ಸಾಹಿತ್ಯ ಬದುಕಿನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು : ಸಂಸ್ಥಾಪಕರಾದ ದಯಾ ಪುತ್ತುರ್ಕರ್
ಚಳ್ಳಕೆರೆ : ಸಾಹಿತ್ಯ ಬದುಕಿನಲ್ಲಿ ಎಲ್ಲರೂ ತಮ್ಮನ್ನು ತಾವು ತೊಡಗಿಸಿಕೊಂಡು ಕನ್ನಡ ನಾಡು ನುಡಿ ಭಾಷೆ ಸಾಹಿತ್ಯ ಸಂಸ್ಕೃತಿ ಗೆ ಒತ್ತು ನೀಡಬೇಕು ಎಂದು ಸಂಸ್ಥಾಪಕರಾದ ದಯಾ ಪುತ್ತುರ್ಕರ್ ತಿಳಿಸಿದರು.ಚಿತ್ರದುರ್ಗ ಜಿಲ್ಲೆಯ ಪತ್ರಿಕಾ ಭವನದಲ್ಲಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ವತಿಯಿಂದ ಹದಿನೆಂಟನೆಯ…
ಗಾಂಧಿಜಯAತಿ ಅಂಗವಾಗಿ ಸ್ವಚ್ಚಾತಾ ಕಾರ್ಯ : ವಾಸವಿ ಪದವಿ ಕಾಲೇಜು ವಿದ್ಯಾರ್ಥಿಗಳಿಂದ
ಚಳ್ಳಕೆರೆ : ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟರೆ, ಸಮಾಜ ಕೂಡ ಸುಸ್ಥಿರವಾಗಿರುತ್ತದೆ. ಅದರ ಜೊತೆಜೊತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ವಾಸವಿ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜೆ.ಶ್ರೀರಾಮುಲು ಹೇಳಿದರು.ಅವರು ನಗರದ ವಾಸವಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ನಗರದ ಕ್ಷೇತ್ರ…
ರೇಬೀಸ್‌ನ ಲಕ್ಷಣಗಳು ಕಂಡು ಬಂದ ತಕ್ಷಣ ಚಿಕಿತ್ಸೆ ಕೊಡಿಸಿ : ಡಾ.ಶ್ರೀನಿವಾಸ್
ಚಳ್ಳಕೆರೆ : ರೇಬೀಸ್‌ನ ಲಕ್ಷಣಗಳು ಮತ್ತು ಚಿಹ್ನೆಗಳು ರೋಗದ ಕೊನೆಯ ಹಂತಗಳವರೆಗೂ ಕಂಡುಬರುವುದಿಲ್ಲ, ಆ ಸಮಯದಲ್ಲಿ ವೈರಸ್ ಮೆದುಳಿಗೆ ಹರಡಿ ಎನ್ಸೆಫಾಲಿಟಿಸ್ ಅನ್ನು ಉಂಟುಮಾಡುತ್ತದೆ ಮತ್ತು ಶೀಘ್ರದಲ್ಲೇ ಸಾವು ಸಂಭವಿಸುತ್ತದೆ ಆದ್ದರಿಂದ ಮುಂಜಾಗ್ರತೆವಹಿಸಬೇಕು ಎಂದು ಡಾ.ಶ್ರೀನಿವಾಸ್ ಹೇಳಿದರು.ಅವರು ನಗರದ ಬೆಂಗಳೂರು ರಸ್ತೆಯ…
ಸಿರಿಗೆರೆ ಮಠದ ಬಗ್ಗೆ ಹಗುರವಾಗಿ ಮಾತಾಡಬೇಡಿ :ಶಂಕರ್ ಬಿದರಿ
ಚಳ್ಳಕೆರೆ : ಸಿರಿಗೆರೆ ಮಠದ ಬಗ್ಗೆ ಹಗುರವಾಗಿ ಮಾತಾಡಬೇಡಿ:ಶಂಕರ್ ಬಿದರಿ ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆಯ ಮಠದ ಬಗ್ಗೆ ಕೆಲವು ದಿನಗಳಿಂದಜನರಿಗೆ ತಪ್ಪು ಸಂದೇಶಗಳನ್ನ ನೀಡುತ್ತಿದ್ದಾರೆ. ಇಂತಹಸಂದೇಶಗಳನ್ನ ನಿಲ್ಲಿಸಿ ಎಲ್ಲರು ಒಟ್ಟಾಗಿ ಮುಂದಿನ 33ನೇಶ್ರೀಗಳ ಶ್ರದ್ಧಾಂಜಲಿ ಮಾಡೋಣ ಎಂದು ಅಖಿಲ ಭಾತರವೀರಶೈವ ಲಿಂಗಾಯತ…
ಶೋಭಾಯಾತ್ರೆ ಅಂಗವಾಗಿ ಬೈಕ್ ರ್ಯಾಲಿ : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಚಾಲನೆ
ಚಳ್ಳಕೆರೆ : ಶೋಭಾಯಾತ್ರೆ ಅಂಗವಾಗಿ ಬೈಕ್ ರ್ಯಾಲಿ ಚಿತ್ರದುರ್ಗದಲ್ಲಿಂದು ಹಿಂದೂ ಮಹಾ ಗಣಪತಿ ಉತ್ಸವ ಸಮಿತಿವತಿಯಿಂದ ಬೃಹತ್ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿತ್ತು. ಹಿಂದೂ ಮಹಾ ಗಣಪತಿ ವಿಸರ್ಜನೆ ಕಾರ್ಯಕ್ರಮ ಶನಿವಾರಹಮ್ಮಿಕೊಂಡಿದ್ದು, ಈ ಹಿನ್ನೆಲೆ ಹಿಂದೂ ಮಹಾ ಗಣಪತಿ ವಿಸರ್ಜನಾಜನ ಜಾಗೃತಿಗಾಗಿ ನಗರದ…
ಗ್ರಾಪಂ ಸದಸ್ಯರು ಮಾಡಿರುವ ಅಕ್ರಮ ತನಿಖೆಗೊಳಪಡಿಸಿ
