ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತರಾತುರಿಯ ಕಾಮಗಾರಿಗಳು.

ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ತರಾತುರಿಯ ಕಾಮಗಾರಿಗಳು. ಪಟ್ಟಣದ ಮುಸ್ಲಿಂ ಮುಖಂಡ ಕೌಸರ್ ಗಂಭೀರ ಆರೋಪ. ನಾಯಕನಹಟ್ಟಿ: ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜಾತ್ರಯ ದೊಡ್ಡ ರಥೋತ್ಸವ ಕೇವಲ ಒಂದು ವಾರ ಉಳಿದಿದೆ ಜಾತ್ರೆಯ ಪ್ರಯುಕ್ತ ರಸ್ತೆ ಚರಂಡಿ ವಿದ್ಯುತ್ ಕುಡಿಯುವ…

ಕಂಕಣಧಾರಣೆಯೊಂದಿಗೆ ತಿಪ್ಪೇಶನ ಜಾತ್ರೆ ಧಾರ್ಮಿಕ ಆಚರಣೆಗಳಿಗೆ ಚಾಲನೆ.

ಕಂಕಣಧಾರಣೆಯೊಂದಿಗೆ ತಿಪ್ಪೇಶನ ಜಾತ್ರೆ ಧಾರ್ಮಿಕ ಆಚರಣೆಗಳಿಗೆ ಚಾಲನೆ. ನಾಯಕನಹಟ್ಟಿ:: ಮದ್ಯ ಕರ್ನಾಟಕದ ಆರಾಧ್ಯ ದೈವ ಕಾಯಕಯೋಗಿ ಶ್ರೀ ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಂಕಣಧಾರಣೆಯೊಂದಿಗೆ ಜಾತ್ರೆ ಧಾರ್ಮಿಕ ಆಚರಣೆಗೆ ಚಾಲನೆ ಮಾ. 16 ರಂದು ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಜರುಗಲಿದೆ.ಈ…

ಚಿತ್ರದುರ್ಗ: ಹುಟ್ಟಿದ ಕರು ಹಾಲು ಕೊಡುತ್ತಿದ್ದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಚಳ್ಳಕೆರೆ : ಚಿತ್ರದುರ್ಗ: ಹುಟ್ಟಿದ ಕರು ಹಾಲು ಕೊಡುತ್ತಿದ್ದುಕುತೂಹಲಕ್ಕೇಡೆಮಾಡಿದೆಡೈರಿಹುಸುವಿನ ಕರುವೊಂದು ಹುಟ್ಟಿದ ಮೂರನೇ ದಿನಕ್ಕೆಹಾಲು ಕೊಡುತ್ತಿರುವ ಘಟನೆ ಚಿತ್ರದುರ್ಗದ ಅನ್ನೇಹಾಳ್ಗ್ರಾಮದಲ್ಲಿ ಕಂಡು ಬಂದಿದೆ. ಅನ್ನೇಹಾಳ್ ನ ನಿರಂಜನ ಮೂರ್ತಿಎಂಬ ರೈತನ ಮನೆಯಲ್ಲಿ ಡೈರಿ ಹಸುವೊಂದು ಕರುವನ್ನು 2ದಿನಗಳ ಕೆಳಗೆ ಹಾಕಿತ್ತು. ಇಂದು…

ಚಿತ್ರದುರ್ಗ: ಹೆದ್ದಾರಿ ಫಲಕಗಳಿಲ್ಲದೆ ಅಪಘಾತಗಳುಸಂಭವಿಸುತ್ತಿವೆ

ಚಳ್ಳಕೆರೆ : ಚಿತ್ರದುರ್ಗ: ಹೆದ್ದಾರಿ ಫಲಕಗಳಿಲ್ಲದೆ ಅಪಘಾತಗಳುಸಂಭವಿಸುತ್ತಿವೆಚಿತ್ರದುರ್ಗ ನಗರದಿಂದ ರಾಷ್ಟ್ರೀಯ ಹೆದ್ದಾರಿಗೆ ತೆರಳುವ ಪ್ರವೇಶಪಥದಲ್ಲಿ ಯಾವುದೇ ಎಚ್ಚರಿಕೆಯ ಸೂಚನೆಯ ಫಲಕಗಳಿಲ್ಲದೆಕಾರಣ ಅಪಘಾತಗಳು ಸಂಭವಿಸುತ್ತವೆ ಎಂದು ಗುಡ್ಡದರಂಗವ್ವನಹಳ್ಳಿ ವಕೀಲ ರಮೇಶ್ ಹೇಳಿದ್ದಾರೆ. ಪ್ರಕಟಣೆಯಲ್ಲಿಹೇಳಿಕೆ ನೀಡಿ, ಹೆದ್ದಾರಿಗೆ ಪ್ರವೇಶ ಪಡೆಯುವಾಗಲೇ,ಅಪಘಾತಗಳು ಸಂಭವಿಸಿದೆ. ಸೀಬಾರದಿಂದ ಸರ್ವಿಸ್…

