ಚಳ್ಳಕೆರೆ ನ್ಯೂಸ್ :
ಕೆಡಿಪಿ ಸಭೆ ಕರೆಯಲೇ ಇಲ್ಲ: ಗೋವಿಂದ ಕಾರಜೋಳ
ಪದೇ ಪದೇ ಕೆಡಿಪಿ ಸಭೆಯನ್ನು ಮುಂದಕ್ಕೆ ಹಾಕುತ್ತಿದ್ದಾರೆ. ನಾನು
ಕೆಡಿಪಿ ಸಭೆ ಕರೆಯಬಹುದು, ಆಗ ನಾನು ಎಲ್ಲರನ್ನು ಒಟ್ಟಿಗೆ
ಪರಿಚಯ ಮಾಡಿಕೊಂಡು,
ಸಭೆಯಲ್ಲಿ ಮಾಹಿತಿ ಪಡೆದುಕೊಳ್ಳೋಣ
ಎಂದುಕೊಂಡೆ,
ಅದರೆ ಅವರು ಸಭೆ ಕರೆಯಲೇ ಇಲ್ಲ, ಆದ್ದರಿಂದ
ನನ್ನ ಬಿಟ್ಟು ಸಭೆ ಕರೆಯುತ್ತಾರೆ ಎಂದು ತಮಾಷೆ ಮಾಡಿದ್ದೆ ಎಂದರು.
ನನಗೆ ಲೋಕಸಭೆ ಅಧಿವೇಶನ ಇರುತ್ತದೆ. ಎಂದು ನಾನು ಮೊದಲೇ
ಕರೆಯುವಂತೆ ಮನವಿ ಮಾಡಿದ್ದೇ ಎಂದರು.