ಮೊಳಕಾಲ್ಕೂರು: ಮಾದಿಗ ಜನಾಂಗದ ಮೇಲೆ ಹಲ್ಲೆಮೊಳಕಾಲ್ಮುರು ತಾಲೂಕಿನಂತೆ ಮಾದಿಗ ಸಮುದಾಯದವರಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸುತ್ತಿದ್ದು,ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ ಎಂದುಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದ್ದಾರೆ.

ಚಳ್ಳಕೆರೆ : ಮೊಳಕಾಲ್ಕೂರು: ಮಾದಿಗ ಜನಾಂಗದ ಮೇಲೆ ಹಲ್ಲೆಮೊಳಕಾಲ್ಮುರು ತಾಲೂಕಿನಂತೆ ಮಾದಿಗ ಸಮುದಾಯದವರಮೇಲೆ ಅನ್ಯ ಸಮುದಾಯದವರು ದೌರ್ಜನ್ಯ ನಡೆಸುತ್ತಿದ್ದು,ಮಾದಿಗ ಸಮುದಾಯದವರಿಗೆ ನ್ಯಾಯ ಸಿಗುತ್ತಿಲ್ಲ ಎಂದುಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಪ್ರಕಾಶ್ ಆರೋಪಿಸಿದ್ದಾರೆ. ಮೊಳಕಾಲ್ಕೂರಿನಲ್ಲಿಂದು ಮಾತಾಡಿ, ಕಳೆದ ಎರಡು ದಿನಗಳಹಿಂದೆ ಬಿಜಿ ಕೆರೆಯಲ್ಲಿ…

ಹಿರಿಯೂರು: ಅಕ್ರಮ ಮಣ್ಣು ಮಾರಾಟ ಕ್ರಮಕ್ಕೆಒತ್ತಾಯ

ಚಳ್ಳಕೆರೆ : ಹಿರಿಯೂರು: ಅಕ್ರಮ ಮಣ್ಣು ಮಾರಾಟ ಕ್ರಮಕ್ಕೆಒತ್ತಾಯಹಿರಿಯೂರಿನ ಸೊಂಡೆಕೆರೆ ಗ್ರಾಮದಲ್ಲಿ 20 ವರ್ಷದಿಂದ ಸಾಗುವಳಿಮಾಡುತ್ತಿರುವ, ದಲಿತರ ಭೂಮಿಗಳಲ್ಲಿ ಮಣ್ಣನ್ನು ಅಕ್ರಮಮಾರಾಟ ಮಾಡಲಾಗುತ್ತಿದೆಂದು ಆರೋಪಿಸಿ ಮಹಾನಾಯಕದಲಿತ ಸೇನೆ ಸಂಘಟನೆ ಯಿಂದ ತಹಶೀಲ್ದಾರ್ ರಾಜೇಶ್ ಕುಮಾರ್ಗೆ ಇಂದು ಮನವಿ ಸಲ್ಲಿಸಿತು. ಗ್ರಾಮದ ಸ…

ನಾಯಕನಹಟ್ಟಿ ಪಟ್ಟಣಕ್ಕೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ಒತ್ತಾಯ

ನಾಯಕನಹಟ್ಟಿ ಪಟ್ಟಣಕ್ಕೆ ಬಸ್ಸು ನಿಲ್ದಾಣ ನಿರ್ಮಿಸುವಂತೆ ಒತ್ತಾಯ ನಾಯಕನಹಟ್ಟಿ :ಮಧ್ಯ ಕರ್ನಾಟಕದ ಐತಿಹಾಸಿಕ ಪವಾಡ ಪುರುಷ ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಹೊರರಾಜ್ಯಗಳಿಂದ ಆಗಮಿಸುತ್ತಿದ್ದು, ಶ್ರೀ ಗುರು ತಿಪ್ಪೇರುದ್ರಸ್ವಾಮಿ ದರ್ಶನಕ್ಕೆ ಬಂದವರು ರಸ್ತೆಯಲ್ಲಿ ಬಸ್ಸು ಬರುವರಿಗೂ…

ದಾಸರಗಿಡ್ಡಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ತಿಪ್ಪೇಸ್ವಾಮಿ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭ

.ದಾಸರಗಿಡ್ಡಯ್ಯನಹಟ್ಟಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಎಚ್ ತಿಪ್ಪೇಸ್ವಾಮಿ ವಯೋ ನಿವೃತ್ತಿ ಬಿಳ್ಕೊಡುಗೆ ಸಮಾರಂಭದಲ್ಲಿ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದದ್ದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ .ಎಸ್ ಸುರೇಶ್ ಅಭಿಮತ. ನಾಯಕನಹಟ್ಟಿ:: ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ…

