ಚಳ್ಳಕೆರೆ :
ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದೇವೆ:
ಎಸ್ಪಿ ರಂಜಿತ್ ಕುಮಾರ್ ಬಂಡಾರು
ಇದೇ 28 ರಂದು ನಾಳೆ ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ
ಶೋಭಾಯಾತ್ರೆ ಹಾಗೂ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು,
ಪೊಲೀಸ್ ಇಲಾಖೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಎಸ್ಪಿ
ರಂಜಿತ್ ಕುಮಾರ್ ಬಂಡಾರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತಾಡಿದರು. ಬಂದೋ ಬಸ್ತ್ ಗಾಗಿ
ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದೇವೆ.
ಸೆಂಟ್ರಲ್
ರೇಂಜ್, ದಾವಣಗೆರೆ, ಚಿತ್ರದುರ್ಗದಿಂದ ಸಿಬ್ಬಂದಿಯಿದ್ದಾರೆ. 10
ಡಿಆರ್ ಹಾಗೂ 4 ಕ್ಲಿಪ್ರ ಪ್ಲಾಟೋನ್ ಗಳನ್ನು ಬಳಿಸಿಕೊಂಡಿದ್ದೇವೆ
ಎಂದರು.