ಪ್ರತಿಯೊಬ್ಬರೂ ಸ್ವಚ್ಚತಗೆ ಮೊದಲು ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾ. ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ.
ಪ್ರತಿಯೊಬ್ಬರೂ ಸ್ವಚ್ಚತಗೆ ಮೊದಲು ಆದ್ಯತೆ ನೀಡಿ ನಲಗೇತನಹಟ್ಟಿ ಗ್ರಾ. ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ. ನಾಯಕನಹಟ್ಟಿ:: ಸೆ. 25 .ಪ್ರತಿಯೊಬ್ಬರು ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಗ್ರಾ. ಪಂ ಸದ್ಯಸ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ…
ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ”
“ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮ” ಚಳ್ಳಕೆರೆ:-ನಗರದ ವಾಲ್ಮೀಕಿ ನಗರದ ನಿವಾಸಿ ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಗಿರಿಜಾ ಜಗದೀಶ್ ಅವರ ಮನೆಯಲ್ಲಿ ಮಂಗಳವಾರ ಸಂಜೆ ವಿಶೇಷ ಭಜನೆ ಮತ್ತು ಶ್ರೀಲಲಿತಾ ಸಹಸ್ರನಾಮ ಪಠಣ ಹಾಗೂ ಶ್ರೀಶಾರದಾದೇವಿ ಜೀವನಗಂಗಾ…
ನವಜಾತ ಶಿಶುಗಳಲ್ಲಿ ಥಯಾಮಿನ್ ಡಿಫಿಷಿಯೆನ್ಸಿ ಎಂಬ ಕಾಯಿಲೆ ಪತ್ತೆ ಸಂಪ್ರದಾಯದ ಆಚರಣೆಗಳಿಂದ ಹೊರಬಂದು ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ವೈದ್ಯರ ಮನವಿ
ನವಜಾತ ಶಿಶುಗಳಲ್ಲಿ ಥಯಾಮಿನ್ ಡಿಫಿಷಿಯೆನ್ಸಿ ಎಂಬ ಕಾಯಿಲೆ ಪತ್ತೆ ಸಂಪ್ರದಾಯದ ಆಚರಣೆಗಳಿಂದ ಹೊರಬಂದು ಬಾಣಂತಿಯರಿಗೆ ಪೌಷ್ಟಿಕಾಂಶದ ಆಹಾರ ನೀಡಲು ವೈದ್ಯರ ಮನವಿ ಚಳ್ಳಕೆರೆ: ಇತ್ತೀಚಿನ ದಿನಗಳಲ್ಲಿ ಸಂಪ್ರದಾಯದ ಆಚರಣೆಗಳಿಂದ ಬಾಣಂತಿಯರು ಪೌಷ್ಟಿಕಾಂಶದ ಕೊರತೆಯುಳ್ಳ ಆಹಾರವನ್ನು ಸೇವಿಸುತ್ತಿರುವುದರಿಂದ ಜನಿಸಿದ ಮಗುವಿನಲ್ಲಿ ಥೈಯಾಮಿನ್ ಡಿಫೆಸಿಯೆನ್ಸಿ…
ಅಜೀಂ ಪ್ರೇಮ್ ಜೀ ಪೌOಡೇಷನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಮೊಟ್ಟೆ ವಿತರಣೆ ಕಾರ್ಯಕ್ರಮ
ಚಳ್ಳಕೆರೆ : ಶ್ರೀ ಉಜ್ಜನಿ ಜಗದ್ಗುರು ಸಿದ್ದೇಶ್ವರ ಕಿರಿಯ ಪ್ರಾಥಮಿಕ ಶಾಲೆ ಹಿರೇಹಳ್ಳಿ ಯಲ್ಲಿ ಅಜೀಂ ಪ್ರೇಮ್ ಜೀ ಪೌOಡೇಷನ್ ವತಿಯಿಂದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಉಚಿತ ಮೊಟ್ಟೆ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷ…
ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟುತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.
ಚಳ್ಳಕೆರೆ :ರಕ್ತಹೀನತೆಯ ನಿವಾರಣೆಯಿಂದ ಸಾಕಷ್ಟುತೊಂದರೆಗಳನ್ನು ಪರಿಹರಿಸಬಹುದಾಗಿದೆ ಎಂದು ಮುಖ್ಯ ಶಿಕ್ಷಕರಾದ ನಾಗರಾಜ.ಸಿತಿಳಿಸಿದರು. ಅವರು ತಾಲೂಕಿನ ದೊಡ್ಡೆರಿಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಹಂಗರ್ ಪ್ರಾಜೆಕ್ ಕರ್ನಾಟಕವತಿಯಿಂದ ಆರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು. ಆರೋಗ್ಯ ತಪಾಸಣಾ ಶಿಬಿರ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿ ಹೆಣ್ಣು…
ಬಡ ಜನರಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್.
