ಗೊಂದಲದಿಂದಾಗಿ ಸಭೆ ಮುಂದೂಡಿದ ನಗರಸಭೆ ಅಧ್ಯಕ್ಷರು

ಚಳ್ಳಕೆರೆ : ಗೊಂದಲದಿಂದಾಗಿ ಸಭೆ ಮುಂದೂಡಿದ ನಗರಸಭೆ ಅಧ್ಯಕ್ಷರು ಚಿತ್ರದುರ್ಗ ನಗರಸಭೆಯ ಮೊದಲ ಸಾಮಾನ್ಯ ಸಭೆಯುಸೋಮವಾರ ಕೌನ್ಸಿಲಿಂಗ್ ಸಭಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಆಧಿಕಾರಿಗಳ ಗೊಂದಲದಿಂದಾಗಿ ಸಭೆಯನ್ನು ಅಧ್ಯಕ್ಷೆಸುಮಿತಾ ರಾಘವೇಂದ್ರ ಮುಂದೂಡಿ ಹೊರ ನಡೆದರು. ನಗರಸಭೆಸಾಮಾನ್ಯ ಸಭೆ ಒಂದುವರೆ ವರ್ಷದ ನಂತರ ಮೊಟ್ಟ…

ಗೌರಸಮುದ್ರ ಮಾರಮ್ಮ ದೇವಿಯ ಮರಿ ಪರೀಶೆ ಸಂಪನ್ನ

ಗೌರಸಮುದ್ರ ಮಾರಮ್ಮ ದೇವಿಯ ಮರಿ ಪರೀಶೆ ಸಂಪನ್ನ ಐತಿಹಾಸಿಕ ಚರಿತ್ರೆವುಳ್ಳ ಮಾರಿ ಜಾತ್ರೆ ಇಂದು ಸಾವಿರಾರು ಭಕ್ತರು ಸಮ್ಮುಖದಲ್ಲಿ ಜರುಗಿತು. ಚಳ್ಳಕೆರೆ : ಬುಡಕಟ್ಟು ಸಂಪ್ರಾದಯಕ್ಕೆ ಒಂದಾದ ಗೌರಸಮುದ್ರ ಮಾರಮ್ಮ ಜಾತ್ರೆ ಈ ಭಾಗದ ಸಂಸ್ಕೃತಿಯ ಪ್ರತೀಕವಾಗಿದೆ. ತಾಲ್ಲೂಕಿನ ಬಹುದೊಡ್ಡ ಜಾತ್ರೆಗಳಲ್ಲಿ…

ಹಿಂದೂ ಮಹಾಗಣಪತಿ ಎದುರಲ್ಲಿ ನಾಮಕರಣ ಮಾಡಿದ ದಂಪತಿಗಳು

ಹಿಂದೂ ಮಹಾಗಣಪತಿ ಎದುರಲ್ಲಿ ನಾಮಕರಣ ಮಾಡಿದ ದಂಪತಿಗಳು ಚಳ್ಳಕೆರೆ : ಹಿಂದೂ ಮಹಾಗಣಪತಿಚಿತ್ರದುರ್ಗದ ಇಷ್ಟು ವರ್ಷಗಳ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆಗಣಪತಿಯ ಸನ್ನಿಧಿಯಲ್ಲಿ ನೆಡೆದ ಅರ್ಥ ಪೂರ್ಣ ನಾಮಕರಣ ಇದಾಗಿದೆ. ಚಿತ್ರದುರ್ಗ ನಿವಾಸಿಯಾಗಿರುವಶ್ರೀ ಮತ್ತು ಪೂಜಾದಂಪತಿಗಳ ಪುತ್ರನಿಗೆ ಅರ್ಥ ಪೂರ್ಣವಾದ ಸನ್ನಿದಿಯಲ್ಲಿ…

ಚಳ್ಳಕೆರೆ : ಮಿರಾಸಾಬಿಹಳ್ಳಿ ಸಮೀಪ ಮರಳು ತುಂಬಿದ ಟ್ರಾಕ್ಟರ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಜರುಗಿದೆ.

ಚಳ್ಳಕೆರೆ : ಮಿರಾಸಾಬಿಹಳ್ಳಿ ಸಮೀಪ ಮರಳು ತುಂಬಿದ ಟ್ರಾಕ್ಟರ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಜರುಗಿದೆ. ಹೌದು ಮರಳು ತುಂಬಿದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ ಇನ್ನೂ ಯಾವುದೇ ಅಪಾಯ ಸಂಭವಿಸಿಲ್ಲ ,…

ಪ್ರತಿಯೊಬ್ಬರೂ ಸ್ವಚ್ಛತೆ ಮತ್ತು ಪರಿಸರಕ್ಕೆ ಆದ್ಯತೆ ನೀಡಬೇಕು ಗ್ರಾ.ಪಂ.ಸದಸ್ಯ ಮಾಜಿ ಅಧ್ಯಕ್ಷ ಪಿ ಎನ್ ಮುತ್ತಯ್ಯ.

ನಾಯಕನಹಟ್ಟಿ:: ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ಸ್ವಚ್ಛತೆಗಾಗಿ ಕಸ ವಿಲೇವಾರಿ ಘಟಕವನ್ನು ಸ್ಥಾಪಿಸಲಾಗಿದೆ ಎಂದು ನಲಗೇತನಹಟ್ಟಿ ಗ್ರಾ.ಪಂ. ಸದಸ್ಯ ಮಾಜಿ ಅಧ್ಯಕ್ಷ ಪಿ.ಎನ್ ಮುತ್ತಯ್ಯ ಹೇಳಿದ್ದಾರೆ ಸೋಮವಾರ ಸಮೀಪದ ನಲಗೇತನಹಟ್ಟಿ ಗ್ರಾಮದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.…

ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಕಂಟೈನರ್

ಚಳ್ಳಕೆರೆ : ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಕಂಟೈನರ್ ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ತುಂಬಿದ ಕಂಟೈನರ್ ರಸ್ತೆಮಧ್ಯೆ ಹೊತ್ತಿ ಉರಿದ ಘಟನೆ ಭಾನುವಾರ ಚಿತ್ರದುರ್ಗದ ಎನ್ಹೆಚ್ 48 ನವೀನ್ ಐಶ್ವರ್ಯ ಹೊಟೇಲ್ ಬಳಿ ನಡೆದಿದೆ. ಚಾಲಕಮತ್ತು ಕ್ಲೀನರ್ ಕಂಟೈನರ್ ನಿಂದ…

ಕಂಟೈನರ್ ಲಾರಿ ಪಲ್ಟಿ ಚಾಲಕ ಪ್ರಾಣಾಪಾಯದಿಂದಪಾರು

ಚಳ್ಳಕೆರೆ : ಕಂಟೈನರ್ ಲಾರಿ ಪಲ್ಟಿ ಚಾಲಕ ಪ್ರಾಣಾಪಾಯದಿಂದಪಾರು ಹೊಳಲ್ಕೆರೆ ಕ್ಷೇತ್ರದ ಭರಮಸಾಗರ ಹೊರವಲಯದ ಎನ್ ಹೆಚ್ 4ರ ಬಳಿ ಇಂದು ಬೆಳಗ್ಗೆ ಕಂಟೈನರ್ ಲಾರಿಯೊಂದು ಪಲ್ಟಿಯೊಡೆದುಮುಂಬೈ ಮೂಲದ ಚಾಲಕನಿಗೆ ಸಣ್ಣಪುಟ್ಟ ಪೆಟ್ಟು ಬಿದ್ದುಗಾಯಗೊಂಡಿದ್ದಾನೆ. ಲಾರಿ ಮುಂಬೈ ನಿಂದ ತಮಿಳುನಾಡಿನ ಕೊಯಮತ್ತೂರಿಗೆಹೋಗುತ್ತಿರುವಾಗ,…

