ಚಳ್ಳಕೆರೆ :

ಹಿರಿಯೂರು: ತೋಟದ ಮನೆಗಳಿಗೆ ಸಿಂಗಲ್ ಫೇಸ್
ವಿದ್ಯುತ್ ಕೊಡಿ
ಹಿರಿಯೂರಿನ ಯಲ್ಲದಕೆರೆ ಪ್ರದೇಶದ ಕಲ್ಲುವಳ್ಳಿ ಭಾಗದ ತೋಟದ
ಮನೆಗಳಿಗೆ ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವ
ಮೂಲಕ ಬೆಳಕು ನೀಡಬೇಕು ಎಂದು ಹಿಂಡಸಕಟ್ಟೆ ಭಾರತೀಯ
ಕಿಸಾನ್ ಸಂಘದ ಕಾರ್ಯದರ್ಶಿ ಜಯಪ್ರಕಾಶ್ ಒತ್ತಾಯಿಸಿದ್ದಾರೆ.

ಬೆಸ್ಕಾಂ ಕಚೇರಿ ಎದುರು ಪ್ರತಿಭಟಿಸಿ ಇಂದು ಮಾತಾಡಿ, ಹಿಂಡಸ
ಕಟ್ಟೆ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಬರುವ ತೋಟದ
ಮನೆಗಳಲ್ಲಿ ರೈತರು ಹಾಗೂ ಚೇಳು ಚಿರತೆ ಕಾಡು ಹಂದಿ ಕರಡಿ
ಕಾಡು ಪ್ರಾಣಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆಂದರು.

About The Author

Namma Challakere Local News
error: Content is protected !!