ಚಳ್ಳಕೆರೆ :
ಆಕಸ್ಮಿಕ ಬೆಂಕಿ ಹೊತ್ತಿ ಉರಿದ ಕಂಟೈನರ್
ಶಾರ್ಟ್ ಸರ್ಕ್ಯೂಟ್ ನಿಂದ ಆಯಿಲ್ ತುಂಬಿದ ಕಂಟೈನರ್ ರಸ್ತೆ
ಮಧ್ಯೆ ಹೊತ್ತಿ ಉರಿದ ಘಟನೆ ಭಾನುವಾರ ಚಿತ್ರದುರ್ಗದ ಎನ್
ಹೆಚ್ 48 ನವೀನ್ ಐಶ್ವರ್ಯ ಹೊಟೇಲ್ ಬಳಿ ನಡೆದಿದೆ.
ಚಾಲಕ
ಮತ್ತು ಕ್ಲೀನರ್ ಕಂಟೈನರ್ ನಿಂದ ಹಾರಿ ಪ್ರಾಣಾಪಾಯದಿಂದ
ಪಾರಾಗಿದ್ದಾರೆ.
ಬೆಂಗಳೂರಿನಿಂದ ಬಳ್ಳಾರಿಗೆ ತೆರಳುತ್ತಿದ್ದು, ಸ್ಥಳಕ್ಕೆ
ಅಗ್ನಿ ಶಾಮಕಸಿಬ್ಬಂದಿ ಆಗಮಿಸಿ ಬೆಂಕಿನಂದಿಸಲು ಹರಸಾಹಸ
ಪಡೆಬೇಕಾಯಿತು.