ಚಿತ್ರದುರ್ಗ: ರಾತ್ರೋ ರಾತ್ರಿ ಘರ್ಜಿಸಿದ ಜೆಸಿಬಿಯಂತ್ರಗಳು

ಚಳ್ಳಕೆರೆ : ಚಿತ್ರದುರ್ಗ: ರಾತ್ರೋ ರಾತ್ರಿ ಘರ್ಜಿಸಿದ ಜೆಸಿಬಿಯಂತ್ರಗಳುಚಿತ್ರದುರ್ಗದ ಬಿಡಿ ರಸ್ತೆಯಲ್ಲಿ ರಾತ್ರೋ ರಾತ್ರಿ ಜೆಸಿಬಿ ಯಂತ್ರಗಳುಗುಡುಗಿದವು. ರಸ್ತೆ ಅಗಲೀಕರಣದ ಹಿನ್ನೆಲೆಯಲ್ಲಿ ನಗರಸಭೆಪೊಲೀಸ್ ರ ಬಿಗಿ ಬಂದೋಬಸ್ತ್ ನಲ್ಲಿ ಮುಖ್ಯ ವೃತ್ತದಬಳಿಯಿರುವ ಹರಿಯಾಣ ಹ್ಯಾಂಡ್ ಲೂಮ್ ನ ಕಟ್ಟಡವನ್ನುಭಾನುವಾರ ನೆಲಸಮಗೊಳಿಸಿತು. ಇದನ್ನು…

ಚಳ್ಳಕೆರೆ: ನಾಯಕನಹಟ್ಟಿ ಜಾತ್ರೆಗೆ 200 ಬಸ್ ಗಳಕಾರ್ಯಾಚರಣೆ

ಚಳ್ಳಕೆರೆ : ಚಳ್ಳಕೆರೆ: ನಾಯಕನಹಟ್ಟಿ ಜಾತ್ರೆಗೆ 200 ಬಸ್ ಗಳಕಾರ್ಯಾಚರಣೆಚಳ್ಳಕೆರೆ ನಾಯಕನಹಟ್ಟಿಯಲ್ಲಿ ಮಾ 15 ರಿಂದ 17 ರವರೆಗೆನಡೆಯುವ ಶ್ರೀಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಅಂಗವಾಗಿರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದಒಟ್ಟು 200 ಜಾತ್ರಾ…

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಮಾಡನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ ಅಧಿಕಾರಿಗಳೊಂದಿಗೆ ಕಾಮಗಾರಿಯ ಬಗ್ಗೆ ಚರ್ಚಿಸಿದರು.

ಚಳ್ಳಕೆರೆ : ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರು ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಮಾಡನಾಯಕನಹಳ್ಳಿ ಗ್ರಾಮದಲ್ಲಿ ನಡೆದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪೂಜೆ ನೆರವೇರಿಸಿ ಅಧಿಕಾರಿಗಳೊಂದಿಗೆ…

ಚಳ್ಳಕೆರೆ : ನಗರದ ಎ.ಪಿ.ಎಂ.ಸಿ.ಯಲ್ಲಿ ನಡೆದ ತೊಗರಿ ಬೇಳೆ ಖರೀದಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.

ಚಳ್ಳಕೆರೆ : ನಗರದ ಎ.ಪಿ.ಎಂ.ಸಿ.ಯಲ್ಲಿ ನಡೆದ ತೊಗರಿ ಬೇಳೆ ಖರೀದಿ ಕೇಂದ್ರದ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರುಪಾಲ್ಗೊಂಡು ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು.…

ಎತ್ತಿನ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ ನೀಡಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು.

ಚಳ್ಳಕೆರೆ : ಎತ್ತಿನ ಗಾಡಿ ಓಟದ ಸ್ಪರ್ಧೆ ಗ್ರಾಮೀಣ ಪ್ರದೇಶದ ಸಾಂಸ್ಕೃತಿಕ ನೆಲಗಟ್ಟಿಗೆ ಹೊಸ ಸ್ಪರ್ಶ ನೀಡಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್. ರಘುಮೂರ್ತಿ ಹೇಳಿದರು. ಅವರು ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ಹಿರೇಹಳ್ಳಿ ಗ್ರಾಮದ ಯುವಕರು…

ಮಲ್ಲೂರಹಳ್ಳಿ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಮಲ್ಲಯ್ಯ ಆಯ್ಕೆ, ಉಪಾಧ್ಯಕ್ಷರಾಗಿ ಪೀರ್ ಸಾಬ್ ಅವಿರೋಧವಾಗಿ ಆಯ್ಕೆ.

ಮಲ್ಲೂರಹಳ್ಳಿ ಪ್ರಾಥಮಿಕಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಮಲ್ಲಯ್ಯ ಆಯ್ಕೆ, ಉಪಾಧ್ಯಕ್ಷರಾಗಿ ಪೀರ್ ಸಾಬ್ ಅವಿರೋಧವಾಗಿ ಆಯ್ಕೆ. ನಾಯಕನಹಟ್ಟಿ: ಸಮೀಪದ ಮಲ್ಲೂರಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲೂರಹಳ್ಳಿ ಗ್ರಾಮದ ಎಂ ಮಲ್ಲಯ್ಯ,…

error: Content is protected !!