ಚಳ್ಳಕೆರೆ : ಗ್ರಾಪಂ ಸದಸ್ಯರು ಮಾಡಿರುವ ಅಕ್ರಮತನಿಖೆಗೊಳಪಡಿಸಿ ಹಿರಿಯೂರಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಅವ್ಯವಹಾರವಾಗಿದ್ದು, ಇದರ ತನಿಖೆಗೆ ತಾಪಂ ನಿಂದ ಹಿಡಿದುಜಿಪಂನ ಸಿಇಓ ಅವರಿಗೆ ದಾಖಲೆ ಸಮೇತ ಕೊಟ್ಟರು ಯಾವುದೇಕ್ರಮ ಜರುಗಿಸಿಲ್ಲ ಎಂದು ಅವ್ಯವಹಾರದ ವಿರುದ್ಧ ತನಿಖೆಗೆಆಗ್ರಹಿಸಿ ಗುರುವಾರದಿಂದ ಪ್ರತಿಭಟನೆ ಮಾಡುತ್ತಿರುವ ಸದಸ್ಯರುಮಾತಾಡಿ,…
ಬೇಡಿಕೆಗಳ ಈಡೇರಿಕೆಗೆ ಗ್ರಾಮಾಡಳಿತಾಧಿಕಾರಿಗಳ ಪ್ರತಿಭಟನೆ
ಚಳ್ಳಕೆರೆ : ಬೇಡಿಕೆಗಳ ಈಡೇರಿಕೆಗೆ ಗ್ರಾಮಾಡಳಿತಾಧಿಕಾರಿಗಳಪ್ರತಿಭಟನೆ ಮೊಳಕಾಲ್ಕೂರು ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡುಪ್ರತಿಭಟನೆ ನಡೆಸಲಾಯಿತು. ಮೊಬೈಲ್ ತಂತ್ರಾಂಶ ಮತ್ತು ವೆಬ್ ಅಪ್ಲಿಕೇಶನ್ ಗಳ ಮೂಲಕಆಗುತ್ತಿರುವ ಸಮಸ್ಯೆಗಳ ಬಗೆಹರಿಸಬೇಕು. ಮೂಲಭೂತಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು. ರಾಜ್ಯದ ಗ್ರಾಮೀಣಸಹಾಯಕರಿಗೆ ಸೇವಾ ಭದ್ರತೆಯನ್ನು…
ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ:ಎಸ್ಪಿ ರಂಜಿತ್ ಕುಮಾರ್ ಬಂಡಾರು
ಚಳ್ಳಕೆರೆ : ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ:ಎಸ್ಪಿ ರಂಜಿತ್ ಕುಮಾರ್ ಬಂಡಾರು ಇದೇ 28 ರಂದು ನಾಳೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯಶೋಭಾಯಾತ್ರೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು,ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಎಸ್ಪಿರಂಜಿತ್ ಕುಮಾರ್ ಬಂಡಾರು…
ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಲ್ಲಿ ಪ್ರಶಸ್ತಿಗೆ ಬಾಜನರಾದ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷ ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು.
ಚಳ್ಳಕೆರೆ : ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಲ್ಲಿ ಪ್ರಶಸ್ತಿಗೆಬಾಜನರಾದ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷ ಕಂದಾಯ ಸಚಿವ ಕೃಷ್ಣಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂಧರ್ಭದಲ್ಲಿಕಂದಾಯ ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳುಕಂದಾಯ ಇಲಾಖೆ (ವಿಪತ್ತು…
ಮಡಿಲು ಸಂಸ್ಥೆಯ ವತಿಯಿಂದ ಸ್ವಚ್ಛತೆ ಸೇವಾ ಕಾರ್ಯಕ್ರಮಕ್ಕೆ ಚಾಲನೆ
ಮಡಿಲು ಸಂಸ್ಥೆಯ ವತಿಯಿಂದ ಸ್ವಚ್ಛತೆ ಸೇವಾ ಕಾರ್ಯಕ್ರಮಕ್ಕೆ ಚಾಲನೆ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ: ಯುವ ಮುಖಂಡ ಪ್ರಕಾಶ್ ಎಸ್ ಚಳ್ಳಕೆರೆ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ಗೋಪನಹಳ್ಳಿ ಗ್ರಾಮದ ಯುವ ಮುಖಂಡ…
