ಶ್ರೀಶಾರದಾಶ್ರಮದ ಮಕ್ಕಳಿಂದ ಭಗವದ್ಗೀತೆಯ ಪಠಣ”.

“ಶ್ರೀಶಾರದಾಶ್ರಮದ ಮಕ್ಕಳಿಂದ ಭಗವದ್ಗೀತೆಯ ಪಠಣ”. ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಯಶೋಧಾ ಪ್ರಕಾಶ್ ಅವರು ತರಬೇತಿ ನೀಡಿರುವ ಮಕ್ಕಳು ಶ್ರೀಮದ್ ಭಗವದ್ಗೀತೆಯ ಶ್ಲೋಕಗಳನ್ನು, ಭಜನೆಗಳನ್ನು…

ಹೊಸದುರ್ಗ: ಬಲವಂತದ ಮತಾಂತರ ತಡೆಯಿರಿ

ಚಳ್ಳಕೆರೆ : ಹೊಸದುರ್ಗ: ಬಲವಂತದ ಮತಾಂತರ ತಡೆಯಿರಿಶಾಲೆಯನ್ನು ಜಾಗವನ್ನು ಆಕ್ರಮಿಸಿ ಕೊಂಡು ಕ್ರಿಶ್ಚಿಯನ್ ಚರ್ಚ್ಮಾಡಿಕೊಂಡು, ಕ್ರಿಶ್ಚಿಯನ್ ಮಿಷನರಿಗಳು ಬಲವಂತವಾಗಿಮತಾಂತರ ಮಾಡುತ್ತಿದ್ದಾರೆಂದು ಹೊಸದುರ್ಗದ ಮಾಜಿ ಶಾಸಕಗೂಳಿಹಟ್ಟಿ ಶೇಖರ್ ಆರೋಪಿಸಿದರು. ಅವರಿಂದು ಹೊಸದುರ್ಗದಶಿವೇನಕಟ್ಟೆ ಬಳಿಯ ಶಾಲೆಯ ಜಾಗ ಆಕ್ರಮಸಿಕೊಂಡು ಮತಾಂತರಮಾಡುತ್ತಿದ್ದಾರೆಂದು ತನ್ನ ಬೆಂಬಲಿಗರೊಂದಿಗೆ ಹೋಗಿ…

ಚಿತ್ರದುರ್ಗ: ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆಮಾಡುತ್ತಿದೆ

ಚಳ್ಳಕೆರೆ : ಚಿತ್ರದುರ್ಗ: ಎಸ್ಸಿಪಿ, ಟಿಎಸ್ಪಿ ಹಣ ದುರ್ಬಳಕೆಮಾಡುತ್ತಿದೆದಲಿತರ ಏಳಿಗೆಗಾಗಿ ಖರ್ಚು ಮಾಡಬೇಕಾಗಿರುವ ಎಸ್ಸಿಪಿ, ಟಿಎಸ್ಪಿಹಣ ರಾಜ್ಯ ಸರ್ಕಾರ 5 ಉಚಿತ ಗ್ಯಾರಂಟಿಗಳಿಗೆ ಬಳಸಿ ದುರ್ಬಳಕೆಮಾಡಿಕೊಳ್ಳುತ್ತಿದೆ ಎಂದು ದಲಿತ ಸೇನೆ ರಾಜ್ಯಾಧ್ಯಕ್ಷ ಎಂ. ಎಸ್.ಜಗನ್ನಾಥ್ ಆರೋಪಿಸಿದರು. ಚಿತ್ರದುರ್ಗದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಸೆಕ್ಷನ್…

