ಚಳ್ಳಕೆರೆ : ತಾಲ್ಲೂಕು ಚಿಕ್ಕೇನಹಳ್ಳಿ ಗ್ರಾಮದ ನಾಗವೇಣಿ ಮತ್ತು ಪಿ.ಎಲ್.ಲಿಂಗೇಗೌಡ, ಕಂದಾಯ ಇಲಾಖೆ ಇವರ ಪುತ್ರನಾದ ಪಿ.ಎಲ್.ದಕ್ಷಿತ್ ಇವರು ಎಂ.ವಿ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಲ್ಲಿ ಪಡೆದಿರುತ್ತಾರೆ.
ಚಳ್ಳಕೆರೆ : ತಾಲ್ಲೂಕು ಚಿಕ್ಕೇನಹಳ್ಳಿ ಗ್ರಾಮದ ನಾಗವೇಣಿ ಮತ್ತು ಪಿ.ಎಲ್.ಲಿಂಗೇಗೌಡ, ಕಂದಾಯ ಇಲಾಖೆ ಇವರ ಪುತ್ರನಾದ ಪಿ.ಎಲ್.ದಕ್ಷಿತ್ ಇವರು ಎಂ.ವಿ.ಎಸ್.ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನಲ್ಲಿ…
ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು.
ಚಳ್ಳಕೆರೆ : ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು. ಸರ್ವಾನುಮತದ ಸಭೆ ನಿರ್ಣಯಗಳು: 1] ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:- 25-03-2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣಎಲ್ಲಾ ಸಮಸ್ಯೆಗಳಿಗ ಬಗ್ಗೆ ಚರ್ಚಿ-ರೈತರ ಸಮಸ್ಯೆ…
ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ.
ಚಳ್ಳಕೆರೆ : ಕಾರು ರಸ್ತೆ ಬದಿಗೆ ಪಲ್ಟಿ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮೂರು ಜನರಿಗೆ ಗಂಬೀರಗಾಯಗೊಂಡ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಕರಿಕೆರೆ ಗ್ರಾಮದ ಕ್ರಾಸ್ ಬಳಿ ಶುಕ್ರವಾರ ಬೆಳಗ್ಗೆ 6 ಗಂಟೆಸುಮಾರಿನಲ್ಲಿ ನಡೆದಿದೆ.ಸಿಕಂದರಬಾದ್ ನಿಂದ ಶಿವಮೊಗ್ಗೆ ಹೋಗುವಾಗ ಕರಿಕೆರೆ ಗ್ರಾಮದ…
ನಗರಸಭೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮಂಜುಳಾ ಪ್ರಸನ್ನ ಕುಮಾರ್, ರವರು ಮೊದಲ ದಿನವೇ ಪೌರಕಾರ್ಮಿಕರು ಸಮಸ್ಯೆಗಳನ್ನು ಆಲಿಸಿ ಅವರ ಮನೆಯಲ್ಲಿ ಊಟವನ್ನು ಸವೆಯುತ್ತಾ ಇತರರಿಗೆ ಮಾದರಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ.
ಚಳ್ಳಕೆರೆ : ನಗರಸಭೆಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಮಂಜುಳಾ ಪ್ರಸನ್ನ ಕುಮಾರ್, ರವರು ಮೊದಲ ದಿನವೇ ಪೌರಕಾರ್ಮಿಕರು ಸಮಸ್ಯೆಗಳನ್ನು ಆಲಿಸಿ ಅವರ ಮನೆಯಲ್ಲಿ ಊಟವನ್ನು ಸವೆಯುತ್ತಾ ಇತರರಿಗೆ ಮಾದರಿ ಅಧ್ಯಕ್ಷರಾಗಿ ಹೊರಹೊಮ್ಮಿದ್ದಾರೆ. ಹೌದು ಪೌರಕಾರ್ಮಿಕರು ಎಂದರೆ ಕೇವಲ ನಗರ ಸ್ವಚ್ಚತೆ…
ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡದ ಕೆಲಸವಿಲ್ಲ : ಎಂ ವೈ ಟಿ ಸ್ವಾಮಿ.
ಆಡು ಮುಟ್ಟದ ಸೊಪ್ಪಿಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮಾಡದ ಕೆಲಸವಿಲ್ಲ : ಎಂ ವೈ ಟಿ ಸ್ವಾಮಿ. ತಳಕು: ಮಾ. 26. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.), ಚಳ್ಳಕೆರೆ ತಾಲ್ಲೂಕು, ನಾಯಕನಹಟ್ಟಿ ಯೋಜನಾ ಕಛೇರಿ, ಜಗಳೂರು…
ಮೊಳಕಾಲ್ಕೂರು: ಎಸ್ಸಿಎಸ್ಟಿ ಹಣ ಬೇರೆಡೆಗೆ ಖರ್ಚುಮಾಡುತ್ತಿದೆ
ಚಳ್ಳಕೆರೆ : ಮೊಳಕಾಲ್ಕೂರು: ಎಸ್ಸಿಎಸ್ಟಿ ಹಣ ಬೇರೆಡೆಗೆ ಖರ್ಚುಮಾಡುತ್ತಿದೆಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿಲ್ಲ.ಬಿಜೆಪಿ ಸರ್ಕಾರವಿದ್ದಾಗ ನಾವು ಲ್ಯಾಪ್ ಟಾಪ್ ಕೊಡುತ್ತಿದ್ದೆವು. ವಿದ್ಯಾರ್ಥಿ ವೇತನ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದೆವೆಂದು ಮಾಜಿಸಚಿವ ಶ್ರೀರಾಮುಲು ಹೇಳಿದರು. ಮೊಳಕಾಲ್ಕೂರಿನಲ್ಲಿಂದುಮಾಧ್ಯಮಗಳೊಂದಿಗೆ ಮಾತಾಡಿ, ಮೊಳಕಾಲ್ಕೂರಿನ ಎಸ್ಸಿಎಸ್ಟಿ 1.50ಲಕ್ಷ ವಿದ್ಯಾರ್ಥಿಗಳಿಗೆ…
ಚಿತ್ರದುರ್ಗ: ಬಾಲ ಪೈಲ್ವಾನ್ ಪ್ರತಿಭೆಗೆ ತಲೆತೂಗಿದಪೈಲ್ವಾನರು
ಚಳ್ಳಕೆರೆ : ಚಿತ್ರದುರ್ಗ: ಬಾಲ ಪೈಲ್ವಾನ್ ಪ್ರತಿಭೆಗೆ ತಲೆತೂಗಿದಪೈಲ್ವಾನರುಚಿತ್ರದುರ್ಗ ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿಂದುಕಣಿವೆ ಮಾರಮ್ಮನ ಜಾತ್ರೆ ಅಂಗವಾಗಿ 9 ನೇ ವರ್ಷದ ಹೊನಲುಬೆಳಕಿನ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯದ ವಿವಿಧಜಿಲ್ಲೆಗಳಿಂದ ಪೈಲ್ವಾನರುಗಳು ಆಗಮಿಸಿ, ಶಕ್ತಿಪ್ರದರ್ಶಸಿದ್ದಾರೆ. ಕುಸ್ತಿಪಂದ್ಯಾವಳಿಯಲ್ಲಿ 5 ವರ್ಷದ…
ಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ….!!