ಪರೀಕ್ಷೆ ಬರೆಯಲು ಪುಟ್ಟ ಕಂದಮ್ಮನೊಂದಿಗೆ ಬಂದಿದ್ದ ಮಹಿಳೆ:

ಚಳ್ಳಕೆರೆ : ಪರೀಕ್ಷೆ ಬರೆಯಲು ಪುಟ್ಟ ಕಂದಮ್ಮನೊಂದಿಗೆ ಬಂದಿದ್ದಮಹಿಳೆ ಚಳ್ಳಕೆರೆಯಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸ್ಪರ್ಧಾತ್ಮಕ ಪರೀಕ್ಷೆಬರೆಯಲು ಭಾನುವಾರ ಹೆಚ್ ಪಿಪಿಸಿ ಕಾಲೇಜಿಗೆ ಪುಟ್ಟಮಗುವಿನೊಂದಿಗೆ ಮಹಿಳೆಯೊಬ್ಬರು ಬಂದಿದ್ದು, ಪುಟ್ಟಎಳೆಕಂದಮ್ಮನನ್ನು ಮಹಿಳೆಯ ಪೋಷಕರು ನೆಲದ ಮೇಲೆ ಕೂರಿಸಿಆಟವಾಡಿಸುತ್ತಿದ್ದ ದೃಶ್ಯ ಕಂಡು ಬಂತು. ಚಳ್ಳಕೆರೆಯಲ್ಲಿ ಒಟ್ಟುಐದು…

ಮಧ್ಯ ಕರ್ನಾಟಕದ ಈರುಳ್ಳಿ ಗೆ ಬರ್ಜರಿ ಡಿಮ್ಯಾಂಡ್

ಚಳ್ಳಕೆರೆ : ಈರುಳ್ಳಿ ಖರೀದಿಗೆ ರೈತರ ಜಮೀನಿಗೆ ಲಗ್ಗೆ ಹಿಡುತಿರುವವರ್ತಕರು ಚಳ್ಳಕೆರೆ ತಾಲ್ಲೂಕಿನ ಈರುಳ್ಳಿ ಬೆಳೆಗಾರರು ತಮ್ಮ ಫಸಲನ್ನು ಮನೆಬಾಗಿಲಲ್ಲೇ ಮಾರಾಟ ಮಾಡುತ್ತಿದ್ದಾರೆ. ಕಸಬಾ ಹೋಬಳಿಯಲ್ಲಿಹೆಚ್ಚಾಗಿ ಈರುಳ್ಳಿ ಬೆಳೆಯಲಾಗುತ್ತಿದ್ದು, ಬೆಲೆ ಹೆಚ್ಚಳವಾಗಿರುವಪರಿಣಾಮ, ವರ್ತಕರು, ದಲ್ಲಾಳಿಗಳು ರೈತರ ಜಮೀನು, ಹಾಗೂಮನೆಗಳಿಗೆ ತೆರಳಿ ಖರೀದಿ…

ನಾಲ್ಕು ತಿಂಗಳ ಮಗು ದಾಖಲೆಗಳ ನೋಬಲ್ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ

ಚಳ್ಳಕೆರೆ : ಕೇವಲ 4 ತಿಂಗಳಲ್ಲೇ ಅಚ್ಚರಿ ಹುಟ್ಟಿಸುವ ಜ್ಞಾಪಕ ಶಕ್ತಿ ಹೊಂದಿದ್ದು, ಈಗ ನೋಬಲ್ ಬುಕ್ ಆಫ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿದೆ.ಹೌದು ಚಳ್ಳಕೆರೆ ತಾಲೂಕಿನ ಪರುಶುರಾಂಪುರ ಹೋಬಳಿಯ ಕಾಮಸಮುದ್ರ ಗ್ರಾಮದ ನಿವಾಸಿಗಳಾದ ಸಿದ್ದೇಶ್ವರಿ ಮತ್ತು ರಾಮಾಂಜನೇಯ ದಂಪತಿಯ ಮಗು ಯಶ್ವಿಕ್…

error: Content is protected !!