ಚಳ್ಳಕೆರೆ ನ್ಯೂಸ್ ‌: ಯುಗಾದಿ ಬಂತೆಂದರೆ ಸಾಕು ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ.

ಅದರಂತೆ ಪೂರ್ವಿಕರ ಪೂಜೆ ಹಾಗೂ ಅವರನ್ನು ಆರಧಾನೆ ಮಾಡುವ ಮೂಲಕ ಈಡೀ ಮನೆಯಲ್ಲಿ ಭಕ್ತಿ‌ಭಾವನೆ ಮಡುಗಟ್ಟಿರುತ್ತದೆ‌

ಇನ್ನೂ ಬುಡಕಟ್ಟು ಸಮುದಾಯಗಳೇ ಹೆಚ್ಚಿರುವ ಪ್ರದೇಶಗಳಂತು ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿರುತ್ತದೆ.

ಅದರಂತೆ ಚಳ್ಳಕೆರೆ ತಾಲೂಕಿನ ಭೊಗನಹಳ್ಳಿಯ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ‌ ಮಕ್ಕಳು ಯುಗಾದಿ ಹಬ್ಬದ ಪ್ರಯುಕ್ತ ಶಾಲೆಯ ವಿದ್ಯಾರ್ಥಿಗಳು ಕೋಲು ನೃತ್ಯ ಮಾಡುವ ಮೂಲಕ ಎಲ್ಲಾರ ಗಮನ ಸೇಳೆದರು.

About The Author

Namma Challakere Local News
error: Content is protected !!