ಚಳ್ಳಕೆರೆ ತಾಲೂಕು ಪರಶುರಾಂಪುರ ಸಮೀಪದ ಸಿದ್ದೇಶ್ವರನ ದುರ್ಗ,,,, ಗ್ರಾಮದ ಹೊರವಲಯದಲ್ಲಿ ತೆಂಗು ಅಡಿಕೆ ತೋಟಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ

ಚಳ್ಳಕೆರೆ ನ್ಯೂಸ್ : ಸಿದ್ದೇಶ್ವರನ ದುರ್ಗ: ಅಡಿಕೆ, ತೆಂಗು ತೋಟಕ್ಕೆ ಬೆಂಕಿ,,,, ಹಚ್ಚಿದ್ದ ಪರಿಣಾಮ ಸುಟ್ಟು ನಾಶವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ ,,,,, ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಡೆದಿದೆ.,,,, ಒಂದು ಎಕರೆ ಭೂಮಿಯಲ್ಲಿ 130 ತೆಂಗು,600 ಅಡಿಕೆ…

ಚಳ್ಳಕೆರೆ ತಾಲೂಕಿನ ಭೊಗನಹಳ್ಳಿಯಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮಕ್ಕಳು ಯುಗಾದಿ ಹಬ್ಬದ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಕೋಲು ನೃತ್ಯ ಮಾಡುವ ಮೂಲಕ ಎಲ್ಲಾರ ಗಮನ ಸೇಳೆದರು.

ಚಳ್ಳಕೆರೆ ನ್ಯೂಸ್ ‌: ಯುಗಾದಿ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಅದರಂತೆ ಪೂರ್ವಿಕರ ಪೂಜೆ ಹಾಗೂ ಅವರನ್ನು ಆರಧಾನೆ ಮಾಡುವ ಮೂಲಕ ಈಡೀ ಮನೆಯಲ್ಲಿ ಭಕ್ತಿ‌ಭಾವನೆ ಮಡುಗಟ್ಟಿರುತ್ತದೆ‌ ಇನ್ನೂ ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಪ್ರದೇಶಗಳಂತು ಹಬ್ಬದ…

ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಮಾಡಲಾಗುತ್ತಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು, ಜಿಲ್ಲಾಪಂಚಾಯಿತಿ ಸಿಇಒ ಎಸ್ ಜೆ ಸೋಮಶೇಖರ್

ಚಳ್ಳಕೆರೆ ನ್ಯೂಸ್ : ನಿರ್ಭೀತಿಯಿಂದ ಮತದಾನ ಮಾಡಬೇಕು: ಸಿಇಒಸೋಮಶೇಖರ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇಕಡ 70 % ರಷ್ಟುಮತದಾನವಾಗಿದ್ದು, ಈ ಬಾರಿ ಶೇಕಡ 5% ರಷ್ಟು ಮತದಾನಪ್ರಮಾಣ ಹೆಚ್ಚಿಸಲು, ಪ್ರತಿಯೊಬ್ಬರು ಮತದಾನ ಮಾಡಬೇಕೆನ್ನುವಉದ್ದೇಶದಿಂದ ಜಿಲ್ಲೆಯಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಮಾಡಲಾಗುತ್ತಿದೆ ಎಂದು ಜಿಲ್ಲಾ…

ಚಿತ್ರದುರ್ಗದಲ್ಲಿ ನಡೀತು ರೋಚಕ ಜೋಡೆತ್ತುಗಳಓಟದ ಸ್ಪರ್ಧೆ

ಚಳ್ಳಕೆರೆ ನ್ಯೂಸ್ : ಚಿತ್ರದುರ್ಗದಲ್ಲಿ ನಡೀತು ರೋಚಕ ಜೋಡೆತ್ತುಗಳಓಟದ ಸ್ಪರ್ಧೆ ರೋಚಕ ಜೋಡೆತ್ತುಗಳ ಓಟದ ಸ್ಪರ್ಧೆಯು ಚಿತ್ರದುರ್ಗದಹುಣಸೆಕಟ್ಟೆ ಗ್ರಾಮದಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದಈ ಜೋಡೆತ್ತುಗಳ ಓಟದ ಸ್ಪರ್ಧೆಯನ್ನು, ಯುಗಾದಿ ಹಬ್ಬದಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ. ಜೋಡೆತ್ತುಗಳ ಓಟದ ಸ್ಪರ್ಧೆಯು ಅತ್ಯಂತ…

ವಾಣಿವಿಲಾಸಸಾಗರದ ನಾಲೆಗಳಿಂದ 250 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇವರಮೇಲೆ ಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕಹೋರಾಟಗಾರ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

ಚಳ್ಳಕೆರೆ ನ್ಯೂಸ್ :ಎಇಇ ವಿಜಯ್ ಕುಮಾರ್ ಮೇಲೆ ಕಠಿಣ ಕ್ರಮಜರುಗಿಸಿ ಸರ್ಕಾರ ಹಾಗು ಡಿಸಿ ಆದೇಶವಿಲ್ಲದೆ ಹಿರಿಯೂರಿನ ನೀರಾವರಿಇಲಾಖೆ, ಎಇಇ ವಿಜಯ್ ಕುಮಾರ್ ಅವರು, ವಾಣಿವಿಲಾಸಸಾಗರದ ನಾಲೆಗಳಿಂದ 250 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇವರಮೇಲೆ ಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕಹೋರಾಟಗಾರ…

ಮಂಗಗಳ ಹಾವಳಿಯಿಂದ ಬೆಸ್ತು ಬಿದ್ದ ರೋಗಿಗಳು

ಚಳ್ಳಕೆರೆ ನ್ಯೂಸ್ : ಮಂಗಗಳ ಹಾವಳಿಯಿಂದ ಬೆಸ್ತು ಬಿದ್ದ ರೋಗಿಗಳು ಹೌದುಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿರಬೇಕು, ಆದರೆ ಅವರಜೊತೆ ಈಗ ಮಂಗಗಳು ಇರುತ್ತವೆ. ಮಂಗಳ ಹಾವಳಿ ಜಿಲ್ಲಾಸ್ಪತ್ರೆವಾರ್ಡ್ ಗಳಲ್ಲಿ ಹೆಚ್ಚಾಗಿದೆ. ಮಂಗಗಳ ಹಾವಳಿಯಿಂದ ರೋಗಿಗಳುವಾರ್ಡ್ ಗಳಲ್ಲಿರಲು ಭಯ ಭೀತರಾಗಿದ್ದಾರೆ. ರೋಗಿಗಳಿಗಾಗಿ ಇಟ್ಟಬ್ರೆಡ್ ಹಾಲು…

ಕೇಂದ್ರದ ಜಲ ಜೀವನ್ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ1 ಲಕ್ಷದ 90 ಸಾವಿರ ಕುಟುಂಬಗಳು, ನಲ್ಲಿಯ ಸಂಪರ್ಕವನ್ನುಪಡೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ . ನವೀನ್ ಹೇಳಿದರು

ಜಲ ಜೀವನ ಯೋಜನೆಯಲ್ಲಿ 1ಲಕ್ಷದ 90 ಸಾವಿರಕುಟುಂಬಗಳು ಸೌಲಭ್ಯ ಪಡೆದಿವೆ ಕೇಂದ್ರದ ಜಲ ಜೀವನ್ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ1 ಲಕ್ಷದ 90 ಸಾವಿರ ಕುಟುಂಬಗಳು, ನಲ್ಲಿಯ ಸಂಪರ್ಕವನ್ನುಪಡೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕೆಎಸ್ನವೀನ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿಮಾತಾಡಿದರು.…

ಬಿಜೆಪಿ ಅಭ್ಯರ್ಥಿಯನ್ನು ಅದ್ದೂರಿಯಾಗಿ ಸ್ವಾಗತಿಸಿದ ಜೆಡಿಎಸ್ ಮುಖಂಡ

ಚಳ್ಳಕೆರೆ ನ್ಯೂಸ್ : ಬಿಜೆಪಿ ಅಭ್ಯರ್ಥಿಯನ್ನು ಅದ್ದೂರಿಯಾಗಿ ಸ್ವಾಗತಿಸಿದಜೆಡಿಎಸ್ ಮುಖಂಡ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಕಣ್ಣಕುಪ್ಪೆ ಗ್ರಾಮಕ್ಕೆಆಗಮಿಸಿದ ಚಿತ್ರದುರ್ಗ ಲೋಕಸಭಾ ಕ್ಷೇತ್ರ ದ ಎನ್ ಡಿಎಅಭ್ಯರ್ಥಿಯಾದ ಗೋವಿಂದ ಎಂ. ಕಾರಜೋಳರವರು ಬೇಟಿನೀಡಿದಾಗ ಮೊಳಕಾಲ್ಮುರು ಜೆಡಿಎಸ್ ಮುಖಂಡರಾದ ಟಿ.ವೀರಭದ್ರಪ್ಪನ ಅದ್ದೂರಿಯಾಗಿ ಸ್ವಾಗತಿಸಿದರು. ಈ…

ಮತ್ತೊಮ್ಮೆ ಮೋದಿ ದೇಶದ ಪ್ರಧಾನಿಯಾಗಬೇಕು ಮಾಜಿ ಶಾಸಕ ತಿಪ್ಪೇಸ್ವಾಮಿ.

ನಾಯಕನಹಟ್ಟಿ:: ಪ್ರಧಾನಿ ನರೇಂದ್ರ ಮೋದಿಜಿ ಅವರು ಗೆದ್ದು ಈ ದೇಶದ ಪ್ರಧಾನಿಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ. ಎಂದು ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ. ಬುಧವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಾಯಕನಹಟ್ಟಿ ಎಸ್‌ಸಿ ಮೋರ್ಚ ಮಂಡಲ…

ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಾಸವಿ ಕಾಲೇಜಿನ ವಿದ್ಯಾರ್ಥಿಗಳು–ಶೇ.99.377 ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ : ಕಾಲೇಜಿನ ಪ್ರಾಶುಂಪಾಲರಾದ ಡಿ.ವೆಂಕಟಶಿವರೆಡ್ಡಿ

ಚಳ್ಳಕೆರೆ : ನಗರದ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ಬರುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.ಹೌದು ಅದರಂತೆ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ನಗರದ ವಾಸವಿ ಕಾಲೇಜಿಗೆ ಶೆ.99.377 ಫಲಿತಾಂಶ ಬರುವ ಮೂಲಕ…

error: Content is protected !!