ಚಳ್ಳಕೆರೆ: ಲೋಡ್ ಶೆಡ್ಡಿಂಗ್ ರದ್ದುಗೊಳಿಸುವಂತೆಒತ್ತಾಯಿಸಿ ಪ್ರತಿಭಟನೆ

ಚಳ್ಳಕೆರೆ : ಚಳ್ಳಕೆರೆ: ಲೋಡ್ ಶೆಡ್ಡಿಂಗ್ ರದ್ದುಗೊಳಿಸುವಂತೆಒತ್ತಾಯಿಸಿ ಪ್ರತಿಭಟನೆಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 10 ಗಂಟೆಯಿಂದ ರಾತ್ರಿ10 ಗಂಟೆಯವರೆಗೆ ಬೆಸ್ಕಾಂ ಇಲಾಖೆ ನಿರಂತರ ಲೋಡ್ಶೆಡ್ಡಿಂಗ್ ಮಾಡುತ್ತಿದ್ದು, ಇದರಿಂದ ರೈತರಿಗೆ ಹಾಗೂವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ ಎಂದು ಜಯಾನಂದಮೂರ್ತಿ ಸೆಂಟರ್ ನ ನಿವಾಸಿಗಳು ಬೆಸ್ಕಾಂ ಇಲಾಖೆಯಕಾರ್ಯನಿರ್ವಹಣಾಧಿಕಾರಿಗಳಿಗೆ…

ಚಳ್ಳಕೆರೆ : ಕಳ್ಳರ ಕಡಿವಾಣಕ್ಕೆ ತಹಶಿಲ್ದಾರ್, ಡಿವೈಎಸ್ ಪಿ ಗೆ ಕರ್ನಾಟಕ ಯುವರಕ್ಷಣಾ ವೇದಿಕೆ ಪದಾಧಿಕಾರಿಗಳಿಂದ ಮನವಿ

ಚಳ್ಳಕೆರೆ : ಇತ್ತೀಚಿನ ದಿನಗಳಲ್ಲಿ ಕಳೆದ ಎರಡು ತಿಂಗಳಿಂದ ಚಳ್ಳಕೆರೆ ತಾಲೂಕಿನಲ್ಲಿ ಸರಣಿಗಳತನ ಹೆಚ್ಚಾಗಿ ನಡೆಯುತ್ತಿದ್ದು. ಚಳ್ಳಕೆರೆಗೆ ಬರುವ ಬ್ಯಾಂಕಿನಲ್ಲಿ ವ್ಯವಹರಿಸುವ ಜನರಲ್ಲಿ ಆತಂಕ ಉಂಟು ಮಾಡಿದೆ ಕಳೆದ ಎರಡು ತಿಂಗಳಿಂದ ವಾಸವಿ ಮಹಲ್ ಹತ್ತಿರ. ಶಾಂತಿನಗರ. ವಾಸವಿ ಕಾಲೋನಿ. ಕೆ…

ಭದ್ರಾ ಮೆಲ್ದೆಡೆ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ಬೆಳೆ ವಿಮೆ, ಬೆಳೆ ಪರಿಹಾರ , ಹಾಗೂ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಹಶಿಲ್ದಾರ್ ಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಬಣದವರು ಮನವಿ ಸಲ್ಲಿಸಿದರು.

ಚಳ್ಳಕೆರೆ : ಭದ್ರ ಮೆಲ್ದೆಡೆ ಯೋಜನೆಯನ್ನು ಪೂರ್ಣಗೊಳಿಸಲು ಹಾಗೂ ಬೆಳೆ ವಿಮೆ, ಬೆಳೆ ಪರಿಹಾರ , ಹಾಗೂ ರೈತರ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ನೀಡುವಂತೆ ಒತ್ತಾಯಿಸಿ ತಹಶಿಲ್ದಾರ್ ಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘ ಬೇಡರೆಡ್ಡಿಹಳ್ಳಿ ಬಸವರೆಡ್ಡಿ…

