ಚಳ್ಳಕೆರೆ :

ಚಿತ್ರದುರ್ಗ: ದಲಿತರ ಹಣ ನುಂಗಿದ ಸರ್ಕಾರ ಬೇಕೆ
ಬೇಡೈ ನಿರ್ಧರಿಸಿ
ದಲಿತರ ಹಣವನ್ನು ದೋಚುತ್ತಿರುವ ಕಾಂಗ್ರೆಸ್ ಸರ್ಕಾರ ಇರಬೇಕೆ
ಬೇಡವೆ ಎಂದು ಆಲೋಚಿಸಬೇಕೆಂದು ಮಾಜಿ ಶಾಸಕ ಎಸ್ ಕೆ
ಬಸವರಾಜನ್ ಹೇಳಿದರು.

ಚಿತ್ರದುರ್ಗದಲ್ಲಿಂದು ಮಾತಾಡಿ,
ದಲಿತರ ಉದ್ಧಾರವಾಗಬೇಕೆಂದರೆ ಅದು ಬಿಜೆಪಿಯಿಂದ
ಮಾತ್ರ ಸಾಧ್ಯ, ಬಿಜೆಪಿ ಮುಂದುವರೆದವರ ಮೇಲ್ಬಾತಿಯವರ
ಪಕ್ಷ ಎನ್ನುವುದನ್ನು ಬಿಡಬೇಕು. ದಲಿತರ ಹಣವನ್ನು ಕಾಂಗ್ರೆಸ್
ನುಂಗುತ್ತಿರುವ ವಿಚಾರ ಹಳ್ಳಿ ಹಳ್ಳಿಗೂ ಮುಟ್ಟಬೇಕಿದೆ. ನಿಮ್ಮನ್ನು
ಮತ ಬ್ಯಾಂಕ್ ನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದರು

About The Author

Namma Challakere Local News
error: Content is protected !!