ಪದೇ ಪದೇ ಕೆಡಿಪಿ ಸಭೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಕೆಡಿಪಿ ಸಭೆ ಕರೆಯಬಹುದು, ಆಗ ನಾನು ಎಲ್ಲರನ್ನು ಒಟ್ಟಿಗೆ ಪರಿಚಯ ಮಾಡಿಕೊಳ್ಳನೊಣ : ಗೋವಿಂದ ಕಾರಜೋಳ
ಚಳ್ಳಕೆರೆ ನ್ಯೂಸ್ : ಕೆಡಿಪಿ ಸಭೆ ಕರೆಯಲೇ ಇಲ್ಲ: ಗೋವಿಂದ ಕಾರಜೋಳ ಪದೇ ಪದೇ ಕೆಡಿಪಿ ಸಭೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ನಾನುಕೆಡಿಪಿ ಸಭೆ ಕರೆಯಬಹುದು, ಆಗ ನಾನು ಎಲ್ಲರನ್ನು ಒಟ್ಟಿಗೆಪರಿಚಯ ಮಾಡಿಕೊಂಡು, ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳೋಣಎಂದುಕೊಂಡೆ, ಅದರೆ ಅವರು ಸಭೆ ಕರೆಯಲೇ…
ತ್ಯಾಗಜೀವಿಗಳು ಅಂತಹ ತಂದೆ ತಾಯಿಗಳು ವಯೋದ್ಧರಾದಾಗ ತಾರುಣ್ಯಕ್ಕೆ ಕಾಲಿಟ್ಟ ಹಲವರು ಮಕ್ಕಳ ಹೆತ್ತವರನ್ನೇ ವೈರಿಗಳಂತೆ ಕಾಣುವರು : ಸಾಣೇಹಳ್ಳಿ ಶ್ರೀಗಳು
ಚಳ್ಳಕೆರೆ ನ್ಯೂಸ್ : ತಂದೆ ತಾಯಿ ವಯಾರುದ್ಧರಾದಾಗ ತಾರುಣ್ಯದ ಮಕ್ಕಳುವೈರಿಗಳಂತೆ ಕಾಣುತ್ತಾರೆ ತಂದೆ ತಾಯಿ ನಿಜವಾದ ದೇವರು. ಅವರು ತಮ್ಮ ಮಕ್ಕಳಶ್ರೇಯಸ್ಸಾಗಿ ತನು, ಮನ, ಧನದಿಂದ ಶ್ರಮಿಸುತ್ತಾರೆ. ನಿಜವಾದತ್ಯಾಗಜೀವಿಗಳು ಅಂತಹ ತಂದೆ ತಾಯಿಗಳು ವಯೋದ್ಧರಾದಾಗತಾರುಣ್ಯಕ್ಕೆ ಕಾಲಿಟ್ಟ ಹಲವರು ಮಕ್ಕಳ ಹೆತ್ತವರನ್ನೇ ವೈರಿಗಳಂತೆಕಾಣುವರು…
ವಿದ್ಯಾರ್ಥಿಗಳಿಗೆ ಯೋಗ ತುಂಬಾ ಮಹತ್ವವಾದದ್ದು ಮುಖ್ಯ ಶಿಕ್ಷಕಿ ಎಂ ಸುನಿತಾ.
ವಿದ್ಯಾರ್ಥಿಗಳಿಗೆ ಯೋಗ ತುಂಬಾ ಮಹತ್ವವಾದದ್ದು ಮುಖ್ಯ ಶಿಕ್ಷಕಿ ಎಂ ಸುನಿತಾ. ನಾಯಕನಹಟ್ಟಿ:: ಜೂನ್ 21.ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗ ನಮ್ಮ ಜೀವನದಲ್ಲಿ ಅತ್ಯಗತ್ಯ ಎಂದು ಶ್ರೀಮುಗ ಬಸವೇಶ್ವರ ಹೈಟೆಕ್ ಶಾಲೆಯ ಮುಖ್ಯ ಶಿಕ್ಷಕಿ ಎಂ ಸುನಿತಾ…
ಕೋಡಿಹಳ್ಳಿಯಲ್ಲಿ 10 ನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ
ಚಳ್ಳಕೆರೆ ಸುದ್ದಿ : ಕೋಡಿಹಳ್ಳಿಯಲ್ಲಿ 10 ನೇಯ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಇಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 10 ನೇಯ ಅಂತರ ರಾಷ್ಟ್ರೀಯ ಯೋಗ ದಿನಾಚರಣೆ ಯನ್ನು ದಿನಾಂಕ…
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕಿ ಚಾರುಮತಿ.
ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಬೀದಿ ನಾಟಕಕ್ಕೆ ಚಾಲನೆ ನೀಡಿದ ಮುಖ್ಯ ಶಿಕ್ಷಕಿ ಚಾರುಮತಿ. ಚಳ್ಳಕೆರೆ:: ಜೂನ್ 22. ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಲು ಜನರಲ್ಲಿ ಪ್ರಜ್ಞೆ ಮೂಡಬೇಕಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ…
10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ : ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ
10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಅಭಿಮತ ಮಾನಸಿಕ ಸದೃಢತೆ ಹಾಗೂ ಒತ್ತಡ ಮುಕ್ತ ಜೀವನಕ್ಕೆ ಯೋಗ ಸಹಕಾರಿ ಚಿತ್ರದುರ್ಗ : ಯೋಗ ದೈಹಿಕವಾಗಿ ಶಕ್ತಿ ಹಾಗೂ ಚೈತನ್ಯ ತುಂಬುವದರ ಜೊತೆಗೆ ಮಾನಸಿಕವಾಗಿ ಸಹ ಸದೃಢರನ್ನಾಗಿಸುತ್ತದೆ. ಇಂದಿನ…
ಯೋಗದಿಂದ ಉತ್ತಮ ಆರೋಗ್ಯ ಲಭಿಸುತ್ತದೆ: ಮುಖ್ಯ ಶಿಕ್ಷಕ ಫಯಾಸ್
ಮಡಿಲು ಸಂಸ್ಥೆಯಿಂದ ಯೋಗ ದಿನಾಚರಣೆ ಯೋಗದಿಂದ ಉತ್ತಮ ಆರೋಗ್ಯ ಲಭಿಸುತ್ತದೆ: ಮುಖ್ಯ ಶಿಕ್ಷಕ ಫಯಾಸ್ ಚಿತ್ರದುರ್ಗ: ಯೋಗ ಮಾಡುವುದರಿಂದ ರೋಗ ಬರುವುದಿಲ್ಲ ದೇಹವನ್ನು ತಮ್ಮ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಆ ಒಂದು ನಿಟ್ಟಿನಲ್ಲಿ ಪ್ರತಿಯೊಬ್ಬರು ಯೋಗ ಮಾಡುವುದರ ಮೂಲಕ ತಮ್ಮ ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದು…
ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ : ಪತಂಜಲಿ ಯೋಗ ಗುರು ಮನೋಹರ್
ಚಳ್ಳಕೆರೆ ನ್ಯೂಸ್ : ಜೀವನದಲ್ಲಿ ಸಕಾರಾತ್ಮಕ ಚಿಂತನೆ ಹಾಗೂ ಸದೃಢ ಮನೋಭಾವ ಹೊಂದಲು ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಯುವಜನತೆಯಲ್ಲಿ ಕ್ರೋಧ ಮತ್ಸರ, ದ್ವೇಷ, ಸಮಾಜ ಘಾತುಕ ಮನೋಭಾವ ಮೂಡದಂತೆ ಯೋಗಾಭ್ಯಾಸ ತಡೆಯುತ್ತದೆ. ಇದರಿಂದ ಯುವ ಜನತೆಗೆ ಲಾಭವಾಗುತ್ತದೆ ಎಂದು…
ವಾಲ್ಮೀಕಿ ಧ್ವನಿ ಪತ್ರಿಕೆಯ ವತಿಯಿಂದ ನಗರದ ಶಾಸಕರ ಭವನದಲ್ಲಿ ನಡೆದ 10ನೇ ತರಗತಿ ಮತ್ತು ದ್ವಿತೀಯ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಚಳ್ಳಕೆರೆ ನ್ಯೂಸ್ : ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ನಡೆದ ಸೊಂಡೆಕೆರೆ ಶಿವಣ್ಣ ರವರ ನೇತೃತ್ವದಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ…
ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ.
ಚಳ್ಳಕೆರೆ ನ್ಯೂಸ್ : ವಿದ್ಯಾರ್ಥಿಗಳು ಪ್ರತಿ ದಿನ ಯೋಗಾಸನ ಮಾಡುವುದು ಅಭ್ಯಾಸ ಮಾಡಿಕೊಳ್ಳಿ ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಂವೈಟಿ ಸ್ವಾಮಿ. ನಾಯಕನಹಟ್ಟಿ:: ವಿದ್ಯಾರ್ಥಿಗಳು ಪ್ರತಿಯೊಬ್ಬರು ಯೋಗಾಸನ ಮಾಡುವುದು ರೂಡಿಸಿಕೊಂಡಾಗ ಮಾತ್ರ ಆರೋಗ್ಯವಂತರಾಗಿರಲು ಸಾಧ್ಯ. ಎಂದು ಶ್ರೀ ತಿಪ್ಪೇರುದ್ರಸ್ವಾಮಿ ವಿದ್ಯಾ…
