ಚಳ್ಳಕೆರೆ ನ್ಯೂಸ್ :

ಚಿತ್ರದುರ್ಗದಲ್ಲಿ ನಡೀತು ರೋಚಕ ಜೋಡೆತ್ತುಗಳ
ಓಟದ ಸ್ಪರ್ಧೆ

ರೋಚಕ ಜೋಡೆತ್ತುಗಳ ಓಟದ ಸ್ಪರ್ಧೆಯು ಚಿತ್ರದುರ್ಗದ
ಹುಣಸೆಕಟ್ಟೆ ಗ್ರಾಮದಲ್ಲಿ ನಡೆಯಿತು.

ಕಳೆದ ನಾಲ್ಕು ವರ್ಷಗಳಿಂದ
ಈ ಜೋಡೆತ್ತುಗಳ ಓಟದ ಸ್ಪರ್ಧೆಯನ್ನು, ಯುಗಾದಿ ಹಬ್ಬದ
ಹಿನ್ನೆಲೆಯಲ್ಲಿ ಗ್ರಾಮಸ್ಥರು ನಡೆಸಿಕೊಂಡು ಬರುತ್ತಿದ್ದಾರೆ.

ಜೋಡೆತ್ತುಗಳ ಓಟದ ಸ್ಪರ್ಧೆಯು ಅತ್ಯಂತ ರೋಚಕವಾಗಿತ್ತು.
ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಹೇಶ್, ಎರಡನೇ
ಪ್ರಶಸ್ತಿಯನ್ನು ವದ್ದೆಹಳ್ಳಿ ಓಬಣ್ಣ ಹಾಗೂ ಮೂರನೇ ಪ್ರಶಸ್ತಿಯನ್ನು
ಅಂದನೂರು ಕಾಟಪ್ಪ ತಮ್ಮದಾಗಿಸಿಕೊಂಡರು.

About The Author

Namma Challakere Local News
error: Content is protected !!