ಹಿರಿಯೂರು: ತೋಟದ ಮನೆಗಳಿಗೆ ಸಿಂಗಲ್ ಫೇಸ್ವಿದ್ಯುತ್ ಕೊಡಿ
ಚಳ್ಳಕೆರೆ : ಹಿರಿಯೂರು: ತೋಟದ ಮನೆಗಳಿಗೆ ಸಿಂಗಲ್ ಫೇಸ್ವಿದ್ಯುತ್ ಕೊಡಿಹಿರಿಯೂರಿನ ಯಲ್ಲದಕೆರೆ ಪ್ರದೇಶದ ಕಲ್ಲುವಳ್ಳಿ ಭಾಗದ ತೋಟದಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವಮೂಲಕ ಬೆಳಕು ನೀಡಬೇಕು ಎಂದು ಹಿಂಡಸಕಟ್ಟೆ ಭಾರತೀಯಕಿಸಾನ್ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಒತ್ತಾಯಿಸಿದ್ದಾರೆ. ಬೆಸ್ಕಾಂ ಕಚೇರಿ…
ಚಿತ್ರದುರ್ಗ: ಮದಕರಿಪುರದ ಬಳಿ ಚಿರತೆ ಪ್ರತ್ಯಕ್ಷಚಿತ್ರದುರ್ಗದ ಮದಕರಿ ಪುರದ ವಿಂಡ್ ಫ್ಯಾನ್ ಬಳಿ ಚಿರತೆಯೊಂದುಬುಧವಾರ ಕಾಣಿಸಿಕೊಂಡಿದೆ.
ಚಳ್ಳಕೆರೆ : ಚಿತ್ರದುರ್ಗ: ಮದಕರಿಪುರದ ಬಳಿ ಚಿರತೆ ಪ್ರತ್ಯಕ್ಷಚಿತ್ರದುರ್ಗದ ಮದಕರಿ ಪುರದ ವಿಂಡ್ ಫ್ಯಾನ್ ಬಳಿ ಚಿರತೆಯೊಂದುಬುಧವಾರ ಕಾಣಿಸಿಕೊಂಡಿದೆ. ಬೃಹತ್ ಗಾತ್ರದ ಚಿರತೆಯೊಂದನ್ನುನೋಡಿದ ವಾಹನ ಸವಾರರು ಭಯ ಭೀತರಾಗಿದ್ದಾರೆ. ಕಾರಿನಲ್ಲಿಗುಡ್ಡ ಇಳಿಯುವಾಗ ಚಿರತೆ ಕಾಣಿಸಿಕೊಂಡಿದೆ. ಇದನ್ನುಭಯದಿಂದಲೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.…
ಚಳ್ಳಕೆರೆ : ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯವಾದ ಕೊಡುಗೆ : ಸ್ಥಳೀಯ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ತಳ ಸಮುದಾಯದ ಧ್ವನಿಯಾದ ಸರ್ವಜ್ಞ, ಸರಳ ಭಾಷೆಯಲ್ಲಿ ವಚನ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯ ಸಿರಿಗೆ ಅಮೂಲ್ಯವಾದ ಕೊಡುಗೆ ಎಂದು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಹೇಳೀದರು. ಅವರು ತಾಲ್ಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಆಯೋಜಿಸಿದ್ದ ಸರ್ವಜ್ಞ…
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ನಡೆದ ಶ್ರೀ ಸರ್ವಜ್ಞ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ನಡೆದ ಶ್ರೀ ಸರ್ವಜ್ಞ ಜಯಂತಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ…
ಚಿತ್ರದುರ್ಗ: ಕೋಟಹಣ ನುಂಗಿ ನೀರು ಕುಡಿದಅಧಿಕಾರಿಗಳು
ಚಳ್ಳಕೆರೆ : ಚಿತ್ರದುರ್ಗ: ಕೋಟಹಣ ನುಂಗಿ ನೀರು ಕುಡಿದಅಧಿಕಾರಿಗಳುಕಳೆದ 4 ವರ್ಷದಲ್ಲಾಗದ ಅಭಿವೃದ್ಧಿ ಕಾಮಗಾರಿ ಒಂದೇರಾತ್ರಿಯಲ್ಲಿ ಮಾಡಿ ಕೋಟಿ ಹಣ ಪಿಡಿಓ, ಕಾರ್ಯದರ್ಶಿಗುತ್ತಿಗೆದಾರರು ನುಂಗಿ ಕಳಪೆ ಕಾಮಗಾರಿ ನಡೆಸಿರುವುದು,ಚಿತ್ರದುರ್ಗ ಇಂಗಳದಾಳ್ ಗ್ರಾಪಂ ನಲ್ಲಿ ನಡೆದಿದೆ ಎಂದು ಮಾಜಿಸದಸ್ಯ ರಘು ಆರೋಪಿಸಿದ್ದಾರೆ. .ಚಿತ್ರದುರ್ಗದಲ್ಲಿಂದು…
ಸಮಾಜದ ಒಳಿತಿಗೆ ಶಿವಾಜಿ ರಾಜಧರ್ಮ ಅತ್ಯಗತ್ಯ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ ; ಸತತ ಪರಿಶ್ರಮ ಹಾಗು ಸಮಾಜದ ಕಳಿ ಕಳಿಯನ್ನು ಹೊಂದಿದ ಅಪ್ರತಿಮವೀರ, ಮಹಾರಾಜ ಎಂದೇ ಪ್ರಸಿದ್ದಿಯಾದ ಛತ್ರಪತಿ ಶಿವಾಜಿ ಸಮಾಜದ ಒಳಿತಿಗೆ ಶ್ರಮಿಸಿದವರು ಎಂದು ಸಣ್ಣ ಕೈಗಾರಿಕಾ ನಿಗಮದ ರಾಜ್ಯಾಧ್ಯಾಕ್ಷ ಹಾಗೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ನಗರದ…
ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಗ್ರಾಮಗಳಿಗೆ ಬಸ್ ಸೌಕರ್ಯ : ಶಾಸಕ ಟಿ.ರಘುಮೂರ್ತಿ ಚಾಲನೆ..!
