಿಧಾನ ರೂಪಿಸುವುದುಸುಲಭದ ಮಾತಲ್ಲ
ಮೊಳಕಾಲ್ಕೂರು: ದೇಶಕ್ಕೆ ಸಂವಿಧಾನ ರೂಪಿಸುವುದುಸುಲಭದ ಮಾತಲ್ಲಮೊಳಕಾಲ್ಕೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಅವರುಭಾರತೀಯ ಸಂವಿಧಾನವು ವಿಶ್ವದಲ್ಲೇ ಅತ್ಯಂತ ವಿಶೇಷ ಸ್ಥಾನಪಡೆದಿದೆ ಎಂದು ಹೇಳಿದ್ದಾರೆ. ಮೊಳಕಾಲ್ಕೂರಿನಲ್ಲಿ ಸಂವಿಧಾನದಿನಾಚರಣೆಯನ್ನು ಆಚರಿಸುವ ಸಂದರ್ಭದಲ್ಲಿ ಮಾತನಾಡಿದಅವರು, ನೂರಾರು ಜಾತಿ, ಹತ್ತಾರು ಧರ್ಮ, ವೈವಿಧ್ಯಮಯಸಂಸ್ಕೃತಿಗಳಿರುವ ದೇಶಕ್ಕೆ ಸಂವಿಧಾನ ರಚಿಸುವುದು ಸುಲಭದಕೆಲಸವಲ್ಲ. ಅಂಬೇಡ್ಕರ್…
ಚಿತ್ರದುರ್ಗ: ಛಲದ ಮುಂದೆ ವಿಕಲಾಂಗತೆಅಡ್ಡಿಯಾಗಲ್ಲ
ಚಿತ್ರದುರ್ಗ: ಛಲದ ಮುಂದೆ ವಿಕಲಾಂಗತೆಅಡ್ಡಿಯಾಗಲ್ಲಚಿತ್ರದುರ್ಗದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಮಂಗಳವಾರನಡೆದ ವಿಕಲಚೇತನರ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆಚಾಲನೆ ನೀಡಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರುಹಾಗೂ ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯಕಾರ್ಯದರ್ಶಿ ಎಂ. ವಿಜಯ್, ಆತ್ಮವಿಶ್ವಾಸ ಹಾಗೂ ಛಲವಿದ್ದಲ್ಲಿಅಂಗವಿಕಲ ನ್ಯೂನತೆಗಳು…
ಚಿತ್ರದುರ್ಗ: ಸರ್ಕಾರ ಮಧ್ಯಂತರ ಪರಿಹಾರ ಘೋಷಣೆಮಾಡಬೇಕು
ಚಿತ್ರದುರ್ಗ: ಸರ್ಕಾರ ಮಧ್ಯಂತರ ಪರಿಹಾರ ಘೋಷಣೆಮಾಡಬೇಕುರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಈರುಳ್ಳಿ ಹಾಗೂ ಶೇಂಗಾಬೆಳೆ ನಷ್ಟವಾಗಿದೆ. ಸರ್ಕಾರ ಕೂಡಲೇ ಮಧ್ಯಂತರ ಪರಿಹಾರಘೋಷಿಸಬೇಕು ಮತ್ತು ಬೆಳೆ ವಿಮೆ ಬಿಡುಗಡೆ ಮಾಡಬೇಕು ಎಂದುಒತ್ತಾಯಿಸಿ ಮಂಗಳವಾರ ಚಿತ್ರದುರ್ಗದಲ್ಲಿ ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ಜಿಲ್ಲಾಧಿಕಾರಿಗಳಿಗೆ ಮನವಿ…
ಹಿರಿಯೂರು: ಮೆಕ್ಕೆಜೋಳ ಖರೀದಿಕೇಂದ್ರಆರಂಭಿಸಲು ರೈತರ ಪ್ರತಿಭಟನೆ
ಹಿರಿಯೂರು: ಮೆಕ್ಕೆಜೋಳ ಖರೀದಿಕೇಂದ್ರಆರಂಭಿಸಲು ರೈತರ ಪ್ರತಿಭಟನೆಹಿರಿಯೂರಿನ ನೆಹರು ವೃತ್ತದಲ್ಲಿ ರೈತ ಸಂಘವು ಇಂದು ಪ್ರತಿಭಟನೆನಡೆಸಿದ್ದು, ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರವನ್ನು ಕೂಡಲೇಆರಂಭಿಸಬೇಕೆಂದು ಒತ್ತಾಯಿಸಿದೆ. ಮೆಕ್ಕೆಜೋಳದ ಬೆಲೆಕುಸಿತದಿಂದ ರೈತರು ಸಂಕಷ್ಟದಲ್ಲಿದ್ದರೂ, ಸರ್ಕಾರ ನಿರ್ಲಕ್ಷ್ಯವಹಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ರೈತರಸಂಕಷ್ಟ ನಿವಾರಣೆಗೆ ಹಿರಿಯೂರಿನಲ್ಲಿ ಮೆಕ್ಕೆಜೋಳ…
