ಚಳ್ಳಕೆರೆ :
ಗ್ರಾಪಂ ಸದಸ್ಯರು ಮಾಡಿರುವ ಅಕ್ರಮ
ತನಿಖೆಗೊಳಪಡಿಸಿ
ಹಿರಿಯೂರಿನ ಜವನಗೊಂಡನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ
ಅವ್ಯವಹಾರವಾಗಿದ್ದು, ಇದರ ತನಿಖೆಗೆ ತಾಪಂ ನಿಂದ ಹಿಡಿದು
ಜಿಪಂನ ಸಿಇಓ ಅವರಿಗೆ ದಾಖಲೆ ಸಮೇತ ಕೊಟ್ಟರು ಯಾವುದೇ
ಕ್ರಮ ಜರುಗಿಸಿಲ್ಲ ಎಂದು ಅವ್ಯವಹಾರದ ವಿರುದ್ಧ ತನಿಖೆಗೆ
ಆಗ್ರಹಿಸಿ ಗುರುವಾರದಿಂದ ಪ್ರತಿಭಟನೆ ಮಾಡುತ್ತಿರುವ ಸದಸ್ಯರು
ಮಾತಾಡಿ,
ದಾಖಲೆಗಳ ಕೊಟ್ಟರು ಮೇಲಾಧಿಕಾರಿಗಳು ಕ್ರಮ
ಜರುಗಿಸಿಲ್ಲ.
ಉಳಿದ ಹತ್ತು ಜನ ನಾವುಗಳು ಪಂಚಾಯಿತಿ
ಮುಂದೆ ಧರಣಿ ನಡೆಸುತ್ತಿದ್ದು, ನ್ಯಾಯ ಸಿಗುವವರೆಗೂ ಧರಣಿ
ಹಿಂಪಡೆಯುವುದಿಲ್ಲ ಎಂದರು.