ಸಾರಿಗೆ ವ್ಯವಸ್ಥೆ ಇಲ್ಲದೆ ಇರುವ ಗ್ರಾಮಗಳಿಗೆ ಬಸ್ ಸೌಕರ್ಯ : ಶಾಸಕ ಟಿ.ರಘುಮೂರ್ತಿ ಚಾಲನೆ..! ಸಾರ್ವಜನಿಕರಿಗೆ ಸ್ಪಂಧಿಸಿದ ಶಾಸಕರು..! ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯಕ್ಕೆ ಹಸಿರು ನಿಶಾನೆ..!! ಚಳ್ಳಕೆರೆ : ತಾಲೂಕಿನಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಮಹಾದಾಸೆ ಹೊಂದಿದ್ದೆವೆ,…
ಚಳ್ಳಕೆರೆ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಲಿಕಾ ಹಬ್ಬ ಪ್ರಮುಖ ಪಾತ್ರವಹಿಸುತ್ತದೆ, ಇಂತಹ ಮಕ್ಕಳ ಕಲಿಕಾ ಹಬ್ಬಗಳು ನಡೆಸುವುದು ಸಂತಸದಾಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆಎಸ್.ಸುರೇಶ್ ಅಭಿಪ್ರಾಯ ಪಟ್ಟರು.
ಕ್ಲಸ್ಟರ್ ಮಟ್ಟದ ಎಪ್ ಎಲ್ ಏನ್ ಕಲಿಕಾ ಹಬ್ಬ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಘಟಪರ್ತಿ. ಚಳ್ಳಕೆರೆ : ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಲಿಕಾ ಹಬ್ಬ ಪ್ರಮುಖ ಪಾತ್ರವಹಿಸುತ್ತದೆ, ಇಂತಹ ಮಕ್ಕಳ ಕಲಿಕಾ ಹಬ್ಬಗಳು ನಡೆಸುವುದು ಸಂತಸದಾಯಕವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ…
ಚಳ್ಳಕೆರೆ : ಲೋಕಕಲ್ಯಾಣ ಅರ್ಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ಡಿ.ಉಪಾರೆಡ್ಡಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಪಾದಯಾತ್ರೆ
ಚಳ್ಳಕೆರೆ : ಲೋಕಕಲ್ಯಾಣ ಅರ್ಥವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಪಾದಯಾತ್ರೆ ಸಮಿತಿ ಡಿ.ಉಪಾರೆಡ್ಡಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಕಳೆದ 5 ವರ್ಷಗಳಿಂದ ಪಾದಯಾತ್ರೆ ಮಾಡುತ್ತಿರುವ ಶ್ರೀ ಗುರು ವೀರಣ್ಣ ಸ್ವಾಮಿಗಳ ನೇತೃತ್ವದಲ್ಲಿ , ಶ್ರೀ ಈರಣ್ಣ ಶ್ರೀನಿಜಲಿಂಗಪ್ಪ ಇವರ ಮಾರ್ಗದರ್ಶನದೊಂದಿಗೆ…
ಕೈಮಗ್ಗ ನೇಕಾರರಿಗೆ ಮತ್ತು ಕೈಮಗ್ಗ ಸಂಘಗಳಿಗೆ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಚಳ್ಳಕೆರೆ ಶಾಖೆ ವತಿಯಿಂದ ಕಂದಿಕೆರೆ ಸುರೇಶ್ ಬಾಬು ರವರು ಮನವಿ ಪತ್ರ ಸಲ್ಲಿಸಿದ್ದಾರೆ.
ಚಳ್ಳಕೆರೆ : ಕೈಮಗ್ಗ ನೇಕಾರರಿಗೆ ಮತ್ತು ಕೈಮಗ್ಗ ಸಂಘಗಳಿಗೆ ಅನುದಾನ ನೀಡುವಂತೆ ಮುಖ್ಯ ಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಸಹಕಾರ ಖಾದಿಯೇತರ ಉಣ್ಣೆ ಕೈಮಗ್ಗ ನೇಕಾರರ ಮಹಾಮಂಡಳಿ ಚಳ್ಳಕೆರೆ ಶಾಖೆ ವತಿಯಿಂದ ಕಂದಿಕೆರೆ ಸುರೇಶ್ ಬಾಬು ರವರು ಮನವಿ ಪತ್ರ ಸಲ್ಲಿಸಿದ್ದಾರೆ. ಇನ್ನೂ…
