ಚಳ್ಳಕೆರೆ :
ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ಕಂದಾಯ ಇಲಾಖೆ ವಿಪತ್ತು ನಿರ್ವಹಣೆಯಲ್ಲಿ ಪ್ರಶಸ್ತಿಗೆ
ಬಾಜನರಾದ ಚಳ್ಳಕೆರೆ ತಾಲೂಕಿನ ತಹಶೀಲ್ದಾರ್ ರೇಹಾನ್ ಪಾಷ ಕಂದಾಯ ಸಚಿವ ಕೃಷ್ಣ
ಬೈರೇಗೌಡರಿಂದ ಪ್ರಶಸ್ತಿ ಸ್ವೀಕರಿಸಿದರು.
ಇದೇ ಸಂಧರ್ಭದಲ್ಲಿ
ಕಂದಾಯ ಸಚಿವರು ಹಾಗೂ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು
ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಮತ್ತು ಆಯುಕ್ತರು ಕಂದಾಯ
ಆಯುಕ್ತಾಲಯ ಬೆಂಗಳೂರು ಇವರ ಸಮಕ್ಷಮ ವರ್ಷದ ಅತ್ಯುತ್ತಮ
ಕಂದಾಯ ಅಧಿಕಾರಿ 2024 ಪ್ರಶಸ್ತಿಗೆ ಬಾಜನರಾ ತಹಶೀಲ್ದಾರ್
ರೇಹಾನ್ ಪಾಷ , ಕಂದಾಯ ಸಚಿವ ಕೃಷ್ಣಬೈರೆಗೌಡರು ಪ್ರದಾನ
ಮಾಡಿದರು.
ಇನ್ನೂ ಚಳ್ಳಕೆರೆ ತಾಲೂಕಿನ ಎಲ್ಲಾ ಸಾರ್ವಜನಿಕರು , ಹಾಗೂ ನೌಕರರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.