ಶ್ರೀ ತಿಪ್ಪೇರುದ್ರಸ್ವಾಮಿಗಳ ಏಕಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ಶ್ರೀ ತಿಪ್ಪೇರುದ್ರಸ್ವಾಮಿಗಳ ಏಕಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು. ನಾಯಕನಹಟ್ಟಿ: ಹೋಬಳಿಯ ಎನ್ ಮಹದೇವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನಮೈನಹಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 3 ಗಂಟೆಗೆ ಗ್ರಾಮದ ಆರಾಧ್ಯ ದೈವ ಶ್ರೀ ತಿಪ್ಪೇರುದ್ರಸ್ವಾಮಿ ಏಕಾಂತೇಶ್ವರ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಮಹಾಮಂಗಳಾರತಿ,ವೀರಗಾಸೆ, ನಂದಿಕೋಲು,…
ಚಳ್ಳಕೆರೆ : ವಕೀಲರು ತಮ್ಮ ವೃತ್ತಿ ಜೀವನದಲ್ಲಿ ದಿನನಿತ್ಯದ ಒತ್ತಡ ಬದುಕಿನ ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಸಂವಿಧಾನದ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿರುವುದು ಸಂತಸ ತಂದಿದೆ ಎಂದು ಜೆ.ಎಂ.ಎಪ್.ಸಿ ,ಹಿರಿಯ ಸಿವಿಲ್ ನ್ಯಾಯದೀಶರಾದ ಶಮೀರ್ ಪಿ.ನಂದ್ಯಾಲ್ ಹೇಳಿದ್ದಾರೆ.
ಚಳ್ಳಕೆರೆ : ವಕೀಲರು ತಮ್ಮ ವೃತ್ತಿ ಜೀವನದಲ್ಲಿ ದಿನನಿತ್ಯದ ಒತ್ತಡ ಬದುಕಿನ ತಮ್ಮ ಆರೋಗ್ಯದ ಹಿತದೃಷ್ಠಿಯಿಂದ ಸಂವಿಧಾನದ ದಿನಾಚರಣೆ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಆಯೋಜಿಸಿರುವುದು ಸಂತಸ ತಂದಿದೆ ಎಂದು ಜೆ.ಎಂ.ಎಪ್.ಸಿ ,ಹಿರಿಯ ಸಿವಿಲ್ ನ್ಯಾಯದೀಶರಾದ ಶಮೀರ್ ಪಿ.ನಂದ್ಯಾಲ್ ಹೇಳಿದ್ದಾರೆ. ಅವರು…
ಚಳ್ಳಕೆರೆ : ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು.
ಚಳ್ಳಕೆರೆ : ಭಾರತವನ್ನು ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ಮತ್ತು ಪ್ರಜಾಸತ್ತಾತ್ಮಕ ಗಣತಂತ್ರ ದೇಶ ಎಂದು ಸಂವಿಧಾನದಲ್ಲಿ ಘೋಷಿಸಲಾಗಿದೆ. ಇಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಲಾಗಿದೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ ತಾಲೂಕು ಕಛೇರಿಯ…
