ಚಳ್ಳಕೆರೆ :

ಮೊಳಕಾಲ್ಕೂರು: ಎಸ್ಸಿಎಸ್ಟಿ ಹಣ ಬೇರೆಡೆಗೆ ಖರ್ಚು
ಮಾಡುತ್ತಿದೆ
ಸರ್ಕಾರ ಪದವಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಿಲ್ಲ.
ಬಿಜೆಪಿ ಸರ್ಕಾರವಿದ್ದಾಗ ನಾವು ಲ್ಯಾಪ್ ಟಾಪ್ ಕೊಡುತ್ತಿದ್ದೆವು.

ವಿದ್ಯಾರ್ಥಿ ವೇತನ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದೆವೆಂದು ಮಾಜಿ
ಸಚಿವ ಶ್ರೀರಾಮುಲು ಹೇಳಿದರು. ಮೊಳಕಾಲ್ಕೂರಿನಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, ಮೊಳಕಾಲ್ಕೂರಿನ ಎಸ್ಸಿಎಸ್ಟಿ 1.
50ಲಕ್ಷ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಕೊಡುತ್ತಿಲ್ಲ. ಹಾಸ್ಟೆಲ್
ಗಳಲ್ಲಿ ಮೂಲಭೂತನ ಸೌಕರ್ಯಗಳಿಲ್ಲ. ಸರ್ಕಾರ ಈ ಹಣವನ್ನು
ಬೇರೆ ಕಡೆಗೆ ಖರ್ಚು ಮಾಡುತ್ತಿದೆ ಎಂದರು.

About The Author

Namma Challakere Local News
error: Content is protected !!