ಚಳ್ಳಕೆರೆ :

ವೈಭವಯುತವಾಗಿ ನಡೆದ ಕಂಚಿವರದರಾಜ ಸ್ವಾಮಿ
ನಾಮಧಾರಣೆ

ಹೊಸದುರ್ಗ ತಾಲೂಕಿನ ಕಂಚಿಪುರದಲ್ಲಿ ನೆಲೆಸಿರುವ ಕಂಚಿ
ವರದರಾಜ ಸ್ವಾಮಿಯ ನಾಮಧಾರಣೆ, ದಶರಥ ರಾಮೋತ್ಸವದಲ್ಲಿ
ಇಂದು ವೈಭವಯುತವಾಗಿ ನಡೆಯಿತು.

ಉತ್ತರ ಮಳೆ ಅಂಬು
ಮುಗಿದ ನಂತರ ನಡೆಯುವ ನಾಮ ಧಾರಣೆ ಕಾರ್ಯದ ಅಂಗವಾಗಿ
ಹೊಂಡದಲ್ಲಿ ಗಂಗಾ ಪೂಜೆ ಜರುಗಿತು.

ಸ್ವಾಮಿ ಉತ್ಸವ ಮಳೆಯ
ನೀರಿನಲ್ಲಿ ತಿರುನಾಮ ತೇದು ಹಚ್ಚಿಕೊಳ್ಳುತ್ತದೆ, ನಂತರ ಸ್ವಾಮಿ
ದಶರತ ರಾಮೇಶ್ವರ ದೇವಸ್ಥಾನದ ಬಳಿ ತೆರಳಿತು.

ಅಲ್ಲಿ ದೇವರಿಗೆ
ನಾಮದರಣೆ ನಡೆಯಿತು. ಈ ಸಮಯದಲ್ಲಿ ಗಂಚಿ ದೇವರ ಕುಣಿತ
ಅತ್ಯಾಕಾಶಕವಾಗಿತ್ತು.

About The Author

Namma Challakere Local News
error: Content is protected !!