ಚಳ್ಳಕೆರೆ ನ್ಯೂಸ್ :
ಎಇಇ ವಿಜಯ್ ಕುಮಾರ್ ಮೇಲೆ ಕಠಿಣ ಕ್ರಮ
ಜರುಗಿಸಿ
ಸರ್ಕಾರ ಹಾಗು ಡಿಸಿ ಆದೇಶವಿಲ್ಲದೆ ಹಿರಿಯೂರಿನ ನೀರಾವರಿ
ಇಲಾಖೆ, ಎಇಇ ವಿಜಯ್ ಕುಮಾರ್ ಅವರು, ವಾಣಿವಿಲಾಸ
ಸಾಗರದ ನಾಲೆಗಳಿಂದ 250 ಕ್ಯೂಸೆಕ್ಸ್ ನೀರನ್ನು ಹರಿಸಿದ್ದು, ಇವರ
ಮೇಲೆ ಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಸಾಮಾಜಿಕ
ಹೋರಾಟಗಾರ ಕಸವನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.
ಅವರು
ಹಿರಿಯೂರಲ್ಲಿ ಮಾತಾಡಿದರು. ನಾವು ಅಂಬಲಗೆರೆ, ಮಸ್ಕಲ್,
ಬಿದರೆಕೆರೆ ಗಳಿಗೆ ನೀರು ಬಿಡಲು ವಿರೋಧಿಸುವುದಿಲ್ಲ.
ಆದರೆ
ಸರ್ಕಾರದ ಆದೇಶವಿಲ್ಲದೆ ನೀರು ಬಿಟ್ಟಿದ್ದಾರೆಂದು ಆರೋಪಿಸಿದರು.