ಚಳ್ಳಕೆರೆ :
ಚಳ್ಳಕೆರೆ: ಕ್ಯಾದಿಗುಂಟೆ ಕೆರೆಗೆ ಬಾಗೀನ ಅರ್ಪಿಸಿದ
ಶಾಸಕರು
ಚಳ್ಳಕೆರೆ ತಾಲ್ಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆ ಮೈತುಂಬಿ
ಹರಿಯುತ್ತಿದ್ದು, ಶಾಸಕ ರಘುಮೂರ್ತಿ ಇಂದು ಗ್ರಾಮಸ್ಥರ ಜೊತೆ
ಬಾಗೀನ ಅರ್ಪಿಸಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ
ಅಧ್ಯಕ್ಷ ಮೌರ್ಯ, ಗ್ರಾಪಂ ಸದಸ್ಯರು, ಜಿಲ್ಲಾ ಗ್ಯಾರಂಟಿ ಸಮಿತಿ
ಸದಸ್ಯ ಚನ್ನಕೇಶವ, ತಾ ಪಂ ಕೆಡಿಪಿ ನಾಮ ನಿರ್ದೇಶನ ಸದಸ್ಯ
ಬಸವರಾಜ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಶಿಧರ, ಕಿಸಾನ್
ಸೆಲ್ ಜಿಲ್ಲಾ ಅಧ್ಯಕ್ಷ ನಾಗರಾಜ್, ಇತರರಿದ್ದರು.