ಒಳಮೀಸಲು ಜಾರಿಗೆ ದಿಟ್ಟ ನಡೆ:ಎಚ್.ಆಂಜನೇಯ ಜಾತಿಗಣತಿಗೆ ಸಚಿವ ಸಂಪುಟ ಒಪ್ಪಿಗೆ ಮಾಜಿ ಸಚಿವ ಎಚ್.ಆಂಜನೇಯ ಸಂತಸ ಜೂನ್ ತಿಂಗಳಲ್ಲಿ ಯುಗಾದಿ ಆಚರಣೆ ಚಿತ್ರದುರ್ಗ: ಮಾ.27 ಒಳಮೀಸಲಾತಿಗಾಗಿ ಮೂರು ದಶಕಗಳ ಹೋರಾಟ ನಡೆಸಿದ್ದ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯದ ಹರಿಕಾರ ಸಿದ್ದರಾಮಯ್ಯ ಸಂತಸದ…
ಚಳ್ಳಕೆರೆ : ತಾಲೂಕಿನ ಘಟಪರ್ತಿ ಗ್ರಾಮದ ಸಾರ್ವಜನಿಕ ಬಸ್ ತಂಗುದಾಣ ಶಿಥಿಲಗೊಂಡಿದ್ದು ಮೇಲ್ಚಾವಣಿಯ ಸರಳುಗಳು ಉದುರುತ್ತಿದ್ದು, ನೂತನ ಬಸ್ ನಿಲ್ದಾಣಕ್ಕೆ ಒತ್ತಾಯ
ಚಳ್ಳಕೆರೆ : ತಾಲೂಕಿನ ಘಟಪರ್ತಿ ಗ್ರಾಮದ ಸಾರ್ವಜನಿಕ ಬಸ್ ತಂಗುದಾಣ ಶಿಥಿಲಗೊಂಡಿದ್ದು ಮೇಲ್ಚಾವಣಿಯ ಸರಳುಗಳು ಉದುರುತ್ತಿದ್ದು, ಯಾವ ಸಂದರ್ಭದಲ್ಲಿ ಆದರೂ ಪ್ರಯಾಣಿಕರ ಮೇಲೆ ಬೀಳುವ ಸಂಭವವಿದೆ ಆದ್ದರಿಂದ ಸಂಬಂಧಪಟ್ಟ ಕ್ಷೇತ್ರದ ಶಾಸಕರು, ಸಚಿವರು ಇತ್ತ ಕಡೆ ಗಮನಹರಿಸಿ ನೂತನ ಬಸ್ ನಿಲ್ದಾಣಕ್ಕೆ…
ಹಿರಿಯೂರು: ಆಸ್ಪತ್ರೆಗೆ ಗ್ರಾಮಸ್ಥರಿಂದ ಬೀಗ ಜಡಿದು ಪ್ರತಿಭಟನೆ
ಚಳ್ಳಕೆರೆ : ಹಿರಿಯೂರು: ಆಸ್ಪತ್ರೆಗೆ ಗ್ರಾಮಸ್ಥರಿಂದ ಬೀಗ ಜಡಿದುಪ್ರತಿಭಟನೆಹಿರಿಯೂರಿನ ಜೆಜಿಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದವೈದ್ಯಾಧಿಕಾರಿ, ಸಕಾಲಕ್ಕೆ ಬಾರದ್ದಕ್ಕೆ ಆಕ್ರೋಶಗೊಂಡರೋಗಿಗಳಿಂದು ಆಸ್ಪತ್ರೆ ಮುಖ್ಯ ದ್ವಾರಕ್ಕೆ ಬೀಗ ಹಾಕಿ ಪ್ರತಿಭಟನೆನಡೆಸಿದರು. ವೈದ್ಯಾಧಿಕಾರಿ ಡಾ. ಕೃಷ್ಣ ನಿತ್ಯ ತುಮಕೂರಿನಿಂದಬರುತ್ತಾರೆ. ತಮಗೆ ತಿಳಿದಂತೆ ಬರುತ್ತಾರೆ. ಅವರು ಬರದಿದ್ದರೆಆಸ್ಪತ್ರೆ…