ಚಿತ್ರದುರ್ಗ: ದಲಿತರ ಹಣ ನುಂಗಿದ ಸರ್ಕಾರ ಬೇಕೆಬೇಡೈ ನಿರ್ಧರಿಸಿ

ಚಳ್ಳಕೆರೆ : ಚಿತ್ರದುರ್ಗ: ದಲಿತರ ಹಣ ನುಂಗಿದ ಸರ್ಕಾರ ಬೇಕೆಬೇಡೈ ನಿರ್ಧರಿಸಿದಲಿತರ ಹಣವನ್ನು ದೋಚುತ್ತಿರುವ ಕಾಂಗ್ರೆಸ್ ಸರ್ಕಾರ ಇರಬೇಕೆಬೇಡವೆ ಎಂದು ಆಲೋಚಿಸಬೇಕೆಂದು ಮಾಜಿ ಶಾಸಕ ಎಸ್ ಕೆಬಸವರಾಜನ್ ಹೇಳಿದರು. ಚಿತ್ರದುರ್ಗದಲ್ಲಿಂದು ಮಾತಾಡಿ,ದಲಿತರ ಉದ್ಧಾರವಾಗಬೇಕೆಂದರೆ ಅದು ಬಿಜೆಪಿಯಿಂದಮಾತ್ರ ಸಾಧ್ಯ, ಬಿಜೆಪಿ ಮುಂದುವರೆದವರ ಮೇಲ್ಬಾತಿಯವರಪಕ್ಷ…

ಹೊಸದುರ್ಗ; ನಮ್ಮನ್ನು ಯಾರೂ ಮತಾಂತರ ಮಾಡಿಲ್ಲ

ಚಳ್ಳಕೆರೆ : ಹೊಸದುರ್ಗ; ನಮ್ಮನ್ನು ಯಾರೂ ಮತಾಂತರ ಮಾಡಿಲ್ಲಹೊಸದುರ್ಗದ ಶಿವೇನಕಟ್ಟೆ ಗ್ರಾಮದ ಚರ್ಚ್‌ ನಲ್ಲಿಬಲವಂತವಾಗಿ ಕ್ರಿಶ್ಚಿಯನ್ ಮಿಸಷನರಿಗಳು ಮತಾಂತರಮಾಡುತ್ತಿದ್ದಾರೆಂದು ಮಾಜಿ ಸೋಮವಾರ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಆದರ ಬೆನ್ನಲ್ಲೆಂದು ರೂಪಾಎಂಬ ಮಹಿಳೆ ಸ್ಪಷ್ಟನೆ ನೀಡಿ, ನಮ್ಮ ಮನೆಯವರು ಕುಡಿತದಚಟಕ್ಕೆ ಬಲಿಯಾಗಿದ್ದರು.…

ಚಳ್ಳಕೆರೆ : ಕೆನರಾ ಬ್ಯಾಂಕ್ ಗೆ ಹಣ ಕಟ್ಟಲು‌ ಬಂದ ಗ್ರಾಹಕನ 1.ಲಕ್ಷದ 70 ಸಾವಿರ ನಗದು ಬೈಕ್ ಬ್ಯಾಗಿನಿಂದ ಕದ್ದ ಕಳ್ಳರು

ಚಳ್ಳಕೆರೆ : ಕಳೆದ ಒಂದು ವಾರದಿಂದ ಪೊಲೀಸರ ನಿದ್ದೆಗೆಡಿಸಿದ ಕಳ್ಳರು ತಮ ಕೈಚಳಕ ತೋರಿಸಿದ್ದಾರೆ. ನಗರದಲ್ಲಿ ಸಿಸಿ ಕ್ಯಾಮರಾ, ಬ್ಯಾಂಕ್ ಎಟಿಎಂ ಗಳ ರಕ್ಷಣಾ ಸಿಬ್ಬಂದಿ ಇಲ್ಲದೆ ಇರುವುದು, ಅಸ್ತ್ರವನ್ನಾಗಿ ಮಾಡಿಕೊಂಡ ಕಳ್ಳರು, ಪ್ರತಿನಿತ್ಯವೂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾರೆ. ಆಂದ್ರಪ್ರದೇಶದ ಗಡಿ…

“ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಭಜನೆ”

“ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ವಿಶೇಷ ಭಜನೆ” ಚಳ್ಳಕೆರೆ:-ಆಧ್ಯಾತ್ಮಿಕ ನಗರಿ ಚಳ್ಳಕೆರೆಯ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀಮಹಾಲಕ್ಷ್ಮೀ ದೇವಸ್ಥಾನದ ಪ್ರತಿಷ್ಟಾಪನ ಮಹೋತ್ಸವದ ಅಂಗವಾಗಿ ನಗರದ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. ಈ ಭಜನಾ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ…

error: Content is protected !!