ಚಳ್ಳಕೆರೆ :
ಸಿರಿಗೆರೆ ಮಠದ ಬಗ್ಗೆ ಹಗುರವಾಗಿ ಮಾತಾಡಬೇಡಿ:
ಶಂಕರ್ ಬಿದರಿ
ಹೊಳಲ್ಕೆರೆ ಕ್ಷೇತ್ರದ ಸಿರಿಗೆರೆಯ ಮಠದ ಬಗ್ಗೆ ಕೆಲವು ದಿನಗಳಿಂದ
ಜನರಿಗೆ ತಪ್ಪು ಸಂದೇಶಗಳನ್ನ ನೀಡುತ್ತಿದ್ದಾರೆ.
ಇಂತಹ
ಸಂದೇಶಗಳನ್ನ ನಿಲ್ಲಿಸಿ ಎಲ್ಲರು ಒಟ್ಟಾಗಿ ಮುಂದಿನ 33ನೇ
ಶ್ರೀಗಳ ಶ್ರದ್ಧಾಂಜಲಿ ಮಾಡೋಣ ಎಂದು ಅಖಿಲ ಭಾತರ
ವೀರಶೈವ ಲಿಂಗಾಯತ ಮಹಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ
ಹೇಳಿದರು.
ಸಿರಿಗೆರೆಯಲ್ಲಿ ನಡೆಯುತ್ತಿರುವ ಲಿಂ. ಶಿವಕುಮಾರ
ಶ್ರೀಗಳ 32ನೇ ಶ್ರದ್ಧಾಂಜಲಿಯಲ್ಲಿಂದು ಮಾತಾಡಿದರು. ಸಿರಿಗೆರೆ
ಮಠವು ಅನೇಕರಿಗೆ ದಾರಿ ದೀಪವಾಗಿದೆ. ಮಠದ ಬಗ್ಗೆ ಇಲ್ಲದ
ಮಾತುಗಳನ್ನಾಡಬಾರದೆಂದರು.