ಚಳ್ಳಕೆರೆ : ದಲಿತರಿಗೆ ಕ್ಷೌರ ನಿರಾಕರಣೆ ಅಟ್ರಾಸಿಟಿ ಪ್ರಕರಣ ಮಾಸುವ ಮುನ್ನವೆ : ಕಾಲುವೆಹಳ್ಳಿಯಲ್ಲಿ ದಲಿತರ ಮೇಲೆ ದೌರ್ಜನ್ಯ ತಳಕು ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದ ಪ್ರಕರಣ..!!

ಚಳ್ಳಕೆರೆ : ಇತ್ತೀಚೆಗೆ ಭೂಮಿ‌ ವಿಚಾರವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೋಮು ಕೋಮುಗಳ‌ ಮಧ್ಯೆ ಘರ್ಷಣೆಗಳು ನಡೆಯುವುದು ದುರಂತವೇ ಸರಿ ಅಕ್ಕ ಪಕ್ಕದ ಜಮೀನಿನ ಮಾಲೀಕರು ಹೊಂದಾಣಿಕೆ ಮೂಲಕ ಸ್ನೇಹ ದಿಂದ ಕಾಣಬೇಕು ಆದರೆ ಮೇಲ್ಜಾತಿ ಕೆಳಜಾತಿ ಎಂಬ ಜಾತಿಯ ಹಣೆಪಟ್ಟಿಯೊಂದಿಗೆ ಜಮೀನು…

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಕಾರ್ತೀಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು

ಚಳ್ಳಕೆರೆ : ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀ ಆಂಜನೇಯಸ್ವಾಮಿ ಕಾರ್ತೀಕೋತ್ಸವ ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಜರುಗಿತು. ಮಾರ್ಗಶಿರ ಮಾಸದಲ್ಲಿ ಜರುಗುವ ಕಡೆಯ ಕಾರ್ತಿಕೋತ್ಸವಕ್ಕೆ ಸುತ್ತಲಿನ ಹಲವು ಗ್ರಾಮದ ಭಕ್ತರು ಸಾಕ್ಷಿಕರಿಸಿದ್ದಾರೆ. ಗ್ರಾಮದ ಪುರಾತನ ದೇವಸ್ಥಾನದಿಂದ…

ಚಳ್ಳಕೆರೆ : 2025 ರ ನೂತನ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಬ್ರೇಕ್ …? ಸಾರ್ವಜನಿಕ ಸ್ಥಳದಲ್ಲಿ ರಾತ್ರಿ ವೇಳೆ ಪಾರ್ಟಿ ಮೊಜು ಮಸ್ತಿ ನಿಷೇಧ : ಡಿವೈಎಸ್ಪಿ ಬಿಟಿ.ರಾಜಣ್ಣ ಖಡಕ್ ಸೂಚನೆ

ಚಳ್ಳಕೆರೆ : 2025 ರ ನೂತನ ವರ್ಷಾಚರಣೆಗೆ ಪೊಲೀಸ್ ಇಲಾಖೆಯಿಂದ ಬ್ರೇಕ್…? ಸಾರ್ವಜನಿಕ ಸ್ಥಳದಲ್ಲಿರಾತ್ರಿ ವೇಳೆ ಪಾರ್ಟಿ ಮೊಜು ಮಸ್ತಿ ನಿಷೇಧ : ಡಿವೈಎಸ್ಪಿ ಬಿಟಿ.ರಾಜಣ್ಣ ಖಡಕ್ ಸೂಚನೆ ಚಳ್ಳಕೆರೆ : 2025 ರ ನೂತನ ಹೊಸ ವರ್ಷವನ್ನು ನಿಮ್ಮ ಕುಟುಂಬದ…

ಹೊಸದುರ್ಗ: ರೈತರ ಅನುಕೂಲಕ್ಕಾಗಿ ಸೋಲಾರ್ಯೋಜನೆ ಆರಂಭಿಸಲಾಗಿದೆಮುಖ್ಯ ಮಂತ್ರಿ ಸಿದ್ದರಾಮಯ್ಯ ರೈತರಿಗೆ ಅನುಕೂಲವಾಗುವನಿಟ್ಟಿನಲ್ಲಿ ಸೋಲಾರ್ ಯೋಜನೆಯನ್ನು ರಾಜ್ಯಾದಾದ್ಯಂತಮೂರು ಸಾವಿರ ಮೆಗಾವ್ಯಾಟ್ ಗೆ ಚಾಲನೆ ನೀಡಲಾಗಿದೆ ಎಂದುಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.

