ಚಳ್ಳಕೆರೆ :
ಗೊಂದಲದಿಂದಾಗಿ ಸಭೆ ಮುಂದೂಡಿದ ನಗರಸಭೆ ಅಧ್ಯಕ್ಷರು
ಚಿತ್ರದುರ್ಗ ನಗರಸಭೆಯ ಮೊದಲ ಸಾಮಾನ್ಯ ಸಭೆಯು
ಸೋಮವಾರ ಕೌನ್ಸಿಲಿಂಗ್ ಸಭಾಂಗಣದಲ್ಲಿ ನಡೆಯಬೇಕಿತ್ತು.
ಆದರೆ ಆಧಿಕಾರಿಗಳ ಗೊಂದಲದಿಂದಾಗಿ ಸಭೆಯನ್ನು ಅಧ್ಯಕ್ಷೆ
ಸುಮಿತಾ ರಾಘವೇಂದ್ರ ಮುಂದೂಡಿ ಹೊರ ನಡೆದರು.
ನಗರಸಭೆ
ಸಾಮಾನ್ಯ ಸಭೆ ಒಂದುವರೆ ವರ್ಷದ ನಂತರ ಮೊಟ್ಟ ಮೊದಲ
ಸಭೆಯಾಗಿತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚಿಸಬೇಕಾಗಿತ್ತು.
ಆದರೆ ಅಧಿಕಾರಿಗಳು ನಿಗಧಿತ ಸಮಯಕ್ಕೆ ಬರಲಿಲ್ಲ, ಇದರಿಂದ
ಆಕ್ರೋಶಗೊಂಡ ಅಧ್ಯಕ್ಷರು ಹಾಗು ಸದಸ್ಯರು ಸಭೆಯನ್ನು
ಮುಂದೂಡಿದರು.