ಚಳ್ಳಕೆರೆ :
ರೈತರಿಗೆ ಉಪಯುಕ್ತವಾದ ಕೆಲವು ನಿರ್ಣಯವನ್ನು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಒತ್ತಾಯಿಸಲು ರೈತರು ಸಭೆ ಸೇರಿ ಚರ್ಚಿಸಿದರು.
ಸರ್ವಾನುಮತದ ಸಭೆ ನಿರ್ಣಯಗಳು:
1] ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ:- 25-03-2025 ರಂದು ಜಿಲ್ಲಾ ಪಂಚಾಯತ್ ಸಭಾಂಗಣ
ಎಲ್ಲಾ ಸಮಸ್ಯೆಗಳಿಗ ಬಗ್ಗೆ ಚರ್ಚಿ-ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾ- ತಾಲ್ಲೂಕು ಮಟ್ಟದ ಅಧಿಕಾರಿಗಳ
ಬೆಸ್ಕಾಂ ಕೃಷಿ, ಬೆಳವಿಮೆ, ಬೆಳ ಪರಿಹಾರ, ತೋಟಗಾರಿಕೆ ಸೇರಿದಂತೆ ರೈತರಿಗೆ ಆಗಿರುವ ತೊಂದರೆಗ
ಮುಖಂಡರನ್ನು ಸಭೆ ಕರೆದು ಮದ್ಯಾಹ್ನ 2 ಗಂಟೆಯಾದರೂ ಯಾರು ಅಧಿಕಾರಿಗಳು ಸಮಯಕ್ಕೆ ಬಾರದ
ಕಾರಣ ತಿಳಿಸದೇ ರೈತರಿಗೆ ಜಿಲ್ಲಾಡಳಿತ ಅವಮಾನ ಮಾಡಿದ್ದನ್ನು ರೈತ ಸಂಘ ಉಗ್ರವಾಗಿ ಖಂಡಿಸುತ್ತದೆ
ರೈತರ ಕ್ಷಮೆ ಕೇಳಿಬೇಕೆಂದು ಆಗ್ರಹಿಸುತ್ತದೆ.
2] ಜಿಲ್ಲಾಡಳಿತ ರೈತ ಸಂಘಟನೆಗಳ ಮುಖಂಡರನ್ನು ಸಭೆಗೆ ಕರೆದು ನಿರ್ಲಕ್ಷ್ಯ ತೋರಿರುವುದು, ಜಿಲ್ಲಾ
ಸಂಘಟನೆಗಳ ಮೇಲೆ ಇರುವ ಅಸಡ್ಡೆತನ, ಸಂಘಟನೆ ಹೊಳಾಗಿ ಗುಂಪುಗಳಾಗಿರುವುದರಿಂದ ಅಧಿಕಾರಿಗ
ಅಸಡ್ಡೆ-ನಿರ್ಲಕ್ಷ್ಯವಹಿಸಿ ಅವಮಾನ ಮಾಡುತ್ತಿದ್ದು ಇದರ ವಿರುದ್ಧ ರೈತಸಂಘಟನೆ ಗುಂಪುಗಳೆಲ್ಲಾರು ಒಂದ
ಶಕ್ತಿ ಪ್ರದರ್ಶನ ಮಾಡುವ ಮೂಲಕ 1980 ರ ದಶಕದ ಚಳುವಳಿ ಮಾಡಬೇಕಾಗಿದ್ದು, ಜಿಲ್ಲೆಯ ರೈತ ಮುಖ
ಅಹಂ, ಬಿಟ್ಟು ಎಲ್ಲಾ ಒಡೆದು ಹೋಗಿರುವ ಗುಂಪುಗಳು ಅಧಿಕಾರದ ಅಸೆಬಿಟ್ಟು ಒಂದಾಗಬೇಕೆಂದು ತೀಮಾನಿಸಿದರು.
3] ರಾಜ್ಯದಲ್ಲಿ ಗೃಹ ಬಳಕೆಗೆ ಹಾಕಿರುವ ಮೀಟರ್ ಗಳನ್ನು ತೆಗೆದು ಬೆಸ್ಕಾಂ ನವರು ಈಗ ಹೊಸ
ಅಳವಡಿಸುತ್ತಿದ್ದು, ಇದರಲ್ಲಿ ಬಾರೀ ಬ್ರಹ್ಮಾಂಡ, ಬ್ರಷ್ಟಾಚಾರವನ್ನು ಮಾಧ್ಯಮಗಳು ಬಯಲು ಮಾಡಿವೆ
ಸುಮಾರು 17 ಸಾವಿರ ಕೋಟಿಗೂ ಹೆಚ್ಚು ಬ್ರಷ್ಟಾಚಾರವಾಗಿರುವುದನ್ನು ಬಯಲು ಮಾಡಿದ್ದು, ಈ ಬಗ್ಗೆ
ಬ್ರಷ್ಟಾಚಾರದ ಬಗ್ಗೆ CBI ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತದೆ. ಮನೆಗಳಿಗೆ ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ
ತಾಲ್ಲೂಕು ಅಧ್ಯಕ್ಷರಾದ ಸೂರಮ್ಮನಹಳ್ಳಿ ರಾಜಣ್ಣ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ಮಂಜುನಾಥ್, ಮಹಂತೇಶ್, ಈರಣ್ಣ, ನಿಂಗಣ್ಣ, ಚಂದ್ರಣ್ಣ, ಹೇಮಣ್ಣ, ಇತರರು ಇದ್ದರು.