ಚಳ್ಳಕೆರೆ : ಹೊಸದುರ್ಗ: ರೈತರ ಅನುಕೂಲಕ್ಕಾಗಿ ಸೋಲಾರ್ಯೋಜನೆ ಆರಂಭಿಸಲಾಗಿದೆಮುಖ್ಯ ಮಂತ್ರಿ ಸಿದ್ದರಾಮಯ್ಯ ರೈತರಿಗೆ ಅನುಕೂಲವಾಗುವನಿಟ್ಟಿನಲ್ಲಿ ಸೋಲಾರ್ ಯೋಜನೆಯನ್ನು ರಾಜ್ಯಾದಾದ್ಯಂತಮೂರು ಸಾವಿರ ಮೆಗಾವ್ಯಾಟ್ ಗೆ ಚಾಲನೆ ನೀಡಲಾಗಿದೆ ಎಂದುಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು. ಹೊಸದುರ್ಗದಲ್ಲಿಮಾಧ್ಯಮಗಳೊಂದಿಗೆ ಮಾತಾಡಿ, ಇದರಿಂದ ಹಗಲು ನಿರಂತರರೈತರಿಗೆ 7…

ಚಿತ್ರದುರ್ಗ: ಬೆಳಗಾವಿಯಲ್ಲಿ ಹೇಳಿದಂತೆ ನಡೆದುಕೊಳ್ಳಿಶಕ್ತಿ ಯೋಜನೆ ಯಶಸ್ವಿಯಾಗಲು ಕಾರಣ ಸಾರಿಗೆ ನೌಕರರು,ಇಂತಹ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತೇಂದುಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು.

ಚಳ್ಳಕೆರೆ : ಚಿತ್ರದುರ್ಗ: ಬೆಳಗಾವಿಯಲ್ಲಿ ಹೇಳಿದಂತೆ ನಡೆದುಕೊಳ್ಳಿಶಕ್ತಿ ಯೋಜನೆ ಯಶಸ್ವಿಯಾಗಲು ಕಾರಣ ಸಾರಿಗೆ ನೌಕರರು,ಇಂತಹ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತೇಂದುಬೆಳಗಾವಿಯಲ್ಲಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಆದರೆ ಈಡೇರಿಸಲಿಲ್ಲವೆಂದು ಕೆಎಸ್ ಆರ್ ಟಿಸಿ ಸ್ಟಾಫ್ ಮತ್ತುವರ್ಕಸ್್ರ ಯೂನಿಯನ್ ಗೌರವಾಧ್ಯಕ್ಷ ಸುರೇಶ್ ಬಾಬುಬೇಸರ ವ್ಯಕ್ತಪಡಿಸಿದರು.…

ಚಿತ್ರದುರ್ಗ: ಡಿ 31 ಕ್ಕೆ ಸಾರಿಗೆ ಬಸ್ ಗಳಿರಲ್ಲರಾಜ್ಯದಾದ್ಯಂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಕೆ ಎಸ್ ಆರ್ ಟಿಸಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಮಾಡುತ್ತಿದ್ದು, ಅದೇ ರೀತಿ ಚಿತ್ರದುರ್ಗದಲ್ಲಿಯೂ ಮಾಡಲಾಗುತ್ತಿದೆ.

ಚಳ್ಳಕೆರೆ : ಚಿತ್ರದುರ್ಗ: ಡಿ 31 ಕ್ಕೆ ಸಾರಿಗೆ ಬಸ್ ಗಳಿರಲ್ಲರಾಜ್ಯದಾದ್ಯಂತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿಕೆ ಎಸ್ ಆರ್ ಟಿಸಿ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಮಾಡುತ್ತಿದ್ದು, ಅದೇ ರೀತಿ ಚಿತ್ರದುರ್ಗದಲ್ಲಿಯೂ ಮಾಡಲಾಗುತ್ತಿದೆ. ಇದರಿಂದ ಬರುವ 31ರಿಂದ ಬಸ್ ಗಳು ರಸ್ತೆಗಿಳಿಯುವುದಿಲ್ಲ.ಮುಷ್ಕರಕ್ಕೆ ಪ್ರಯಾಣಿಕರು ಸಹ…

error: Content is protected !!