ಚಳ್ಳಕೆರೆ :
ಚಿತ್ರದುರ್ಗ: ಕೋಟಹಣ ನುಂಗಿ ನೀರು ಕುಡಿದ
ಅಧಿಕಾರಿಗಳು
ಕಳೆದ 4 ವರ್ಷದಲ್ಲಾಗದ ಅಭಿವೃದ್ಧಿ ಕಾಮಗಾರಿ ಒಂದೇ
ರಾತ್ರಿಯಲ್ಲಿ ಮಾಡಿ ಕೋಟಿ ಹಣ ಪಿಡಿಓ, ಕಾರ್ಯದರ್ಶಿ
ಗುತ್ತಿಗೆದಾರರು ನುಂಗಿ ಕಳಪೆ ಕಾಮಗಾರಿ ನಡೆಸಿರುವುದು,
ಚಿತ್ರದುರ್ಗ ಇಂಗಳದಾಳ್ ಗ್ರಾಪಂ ನಲ್ಲಿ ನಡೆದಿದೆ ಎಂದು ಮಾಜಿ
ಸದಸ್ಯ ರಘು ಆರೋಪಿಸಿದ್ದಾರೆ.
.ಚಿತ್ರದುರ್ಗದಲ್ಲಿಂದು ಲೋಕಲ್
ಆಪ್ ನೊಂದಿಗೆ ಮಾತಾಡಿ, ಅಧಿಕಾರಿಗಳ ಅನುಮೋದನೆ
ಪಡೆಯದೆ 4. 99ಲಕ್ಷದಂತೆ ಒಂದು ಕೋಟಿಗೆ ತುಂಡು ಗುತ್ತಿಗೆ
ಮಾಡಿ 20 ಕಾಮಗಾರಿಗಳನ್ನು ಕಳಪೆ ಮಾಡಿದ್ದಾರೆ. ಇವರಿಗೆ
ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

