ಚಳ್ಳಕೆರೆ :

ಚಿತ್ರದುರ್ಗ: ಮದಕರಿಪುರದ ಬಳಿ ಚಿರತೆ ಪ್ರತ್ಯಕ್ಷ
ಚಿತ್ರದುರ್ಗದ ಮದಕರಿ ಪುರದ ವಿಂಡ್ ಫ್ಯಾನ್ ಬಳಿ ಚಿರತೆಯೊಂದು
ಬುಧವಾರ ಕಾಣಿಸಿಕೊಂಡಿದೆ.

ಬೃಹತ್ ಗಾತ್ರದ ಚಿರತೆಯೊಂದನ್ನು
ನೋಡಿದ ವಾಹನ ಸವಾರರು ಭಯ ಭೀತರಾಗಿದ್ದಾರೆ. ಕಾರಿನಲ್ಲಿ
ಗುಡ್ಡ ಇಳಿಯುವಾಗ ಚಿರತೆ ಕಾಣಿಸಿಕೊಂಡಿದೆ. ಇದನ್ನು
ಭಯದಿಂದಲೆ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಅರಣ್ಯ
ಇಲಾಖೆಯವರು ಚಿರತೆಯನ್ನು ಬೋನಿಟ್ಟು ಸೆರೆ ಹಿಡಿದು ಜನರ
ಭಯ ಹೋಗಲಾಡಿಸಬೇಕು. ಮುಂದೆ ನಡೆಬಹುದಾದ ಅನಾಹುತ
ತಪ್ಪಿಸುವಂತೆ ಆಗ್ರಹಿಸಿದ್ದಾರೆ

About The Author

Namma Challakere Local News
error: Content is protected !!