ರಾಮುದೊಡ್ಮನೆ ಚಳ್ಳಕೆರೆ?: ಪಟ್ಟಣದ ಬಡ ಜನರಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮಂಜುಳಾ ಶ್ರೀಕಾಂತ್. ನಾಯಕನಹಟ್ಟಿ::ಸೆ.24. ಪಟ್ಟಣದ 14.08 9ನೇ ವಾರ್ಡಿನ ನಿವಾಸಿಗಳಿಗೆ ನಮ್ಮ ಕ್ಲಿನಿಕ್ ವರದಾನವಾಗಿದೆ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜುಳ ಶ್ರೀಕಾಂತ್ ಹೇಳಿದ್ದಾರೆ. ಮಂಗಳವಾರ…
ಮೊಬೈಲ್ ಆಫ್ ಹಾಗೂ ಕೆಲಸ ಒತ್ತಡ ವಿರೋಧಿಸಿ ತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿ ಗ್ರಾಮ ಲೆಕ್ಕಾಧಿಕಾರಿಗಳ ಪ್ರತಿಭಟನೆ
ಚಳ್ಳಕೆರೆ :ಮೊಬೈಲ್ ಆಫ್ ಹಾಗೂ ಕೆಲಸ ಒತ್ತಡ ವಿರೋಧಿಸಿತಾಲ್ಲೂಕು ಕಛೇರಿ ಎದುರು ಕಪ್ಪು ಪಟ್ಟಿ ಧರಿಸಿ ಶಾಂತಿಯುತವಾಗಿಗ್ರಾಮ ಲೆಕ್ಕಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಲಿದ್ದಾರೆ. ಕೇಂದ್ರಹಾಗೂ ರಾಜ್ಯ ಸರಕಾರಗಳು ವಿವಿಧ ಯೋಜನೆಗಳನ್ನು ತಾಲೂಕಿನಗ್ರಾಮಾಡಳಿತ ಅಧಿಕಾರಿಗಳ ಮೂಲಕಮೊಬೈಲ್ ಆಫ್ ಗಳ ಒತ್ತಡ ಹೇರುತ್ತಿದ್ದು ಅದಕ್ಕೆ…
ಮೊಳಕಾಲ್ಕೂರಿನಲ್ಲಿ ಬಿದ್ದ ಮಳೆ: ಶೇಂಗಾ ಬೆಳೆಹಾಳಾಗುವ ಆತಂಕ ದೂರ
ಚಳ್ಳಕೆರೆ : ಮೊಳಕಾಲ್ಕೂರಿನಲ್ಲಿ ಬಿದ್ದ ಮಳೆ: ಶೇಂಗಾ ಬೆಳೆಹಾಳಾಗುವ ಆತಂಕ ದೂರ ಮೊಳಕಾಲೂರು ತಾಲೂಕಿನಲ್ಲಿ ಹಸಿ ಮಳೆಯಾಗಿದ್ದು, ರೈತರಮೊಗದಲ್ಲಿ ಸಂತಸವನ್ನು ತಂದಿದೆ. ನೂರಾರು ಎಕರೆಯಲ್ಲಿ ಶೇಂಗಾಬಿತ್ತನೆ ಮಾಡಿದ್ದು, ಶೇಂಗಾ ಒಣಗಿ ಹೋಗುವ ಅತಂಕದಲ್ಲಿ ರೈತರುಇದ್ದಿದ್ದು, ಇದೀಗ ಇಂದು ಬಿದ್ದ ಹಸಿ ಮಳೆಯಿಂದಾಗಿ…
ವೈಭವಯುತವಾಗಿ ನಡೆದ ಕಂಚಿವರದರಾಜ ಸ್ವಾಮಿನಾಮಧಾರಣೆ
ಚಳ್ಳಕೆರೆ : ವೈಭವಯುತವಾಗಿ ನಡೆದ ಕಂಚಿವರದರಾಜ ಸ್ವಾಮಿನಾಮಧಾರಣೆ ಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ಕಂಚಿವರದರಾಜ ಸ್ವಾಮಿಯ ನಾಮಧಾರಣೆ, ದಶರಥ ರಾಮೋತ್ಸವದಲ್ಲಿಇಂದು ವೈಭವಯುತವಾಗಿ ನಡೆಯಿತು. ಉತ್ತರ ಮಳೆ ಅಂಬುಮುಗಿದ ನಂತರ ನಡೆಯುವ ನಾಮ ಧಾರಣೆ ಕಾರ್ಯದ ಅಂಗವಾಗಿಹೊಂಡದಲ್ಲಿ ಗಂಗಾ ಪೂಜೆ ಜರುಗಿತು. ಸ್ವಾಮಿ…
ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಬೇಕಾದರೆ ರಾಜೀನಾಮೆ ಕೊಡಲಿ
ಚಳ್ಳಕೆರೆ : ಸಿದ್ದರಾಮಯ್ಯ ವರ್ಚಸ್ಸು ಹೆಚ್ಚಬೇಕಾದರೆ ರಾಜೀನಾಮೆಕೊಡಲಿ ರಾಜ್ಯದ ಮುಡಾ ಹಗರಣದ ವಿಚಾರಕ್ಕೆ ಹೈಕೋರ್ಟ್ ನೀಡಿರುವತೀರ್ಪು ನಿರೀಕ್ಷಿತ ತೀರ್ಪು ಇದು ಸಿದ್ದರಾಮಯ್ಯ ಅವರಿಗೆಮೊದಲೇ ಗೊತ್ತಿತ್ತು ಎನಿಸುತ್ತದೆ ಎಂದುಮಾಜಿ ಶಾಸಕ ತಿಪ್ಪಾರೆಡ್ಡಿ ಹೇಳಿದರು. ಅವರು ಚಿತ್ರದುರ್ಗದಲ್ಲಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸಿದ್ದರಾಮಯ್ಯತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಬೇಕೆಂದರೆ…
