ರೈತರ ಬೆಳೆಗಳಿಗೆ ಅಳವಡಿಸಿದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿ ಕಳೆದ 20 ದಿನಗಳಾದರೂ ಬೆಸ್ಕಾಂ ಇಲಾಖೆ ಟ್ರಾನ್ಸ್ ಫಾರ್ಮ್ ಪೆಟ್ಟಿಗೆಯನ್ನು ನೀಡದೆ ನಿರ್ಲಕ್ಷ ವಹಿಸಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆ ಒಣಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಳ್ಳಕೆರೆ : ರೈತರ ಬೆಳೆಗಳಿಗೆ ಅಳವಡಿಸಿದ ವಿದ್ಯುತ್ ಪರಿವರ್ತಕ ಸುಟ್ಟು ಹೋಗಿ ಕಳೆದ 20 ದಿನಗಳಾದರೂ ಬೆಸ್ಕಾಂ ಇಲಾಖೆ ಟ್ರಾನ್ಸ್ ಫಾರ್ಮ್ ಪೆಟ್ಟಿಗೆಯನ್ನು ನೀಡದೆ ನಿರ್ಲಕ್ಷ ವಹಿಸಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಬೆಳೆ ಒಣಗುತ್ತಿದೆ ಎಂದು ರೈತರು ಆಕ್ರೋಶ…

ನಿಸ್ವಾರ್ಥ ಸಮಾಜ ಸೇವೆ ಮತ್ತು ದಾನಮನುಷ್ಯನಿಗೆ ಅತ್ಯಂತ ಶ್ರೇಷ್ಠವಾದ ಆಭರಣಗಳಿದ್ದಂತೆಯೆಂದು ನಿವೃತ್ತ ಕೆಎಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರು

ಚಳ್ಳಕೆರೆ : ನಿಸ್ವಾರ್ಥ ಸಮಾಜ ಸೇವೆ ಮತ್ತು ದಾನಮನುಷ್ಯನಿಗೆ ಅತ್ಯಂತ ಶ್ರೇಷ್ಠವಾದ ಆಭರಣಗಳಿದ್ದಂತೆಯೆಂದು ನಿವೃತ್ತ ಕೆಎಎಸ್ ಅಧಿಕಾರಿ ಎಂದು ರಘುಮೂರ್ತಿ ಹೇಳಿದರು ಅವರು ಚಳ್ಳಕೆರೆ ನಗರದ ನರಹರಿ ಬಡಾವಣೆಯಲ್ಲಿರುವಂತ ಬನಶ್ರೀ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಮಾತನಾಡಿ ಇಲ್ಲಿನ ವೃದ್ಧಾಶ್ರಮದ ನಿರ್ವಹಣೆಯಲ್ಲಿ ಇದರ…

ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಅಧ್ಯಕ್ಷತೆಯಲ್ಲಿ ಹಾಲು ಉತ್ಪನ್ನಗಳ ಮಾರಾಟಗಾರರ ಸಭೆ ನಡೆಸಲಾಯಿತು

ಚಳ್ಳಕೆರೆ : ಚಳ್ಳಕೆರೆ ನಂದಿನಿ ಉಪ ಕಚೇರಿಯಲ್ಲಿ ಶಿಮುಲ್ ಹಾಲು ಒಕ್ಕೂಟದ ನಿರ್ದೇಶಕ ಬಿಸಿ.ಸಂಜೀವಮೂರ್ತಿ ಅಧ್ಯಕ್ಷತೆಯಲ್ಲಿ ಹಾಲು ಉತ್ಪನ್ನಗಳ ಮಾರಾಟಗಾರರ ಸಭೆ ನಡೆಸಲಾಯಿತು. ಈ ಸಭೆ ಕುರಿತು ಮಾತನಾಡಿದ ನಿರ್ದೇಶಕರು ಡೀಲರ್ ದಾರರ ಕುಂದು ಕೊರತೆಗಳನ್ನು ಆಲಿಸಿ ನಂದಿನಿ ಉತ್ಪನ್ನಗಳನ್ನು ಇನ್ನು…

ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್. ರವರು ,,ಶಿಮುಲ್,, ಚಿತ್ರದುರ್ಗಜಿಲ್ಲಾ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ. ಯವರ ಚಳ್ಳಕೆರೆಯ ನರಹರಿನಗರ ದಲ್ಲಿರುವ ಮನೆಗೆ ಭೇಟಿ ಮಾಡಿ ಬಲಿಜ ಸಮಾಜದ ಅನೇಕ ವಿಚಾರಗಳು ಹಾಗೂ ಸಂಘಟನೆಗಳ ಬಗ್ಗೆ ಚರ್ಚಿಸಿದರು.

ಚಳ್ಳಕೆರೆ : ಬೆಂಗಳೂರು ಕೇಂದ್ರೀಯ ಲೋಕಸಭಾ ಸದಸ್ಯರಾದ ಪಿ.ಸಿ. ಮೋಹನ್. ರವರು ,,ಶಿಮುಲ್,, ಚಿತ್ರದುರ್ಗಜಿಲ್ಲಾ ನಿರ್ದೇಶಕರಾದ ಬಿ.ಸಿ.ಸಂಜೀವಮೂರ್ತಿ. ಯವರ ಚಳ್ಳಕೆರೆಯ ನರಹರಿನಗರ ದಲ್ಲಿರುವ ಮನೆಗೆ ಭೇಟಿ ಮಾಡಿ ಬಲಿಜ ಸಮಾಜದ ಅನೇಕ ವಿಚಾರಗಳು ಹಾಗೂ ಸಂಘಟನೆಗಳ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ…

ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ನೆಡದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಮ್ಮೇಳನದ ರಾಜ್ಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರ ಅಧ್ಯಕ್ಷತೆಯಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲೂಕಿನ ಪದಾಧಿಕಾರಿಗಳುಪಾಲ್ಗೊಂಡು ಚರ್ಚಿಸಿದರು.

ಚಳ್ಳಕೆರೆ : ಬೆಂಗಳೂರು ರವೀಂದ್ರ ಕಲಾ ಕ್ಷೇತ್ರದಲ್ಲಿ ನೆಡದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಮ್ಮೇಳನದ ರಾಜ್ಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರ ಅಧ್ಯಕ್ಷತೆಯಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಳ್ಳಕೆರೆ ತಾಲೂಕಿನ ಪದಾಧಿಕಾರಿಗಳುಪಾಲ್ಗೊಂಡು ಚರ್ಚಿಸಿದರು. ಇದೇ ಸಂಧರ್ಭದಲ್ಲಿ ಚಳ್ಳಕೆರೆ…

ಮಕ್ಕಳಿಗೆ ಸಿಹಿ ಊಟ ನೀಡಿ ಶಾಲೆಗೆ ಬರಮಾಡಿಕೊಳ್ಳಿ : ಬಿಇಓ.ಕೆ.ಎಸ್.ಸುರೇಶ್

ಚಳ್ಳಕೆರೆ : . ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಮುಖ್ಯಶಿಕ್ಷಕರಿಗೆಆಯೋಜಿಸಿದ್ದ2025-26 ನೇ ಸಾಲಿನ ಶಾಲಾ ಕಲಿಕಾಪರ್ವ ಪೂರ್ವಭಾವಿ ಸಭೆಯಲ್ಲಿ ಭಾಗವಗಿಸಿನಾತನಾಡಿದರು.ಶಾಲೆಗಳ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಅಗತ್ಯಸಿದ್ಧತೆಗಳ ಕುರಿತು ತಾಲ್ಲೂಕಿನ ಸರ್ಕಾರಿ, ಅನುದಾನಿತಮತ್ತು ಅನುದಾನರಹಿತ ಶಾಲೆಗಳ ಮುಖ್ಯ ಶಿಕ್ಷಕರ (ಅಸಭೆಯಲ್ಲಿಶಾಲೆಗಳನ್ನು…

ಚಿತ್ರದುರ್ಗ: ವಿದ್ಯಾರ್ಥಿಗಳಿಂದ ಅಪರೇಷನ್ ಸಿಂಧೂರರೂಪಕ ಪ್ರದರ್ಶನ

ಚಳ್ಳಕೆರೆ : ಚಿತ್ರದುರ್ಗ: ವಿದ್ಯಾರ್ಥಿಗಳಿಂದ ಅಪರೇಷನ್ ಸಿಂಧೂರರೂಪಕ ಪ್ರದರ್ಶನಚಿತ್ರದುರ್ಗದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆಓಬವ್ವ ವೃತ್ತದಲ್ಲಿಂದು ಭಾರತ ದೇಶದ ಆಪರೇಷನ್ ಸಿಂಧೂರಕುರಿತು ರೂಪಕ ಪ್ರದರ್ಶನ ಹಮ್ಮಿಕೊಂಡಿದ್ದು, ನೋಡುಗರ ಕಣ್ಮನಸೆಳೆಯಿತು. ಭಾರತೀಯ ಸೈನಿಕರು ಪಾಕ್ ವಿರುದ್ಧ ಹೋರಾಟಹಾಗೂ ಉಗ್ರರ ಭೇಟೆಯಾಡಿದಂತೆ ವಿಧ್ಯಾರ್ಥಿಗಳು, ಮನಮುಟ್ಟುವಂತೆ…

ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧುಪ್ರಿಯಕರನನ್ನು ವರಿಸಿದಳು!ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವರತಾಳಿ ಕಟ್ಟುವ ವೇಳೆ ವಧು ‘ನನಗೆ ಮದುವೆ ಬೇಡ” ಎಂದು ಹಠಹಿಡಿದಿದ್ದರಿಂದ ಮದುವೆ ಮುರಿದು ಬಿದ್ದ ಪ್ರಸಂಗ ನಡೆದಿತ್ತು.

ಚಳ್ಳಕೆರೆ : ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧುಪ್ರಿಯಕರನನ್ನು ವರಿಸಿದಳು!ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ವರತಾಳಿ ಕಟ್ಟುವ ವೇಳೆ ವಧು ‘ನನಗೆ ಮದುವೆ ಬೇಡ” ಎಂದು ಹಠಹಿಡಿದಿದ್ದರಿಂದ ಮದುವೆ ಮುರಿದು ಬಿದ್ದ ಪ್ರಸಂಗ ನಡೆದಿತ್ತು. ಬೆಳಗ್ಗೆಮದುವೆ ನಿಂತಿದ್ದು, ಸಂಜೆ…

ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಸಂಧಾನದಿಂದ ಬದುಕಿಗೆ ಸಕಾರಾತ್ಮಕ ಶಕ್ತಿ”-ಯತೀಶ್ ಎಂ ಸಿದ್ದಾಪುರ ಅನಿಸಿಕೆ.

“ಸ್ವಾಮಿ ವಿವೇಕಾನಂದರ ಚಿಂತನೆಗಳ ಅನುಸಂಧಾನದಿಂದ ಬದುಕಿಗೆ ಸಕಾರಾತ್ಮಕ ಶಕ್ತಿ”-ಯತೀಶ್ ಎಂ ಸಿದ್ದಾಪುರ ಅನಿಸಿಕೆ. ಚಳ್ಳಕೆರೆ-ಸ್ವಾಮಿ ವಿವೇಕಾನಂದರ ಚೈತನ್ಯದಾಯಕ ಚಿಂತನೆಗಳ ಅನುಸಂಧಾನದಿಂದ ಬದುಕಿಗೆ ಸಕಾರಾತ್ಮಕ ಶಕ್ತಿ ದೊರೆಯುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸ್ವಯಂಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ…

ಚಳ್ಳಕೆರೆ :ಚಳ್ಳಕೆರೆ: ಹೊಟೇಲ್ ಕಳವು ಮಾಡಲು ಯತ್ನ ವಿಫಲಚಳ್ಳಕೆರೆ ನಗರದ ತಾಲೂಕು ಪಂಚಾಯಿತಿಯ ಮಳಿಗೆಯ ಟೀಆಂಗಡಿ ಬಾಗಿಲು ಬೀಗ ಮುರಿದು ಕಳತನಕ್ಕೆ ಯತ್ನಿಸಿದ ಕಳ್ಳರು,ಅಂಗಡಿ ಬಳಿ ಯಾರೋ ಬಂದಿದ್ದರಿಂದ ಅಲ್ಲಿಯೇ ಬಿಟ್ಟು ಹೋದಘಟನೆ ರಾತ್ರಿ ನಡೆದಿದೆ.

ಚಳ್ಳಕೆರೆ :ಚಳ್ಳಕೆರೆ: ಹೊಟೇಲ್ ಕಳವು ಮಾಡಲು ಯತ್ನ ವಿಫಲಚಳ್ಳಕೆರೆ ನಗರದ ತಾಲೂಕು ಪಂಚಾಯಿತಿಯ ಮಳಿಗೆಯ ಟೀಆಂಗಡಿ ಬಾಗಿಲು ಬೀಗ ಮುರಿದು ಕಳತನಕ್ಕೆ ಯತ್ನಿಸಿದ ಕಳ್ಳರು,ಅಂಗಡಿ ಬಳಿ ಯಾರೋ ಬಂದಿದ್ದರಿಂದ ಅಲ್ಲಿಯೇ ಬಿಟ್ಟು ಹೋದಘಟನೆ ರಾತ್ರಿ ನಡೆದಿದೆ. ಕಳವು ಮಾಡಲು ಯತ್ನಿಸಿದ್ದ ಕಳ್ಳರುಕಳವು…

error: Content is protected !!