ಚಳ್ಳಕೆರೆ : ಮಿರಾಸಾಬಿಹಳ್ಳಿ ಸಮೀಪ ಮರಳು ತುಂಬಿದ ಟ್ರಾಕ್ಟರ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದ ಘಟನೆ ಜರುಗಿದೆ.

ಹೌದು ಮರಳು ತುಂಬಿದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಉರುಳಿದೆ ಇನ್ನೂ ಯಾವುದೇ ಅಪಾಯ ಸಂಭವಿಸಿಲ್ಲ , ಆದರೆ ಈ ಮರಳು ಯಾವ ಕಡೆ ಸಾಗುತ್ತಿತ್ತು ಎಲ್ಲಿಂದ ಲೋಡ್ ಹಾಗಿತ್ತು ಎಂಬುದು ಮಾತ್ರ ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.

About The Author

Namma Challakere Local News
error: Content is protected !!